Advertisements

ಸರಿಗಮಪ ರತ್ನಮ್ಮ ಮತ್ತು ಮಂಜಮ್ಮವರಿಗೆ ಕಿ’ರುಕುಳ! ಕಿ’ರುಕುಳ ಕೊಟ್ಟಿದ್ದು ಯಾರು ಗೊತ್ತಾ? ಈಗ ಇವರ ಪರಿಸ್ಥಿತಿ ಏನಾಗಿದೆ..

Kannada Mahiti

ನಮಸ್ತೆ ಸ್ನೇಹಿತರೆ, ರತ್ನಮ್ಮ ಮತ್ತು ಮಂಜಮ್ಮ ಇವರ ಹೆಸರು ಏಳುತ್ತಿದ್ದಂತೆ ಸರಿಗಮಪ ಶೋ ನೆನಪಾಗುತ್ತದೆ.. ಆ ಶೋನಲ್ಲಿ ಗಮನ ಸೆಳೆದವರು ಮೂಲತಃ ತುಮಕೂರಿನ ಮಧುಗಿರಿ ಅವರು. ಆರಂಭದಲ್ಲಿ ಹಾಡು ಹೇಳುತ್ತಾ ಅದರ ಮೂಲಕ ಹಣ ಸಂಪಾದನೆ ಮಾಡುತ್ತಿದ್ದರು. ಈ ಹಣದಿಂದಲೇ ಇವರು ಜೀವನವನ್ನ ಸಾಗಿಸುತ್ತಿದ್ದರು.. ಇಂತಹ ಸಂದರ್ಬದಲ್ಲಿ ಇವರಿಗೆ ಸರಿಗಮಪ ಶೋನಲ್ಲಿ ಹಾಡಲು ಅವಕಾಶ ಕೊಟ್ಟರು. ಕಣ್ಣೇ ಕಾಣದ ಅಕ್ಕ ತಂಗಿ ಇಡೀ ಕರುನಾಡೆ ತಿರುಗಿ ನೋಡುವಂತೆ ಸರಿಗಮಪದಲ್ಲಿ ಮಿಂ’ಚು ಹರಿಸಿದರು. ಇ ಸಂದರ್ಭದಲ್ಲಿ ಇವರ ಜೀವನ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ.. ನಂತರ ಇವರಿಗೆ ಒಂದು ಆ’ಘಾತ ಎದುರಾಗುತ್ತದೆ. ಅದೇನೆಂದರೆ ಇವರಿಗೆ ಮತ್ತೊಬ್ಬ ಸಹೋದರಿ ಇದ್ದರು.. ಇವರು ರತ್ಮಮ್ಮ ಮಂಜಮ್ಮ ಅವರಿಗೆ ತುಂಬಾ ಸಾಥ್ ಕೊಡುತ್ತಿದ್ದರು..

Advertisements

ಆದರೆ ಆರೋಗ್ಯ ಸಮ’ಸ್ಯೆ ಇಂದ ತೀರಿಕೊಳ್ಳುತ್ತಾರೆ. ಇದರಿಂದ ಅಂದ ಸಹೋದರಿಯರಾದ ರತ್ನಮ ಮತ್ತು ಮಂಜಮ್ಮ ಅವರಿಗೆ ಈ ನೋ’ವಿನಿಂದ ಹೊರಬರಲು ತುಂಬಾ ಸಮಯ ತಗುಲುತ್ತದೆ.. ಈ ಸಂದರ್ಭದಲ್ಲಿ ಸರಿಗಮಪ ಶೋ ಕೂಡ ಮುಗಿಯುತ್ತದೆ. ಇದರಿಂದ ಬಂದ ಹಣವನ್ನ ಹಾಗೂ ಬೇರೆಯವರು ಸಹಾಯ ಮಾಡಿದಂತಹ ಹಣದಿಂದ ಇವರು ಹೇಗೋ ಬದುಕನ್ನ ರೂಪಿಸಿಕೊಳ್ಳುತ್ತಾರೆ.. ಆದರೆ ಇವರಿಗೆ ಸಮಸ್ಯೆ ಅನ್ನೊದು ಬೆನ್ನು ಬಿಡದ ಹಾಗೆ ನಿಂತಿದೆ. ಹೌದು ಸ್ನೇಹಿತರೆ ಒಬ್ಬ ಅಪರಿಚಿತ ವ್ಯಕ್ತಿ ಪ್ರತಿದಿನ ಕಾಲ್ ಮಾಡಿ ಇವರಿಗೆ ಹಿಂ’ಸೆಯನ್ನ ನೀಡುತ್ತಿದ್ದಾರಂತೆ.. ದಿನಕ್ಕೆ 20 ರಿಂದ 25 ಬಾರಿ ಕರೆ ಮಾಡಿ ಅವಾಚ್ಯ ಶಬ್ದವನ್ನು ಬಳುಸುತ್ತಾನೆ ಎಂದು ತಿಳಿದು ಬಂದಿದೆ.

ನಿಮ್ಮನ್ನು ನಾನು ಮದುವೆಯಾಗುತ್ತೇನೆ, ಹಾಗೆ ಈಗೆ ಎನ್ನುವ ಮಾತುಗಳನ್ನ ಮಾತನಾಡುತ್ತಾನಂತೆ.. ಕೇವಲ ಇಷ್ಟಕ್ಕೆ ಸುಮ್ಮನಾಗಿದ್ದರೆ ತಲೆ ಕೆಡಸಿ ಕೊಳ್ಳುತ್ತಿರಲಿಲ್ಲ. ಅದಕ್ಕೂ ಮೀರಿ ಅವಾ’ಚ್ಯ ಶಬ್ದಗಳನ್ನು ಬಳಸಿ ಮಾತನಾಡುತ್ತಾನಂತೆ.. ಆ ನಂಬರ್ ಬ್ಲಾಕ್ ಮಾಡಿದರು ಸಹ ಇನ್ನೊಂದು ನಂಬರ್ ನಿಂದ ಕಾಲ್ ಮಾಡಿ ಬೇರೆಯವರಿಗೆ ಕಾನ್ಪ್ರೆಂಸ್ ಕಾಲ್ ಹಾಕಿ ನಾಲ್ಕು ಜನರು ಮಾತನಾಡಿಸಿ ಅಸ’ಭ್ಯವಾಗಿ ವ’ರ್ತಿಸುತ್ತಾನಂತೆ.

ಇದರಿಂದ ನೊಂದ ರತ್ನಮ್ಮ ಮತ್ತು ಮಂಜಮ್ಮ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.. ಈಗ ಸಧ್ಯಕ್ಕೆ ರತ್ನಮ್ಮ ಮತ್ತು ಮಂಜಮ್ಮ ಅವರು ಪೋಲಿಸರ ಮೊರೆ ಹೋಗಲು ಸಿದ್ಧವಾಗಿದ್ದಾರೆ. ಆದರೆ ಇವರಿಗೆ ಯಾರು ಸಪೋರ್ಟ್ ಇಲ್ಲಾ ಈ ಕಾರಣದಿಂದಾಗಿ ಅವರು ನಮಗೆ ಯಾರಾದರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.. ನೀವು ಏನಾದರು ಅವರ ಸ್ಥಳದಲ್ಲಿ ಇದ್ದರೆ ಆದಷ್ಟು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇವೆ.