Advertisements

ಸರ್ಪದೋಷ ಯಾಕೆ ಮತ್ತು ಯಾರಿಗೆ ಬರುತ್ತೆ ಗೊತ್ತಾ?

Adyathma

ಪ್ರಿಯ ಓದುಗರೆ ಕಷ್ಟಗಳು ಯಾರಿಗಿಲ್ಲ ಹೇಳಿ. ಅದರಲ್ಲೂ ಒಂದು ಜನ್ಮದಲ್ಲಿ ಮಾಡಿದ ಪಾಪ -ಪುಣ್ಯಗಳು ಮುಂದಿನ ಜನ್ಮಕ್ಕೂ ಅನ್ವಯಿಸಿ ಮನುಷ್ಯನನ್ನು ಹಿಂಸೆ ಮಾಡುತ್ತವೆ ಎಂದು ಪುರಾಣಗಳು ಹೇಳುತ್ತವೆ. ಇದರಲ್ಲಿ ಸರ್ಪದೋಷ ಒಂದು ಸರ್ಪ ದೋಷ ಎಂದರೇನು? ಅದು ಹೇಗೆ ಬರುತ್ತದೆ? ಎಂದು ನಾವು ನಿಮಗೆ ಎಂದು ಹೇಳುತ್ತೇವೆ. ನಾವು ಸರ್ಪಗಳನ್ನು ದೇವರು ಎಂದು ಪೂಜಿಸುತ್ತೇವೆ. ಇದನ್ನು ನಾವು ಹಿಂ’ಸೆ ಮಾಡಿದಾಗ, ಇಲ್ಲವೇ ಸಾ’ಯಿ’ಸಿದಾಗ ಸರ್ಪದೋ’ಷ ಅಂಟಿಕೊಳ್ಳುತ್ತದೆ.

[widget id=”custom_html-3″]

ಆಗ ಸ’ತ್ತ ಸರ್ಪಕ್ಕೆ ರೀತಿ ನೀತಿ ಪದ್ಧತಿಯ ಪ್ರಕಾರ ಸಂಸ್ಕಾರ ಮಾಡಬೇಕು. ಇಲ್ಲವಾದಲ್ಲಿ ಅದು ನಿಮಗೆ ಜನ್ಮಾಂತರದ ವರೆಗೂ ಕಾಡುತ್ತದೆ. ಇದರಿಂದ ಹಣದ ಸಮಸ್ಯೆ, ಕುಟುಂಬದಲ್ಲಿ ಕಿರಿ ಕಿರಿ, ಬಂದು ಬಾಂಧವರಿಂದ ಮೋಸ, ವಂಚನೆ ದೋ’ಷ ಗಳು ಕಾಡುತ್ತವೆ. ಇದರಿಂದ ಮುಕ್ತಿ ಹೊಂದುವುದು ಹೇಗೆ ಅಂತ ನೋಡೋಣ ಬನ್ನಿ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಶಾಸ್ತ್ರದ ಪ್ರಕಾರ ಸರ್ಪ ದೋಷಕ್ಕೆ ರಾಹು ಮತ್ತು ಕೇತು ಸಹಕಾರ ನೀಡುತ್ತವೆ ಅಂತೆ ಜಾತಕದಲ್ಲಿ ಸರ್ಪದೋಷ ಕಂಡುಬರುವುದು ಸಾಮಾನ್ಯ ವಾಗಿದೆ.ಇದು ಬರೀ ಸರ್ಪಗಳಿಗೆ ತೊಂದರೆ ನೀಡಿದಾಗ ಮತ್ತು ಗರ್ಭಪಾತ ಮಾಡಿದರೆ, ಮಾಡಿಸಿದರೆ, ಸರ್ಪದೋಷ ಬರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಇದರಿಂದ ಮುಕ್ತಿ ಪಡೆಯಲು ಸರ್ಪಯಾಗ ಮಾಡಬೇಕು. ಮತ್ತು ನಾಗಪಂಚಮಿ ಆಚರಿಸಿ ನಾಗದೇವರನ್ನು ಸಂತೃಪ್ತ ಗೊಳಿಸಿದರೆ ಇದರಿಂದ ಮುಕ್ತಿ ಪಡೆಯಬಹುದಾಗಿದೆ. “ಅಂತವೋ ವಾಸುಕಿ ಸೇಷಃ ಪದ್ಮನಾಭ ಅಸ್ಕಂ ಕಂಬಲ: ಸಂಖಾಪಾಲೋ ದಾರರಾಯಸ್ತ್ರಾ. ತಕ್ಷಕ ಕಾಲೀಯಸ್ತಥ : ಯೇತಾನೀ ನವನಮಾನಿ ನಾಗಾನಾಮ್ಕ ಮಹಾತ್ಮನಾಮ್ ಸಾಯಂಕಾಲೇ ಪಾಥೆಟ್..

[widget id=”custom_html-3″]

ನಿತ್ಯಂ ಪ್ರಾತಕಾಲೇ ವಿಶೇಷತಃ ತಾಸ್ಸ ವಿಶಾಭಯಂ” ಈ ಶ್ಲೋಕವನ್ನು 108 ಬಾರಿ ಹೇಳಿದರೆ ದೋ’ಷ ನಿವಾರಿಸಿಕೊಳ್ಳಬಹುದಾಗಿದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಅದರಂತೆ ಭಾರತದ ಅನೇಕ ಕಡೆಗಳಲ್ಲಿ ಈ ಸರ್ಪದೋಷ ನಿವಾರಣೆ ಮಾಡಲಾಗುತ್ತದೆ. ಹೌದು ಕುಕ್ಕೆ ಸುಬ್ರಹ್ಮಣ್ಯ ದೋಷ ಪರಿಹಾರಕ್ಕೆ ಹೆಸರುವಾಸಿ. ಹಾಗೆ ಕಾಳಹಸ್ತಿ, ಶ್ರೀಶೈಲಂ, ಆಂಧ್ರ ಪ್ರದೇಶದ ಮೋಪಿದೇವಿ, ನಾಮಪಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಸರ್ಪದೋಷ ನಿವಾರಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ನನ್ನು ಆದಿ, ಘಾಟಿ ಸುಬ್ರಹ್ಮಣ್ಯ ನನ್ನು ಮಧ್ಯ ಮತ್ತು ನಾಗಲಮಡಿಕೆ ಕ್ಷೇತ್ರವನ್ನು ಅಂತ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರಕ್ಕೆ 5000 ಗಳ ಇತಿಹಾಸವಿದೆ. ಈ ಮೂರು ಕ್ಷೇತ್ರಗಳು ಭಾರತದಲ್ಲಿ ಸರ್ಪ ದೋಷಕ್ಕೆ ಹೆಸರಾದ ಕ್ಷೇತ್ರಗಳು. ನೀವು ಸ’ರ್ಪದೋ’ಷ ನಿವಾರಿಸಿಕೊಳ್ಳಲು ಇಚ್ಛಿಸಿದರೆ, ಈ ಮೂರು ಕಡೆಗಳಲ್ಲಿ ಎಲ್ಲಿ ಬೇಕಾದರೂ ಭೇಟಿ ನೀಡಿ ಶಾ’ಪ ಮುಕ್ತರಾಗಬಹುದು..

[widget id=”custom_html-3″]