Advertisements

ಹಿರಿಯ ನಟ ಸತ್ಯಜಿತ್​ ಸ್ಥಿತಿ ಗಂ’ಭೀ’ರ.. ಸ್ವಂತ ಮಗಳೇ ತನ್ನಪ್ಪನನ್ನು ನೋಡಲು ಬರುತ್ತಿಲ್ಲ! ಏನಾಗಿದೆ ಗೊತ್ತಾ?

Cinema

ಸತ್ಯಜಿತ್ ತೆರೆ ಮೇಲೆ ಬಂದ್ರೆ ಅದೆಷ್ಟು ಹಾಸ್ಯ, ಕಾಮಿಡಿ ಅಂದ್ರೆ ಕಾಮಿಡಿಗೂ ಸೈ, ಖ’ಳ ನಟನಾಗಿಯೂ ಮಿಂಚಲೂ ಜೈ,, ಪೋಷಕ ಪಾತ್ರಗಳಿಗೆ ಜೀವ ತುಂಬುವ ಅದ್ಭುತ ಕಲಾವಿದ.. ಆತನ ಕಲೆಗೆ ಬೆಲೆ ಕಟ್ಟಲು ಸಾಧ್ಯವೇಯಿಲ್ಲ, ಆದ್ರೆ ಇತ್ತೀಚಿಗೆ ಹಲವು ವಿಚಾರಗಳಿಂದ ಸುದ್ದಿಯಾಗಿದ್ದರು. ಸ್ವಂತ ಮಗಳೇ ತನ್ನಪ್ಪನ ವಿರುದ್ಧ ಕೇ’ಸ್ ಕೋಟ್ಟಿದ್ರು. ಸತ್ಯಜಿತ್ ಮಾನಸಿಕ ಹಿಂ’ಸೆ ಕೊಡ್ತಾರೆ ಪದೇ ಪದೇ ದುಡ್ಡು ಕೆಳ್ತಾರೆ ಅಂತೆಲ್ಲ ದೂರಿನಲ್ಲಿ ಉಲ್ಲೇಖಿಸಿ ಒಂದಷ್ಟು ನೆ’ಗೆ’ಟಿವ್ ಚಿತ್ರಣ ಸತ್ಯಜಿತ್ ಮೇಲೆ ಮೂಡಿದ್ದು ಸುಳ್ಳಲ್ಲ, ಆಮೇಲೆ ದಿನ ಕಳೆದ ಹಾಗೇ ಆ ವಿಚಾರ ಮಾ’ಸಿ ಹೋಯ್ತು.

Advertisements

ಆದ್ರೆ ಈಗ ಮತ್ತೆ ಸತ್ಯಜಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಆರೋಗ್ಯದ ವಿಚಾರಕ್ಕೆ.. ಹಿರಿಯ ನಟ ಸತ್ಯಜಿತ್​ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಸದ್ಯ ಸತ್ಯಜಿತ್​ರನ್ನು ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸತ್ಯಜಿತ್​ ಪುತ್ರ ಹೇಳಿರುವ ಪ್ರಕಾರ ಪರಿಸ್ಥಿತಿ ಗಂ’ಭೀ’ರವಾಗಿದೆ. ಹಲವು ದಿನಗಳಿಂದಲೂ ಸತ್ಯಜಿತ್ ಅನಾರೋಗ್ಯದಿಂದ ಬಳಲುತ್ತಿದ್ದು ಐ’ಸಿ’ಯುನಲ್ಲಿ ಚಿ’ಕಿ’ತ್ಸೆ ಕೊಡಲಾಗುತ್ತಿದೆ. ಗ್ಯಾಂ’ಗ್ರಿ’ನ್​ನಿಂದಾಗಿ ಸತ್ಯಜಿತ್ ಒಂದುಕಾಲನ್ನು ಈಗಾಗಲೇ ತೆಗೆಯಲಾಗಿದೆ. ಈಗ ಸ’ಕ್ಕ’ರೆ ಕಾ’ಯಿ’ಲೆ ಮತ್ತು ಇನ್ನಿತರೆ ವಯೋಸಹಜ ಅನಾರೋಗ್ಯದ ಕಾರಣ ಆಸ್ಪತ್ರಗೆ ದಾಖಲಾಗಿದ್ದಾರೆ ಅಂತ ತಿಳಿದುಬಂದಿದೆ.

72 ವರ್ಷದ ಹಿರಿಯ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕ ಸಂಕಷ್ಟ ಕೂಡ ಎದುರಾಗಿದೆ.​ ಒಂದು ಕಾಲದಲ್ಲಿ ಬಹು ಬೇಡಿಕೆಯ ಫೋಷಕ ನಟನಾಗಿದ್ದವರು ಕೈತುಂಬಾ ಸಿನಿಮಾ ಹಿಡಿದು ಓಡಾಡ್ತಿದ್ದವರು ಈಗ ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗುವಂತಾಗಿದೆ. ಅಪ್ಪು, ಅರಸು, ಅಭಿ, ಆಪ್ತಮಿತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ.. ಪ್ರಿಯಾಂಕಾ ಉಪೇಂದ್ರ ನಟನೆ ಸೆಕೆಂಡ್​ ಹಾಫ್​’ ಚಿತ್ರದ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ..