Advertisements

ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ ಹನುಮಂತ! ಮದುವೆ ಪಿಕ್ಸ್.. ಹುಡುಗಿ ಯಾರು ಗೊತ್ತಾ? ನೋಡಿ.

Entertainment

ನಮಸ್ತೆ ಸ್ನೇಹಿತರೆ, ಒಂದು ಸಣ್ಣ ಹಳ್ಳಿಯಿಂದ ಬಂದು ತನ್ನ ಹಾಡಿನಿಂದಲೇ ಇಡೀ ಕರ್ನಾಟಕದ ಮನೆ ಮಾತಾದ ಗಾಯಕ ಅಂದರೆ ಅದು ಸರಿಗಮಪದ ಹನುಮಂತ ಅವರು.. ಹೌದು ಕಳೆದ ಮೂರು ವರ್ಷಗಳ ಹಿಂದೆ ಹನುಮಂತ ಅವರು ಕುಂತರೂ ಸುದ್ದಿ, ನಿಂತರೂ ಸುದ್ದಿ.. ಅಷ್ಟರ ಮಟ್ಟಿಗೆ ಪೇಮಸ್ ಆಗಿ ಜನರ ಮನದಲ್ಲಿ ಮನೆ ಮಾಡಿದವರು.. ಇಂತಹ ಹನುಮಂತ ಅವರು ಕಳೆದ ತಿಂಗಳಿನಿಂದ ಎಲ್ಲಿಯೂ ಸಹ ಕಾಣಿಸುತ್ತಿಲ್ಲ ಎಂದು ಅಭಿಮಾನಿಗಳ ಮಾತಾಗಿತ್ತು.. ಆದರೆ ಇದೀಗ ಹನುಮಂತ ಅವರು ಸಿಹಿ ಸುದ್ದಿಯನ್ನು ಕೊಡುವ ಮೂಲಕ ಮತ್ತೆ ಕರ್ನಾಟಕದ ಅಭಿಮಾನಿಗಳಿಗೆ ನೆನಪಾಗಿದ್ದಾರೆ.. ಅದು ಕೂಡ ಭರ್ಜರಿ ಸಿಹಿ ಸುದ್ದಿ ಕೊಡುವ ಮೂಲಕ ಮತ್ತೆ ನೆನಪಾಗಲಿದ್ದಾರೆ..

Advertisements

ಆ ಭರ್ಜರಿ ಸಿಹಿ ಸುದ್ದಿ ಏನು ಅಂದರೆ ಹನುಮಂತ ಅವರ ಮದುವೆ.. ಸರಿಗಮಪ ಹನುಮಂತ ಮದುವೆಯಾಗುತ್ತಿದ್ದಾರೆ. ನಿಮಗೆ ಅನಿಸಬಹುದು.. ಏನು ಹನುಮಂತ ಮದುವೆನಾ? ಹುಡುಗಿ ಯಾರು, ಮದುವೆ ಯಾವಾಗ ಅಂತ. ಇದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಸ್ನೇಹಿತರೆ ಕುರಿ ಕಾಯುತ್ತಿದ್ದ ಹನುಮಂತ ಅವರು ಸರಿಗಮಪ ಶೋ ಗೆ ಬಂದು ಪೇಮಸ್ ಆಗುವುದರ ಜೊತೆಗೆ ಒಳ್ಳೆಯ ಮನೆಯನ್ನು ಕೂಡ ಪಡೆದುಕೊಂಡಿದ್ದಾರೆ. ಈಗಾಗಲೇ ಹನುಮಂತ ಅವರು ಮೂರು ಹಾಡುಗಳನ್ನು ಹಾಡಿದ್ದಾರೆ.. ಆದರೆ ಆ ಹಾಡುಗಳು ಇನ್ನೂ ಬಿಡುಗಡೆಯಾಗಿಲ್ಲ.

ಇದರ ನಡುವೆ ಇದೀಗ ಹನುಮಂತ ಅವರಿಗೆ ಮದುವೆ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.. ಯಾಕೆಂದರೆ ಲಂಬಾಣಿ ಕುಟುಂಬದಲ್ಲಿ ಹುಡುಗರಿಗೆ 21 ವರ್ಷ ಆಗುವಷ್ಟರಲ್ಲೇ ಮದುವೆ ಮಾಡುತ್ತಾರೆ ಎಂಬುದು ಅವರ ಪದ್ದತಿಯಾಗಿದೆ. ಹಾಗಾಗಿ ಹನುಮಂತ ಅವರು ಮದುವೆ ವಯಸ್ಸಿಗೆ ಬಂದಿದ್ದು ಈಗಾಗಲೇ ತಮ್ಮ ಮನೆಯವರು ಹುಡುಕಿರುವ ಹುಡುಗಿಯನ್ನು ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಹುಡುಗಿ ಅದೇ ಊರಿನ ಅಂದರೆ ಹಾವೇರಿ ಜಿಲ್ಲೆಗೆ ಸೇರಿದವರಾಗಿದ್ದು ಪಿಯುಸಿ ಓದಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಹುಡುಗಿ ಏಗಿದ್ದಾರೆ ಮದುವೆ ಯಾವಾಗ ಎಂಬ ಮಾಹಿತಿ ಮಾತ್ರ ತಿಳಿದು ಬಂದಿಲ್ಲ.. ಒಟ್ಟಿನಲ್ಲಿ  ಹನುಮಂತ ಅವರು ಮುಂದಿನ 2021 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬುದು ಖಚಿತವಾಗಿದೆ..