Advertisements

ನೂರಾರು ಕೋಟಿ ಆಸ್ತಿ ಕಳೆದುಕೊಂಡು ಅನಾಥೆ ಆದ ಈ ಖ್ಯಾತ ನಟಿ.. ಹೇಗೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟಿ ಸಾರಿಕ ಒಂದು ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಟಾಪ್ ನಟಿಯಾಗಿ ನೆಲೆಯೂರಿದ್ದ ನಟಿ ಬಾರಿ ಬೇಡಿಕೆ ಇರುವಾಗಲೆ ತನ್ನ ತಾಯಿಯ ಮಾತಿನ ವಿರುದ್ಧವಾಗಿ ಕಮಲ್ ಹಾಸನ್ ಅವರನ್ನು ಪ್ರೀತಿಸಿ ಮದುವೆಯಾದ ಸಾರಿಕಾ ಚಿತ್ರರಂಗದಿಂದ ದೂರ ಉಳಿದು ಸಂಸಾರದಲ್ಲಿ ತೊಡಗಿಸಿಕೊಂಡರು.. ಕಮಲ್ ಮತ್ತು ಸಾರಿಕಾಗೆ ಇಬ್ನರು ಹೆಣ್ಣು ಮಕ್ಕಳು ಹುಟ್ಟುತ್ತಾರೆ. ಅವರೇ ಶೃತಿ ಹಾಸನ್ ಮತ್ತು ಅಕ್ಷರ ಹಾಸನ್.. ಪೊಷಕರ ಮಾತಿಗೆ ಬೆಲೆಕೊಡದೆ ಅವರನ್ನು ಎದುರು ಹಾಕಿಕೊಂಡು ಕಮಲ್ ಹಾಸನ ಅವರನ್ನು ಮದುವೆಯಾಗಿದ್ದರು ಸಾರಿಕಾ.

Advertisements

ಮಕ್ಕಳು ಹುಟ್ಟಿದ ಮೇಲೆ ಈ ನಟಿಯ ಜೀವನದಲ್ಲಿ ಏನಾಯಿತು ಗೊತ್ತಾ? ಯತಾ ಪ್ರಕಾರ ಕಮಲ್ ಮತ್ತು ಸಾರಿಕಾ ಮಧ್ಯೆ ಬ್ರೇಕಪ್ ಆಗಿ ವಿಚ್ಚೇದನ ಪಡೆದುಕೊಂಡರು.. ಇಬ್ಬರು ಮಕ್ಕಳೊಂದಿಗೆ ಮುಂಬೈಗೆ ಉದ್ಯೋಗ ಹುಡುಕಿಕೊಂಡ ಹೋದ ಸಾರಿಕಾ ಅಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದರು. ದೊಡ್ಡವರಾದ ಹೆಣ್ಣು ಮಕ್ಕಳು ಅವರ ಬದುಕನ್ನು ಕಟ್ಟಿಕೊಂಡಿದ್ದಾರೆ.. ಆದರೆ ನಟಿ ಸಾರಿಕಾ ಮಾತ್ರ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಬಾಡಿಗೆ ಮನೆಯಲ್ಲಿರುವ ಸಾರಿಕಾಗೆ ಒಂದು ಭರವಸೆಯಿತ್ತು..

ಅದೇನೆಂದರೆ ತನ್ನ ತಾಯಿಗಿರುವ ನೂರಾರು ಕೋಟಿ ಆಸ್ತಿ ಐಷಾರಾಮಿ ಬಂಗಲೆ ಹಾಗೂ 300 ಎಕರೆ ಜಮೀನು ನನಗೆ ಸಿಗುತ್ತದೆ ಎಂದು ಆದರೆ ಆಗಿದ್ದೇನು ಗೊತ್ತಾ? ನಟಿ ಸಾರಿಕಾ ಅವರ ತಾಯಿ ಇತ್ತೀಚೆಗೆ ತೀರಿಕೊಂಡರು.. ಆಗಲೇ ಗೊತ್ತಾಗಿದ್ದು ತನ್ನನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಹೆಸರಿಗೆ ಎಲ್ಲಾ ಆಸ್ತಿಯನ್ನು ಸಾರಿಕಾ ಅವರ ತಾಯಿ ಬರೆದಿದ್ದಾರೆ ಎಂದು. ತಾಯಿಯ ಆಸ್ತಿ ಬರವಸೆಯನ್ನು ಕಳೆದುಕೊಂಡಿರುವ ಸಾರಿಕಾ ಅವರು..

ತಾಯಿಯ ಆಸ್ತಿ ತನಗೆ ಬರಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಂತಹ ಸ್ಥಿತಿ ನೋಡಿ.. ತುಂಬಾ ಸ್ವಾಭಿಮಾನದ ಸಾರಿಕಾ ಅವರು ಆಗಿದ್ದು ಹಾಗಲಿ ಎಂದು ಬಾಡಿಗೆ ಮನೆಯಲ್ಲಿ ಸಾಮಾನ್ಯ ಮಹಿಳೆಯಂತೆ ವಾಸವಿದ್ದಾರೆ. ನಟಿ ಸಾರಿಕಾ ಅವರ ಸ್ಥಿತಿಯನ್ನು ನೋಡಿದ ಅಮೀರ್ ಖಾನ್ ಮುಂದೆ ಬಂದು ಸಾರಿಕಾ ಅವರ ಕೋರ್ಟ್ ಖರ್ಚು ಬರಿಸುವುದರ ಜೊತೆ ಸಂದಾನದ ಮೂಲಕ ಕೋರ್ಟ್ ನಲ್ಲಿರುವ ವ್ಯಾಜ್ಯವನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.