Advertisements

ನಟ ಸತ್ಯಜಿತ್ ಅವರ ಹೆಂಡತಿ ಮತ್ತು 3 ಮಕ್ಕಳು ಯಾರು ಗೊತ್ತಾ? ಬದುಕಿದ್ದಾಗ ನೋಡಲು ಬರದೇ ಸ’ತ್ತಾ’ಗ ನೋಡಲು ಬಂದ ಮಗಳು‌..

Cinema

ನಮಸ್ತೇ ಸ್ನೇಹಿತರೆ, ಸತ್ಯಜಿತ್ ಅವರು ಎಲ್ಲರನ್ನು ಅಗಲಿದ್ದಾರೆ.. ಕನ್ನಡ ಚಿತ್ರರಂಗದ ಖ್ಯಾತ ನಟ ಸತ್ಯಜಿತ್ ಅವರು ಇ’ನ್ನಿ’ಲ್ಲ ಎಂಬ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬಾರಿ ಆ’ಘಾ’ತವನ್ನು ಉಂಟು ಮಾಡಿತ್ತು. ಸತ್ಯಜಿತ್ ಅವರು ಬಹಳ ಕಾಲದಿಂದ ಗ್ಯಾಂ’ಗ್ರಿ’ನ್ ಸಮಸ್ಯೆಯಿಂದ ಬಳಲಿ ಇ’ಹಲೋ’ಕವನ್ನು ತ್ಯಜಿಸಿದ್ದಾರೆ.. ಕನ್ನಡ ಚಿತ್ರರಂಗಕ್ಕೆ ಹಿರಿಯ ನಟ ಸತ್ಯಜಿತ್ ಅವರ ಕೊಡುಗೆ ಅಪಾರ. ಯಾವುದೇ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬಿ ನಟಿಸುತ್ತಿದ್ದ ಸತ್ಯಜಿತ್ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಾತ್ರ ಖ’ಳನಟನ ಪಾತ್ರದಲ್ಲಿ. ಆದರೆ ಸತ್ಯಜಿತ್ ಅವರು ಇ’ನ್ನಿ’ಲ್ಲ.. ಅವರ ನೆನಪುಗಳು ಮಾತ್ರ ಅಜರಾಮರ. ಹಾಗಾದರೆ ಸತ್ಯಜಿತ್‌ ಅವರ ಪ್ಯಾಮಿಲಿ ಹೇಗಿದೆ.. ಅವರಿಗೆ ಎಷ್ಟು ಜನ ಮಕ್ಕಳು ಗೊತ್ತಾ..

Advertisements

ಬೆಳಂ ಬೆಳಗ್ಗೆ ಸತ್ಯಜಿತ್‌ ಅವರು ಬೋರಿಂಗ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು.. ಐಸಿಯು ನಲ್ಲಿ ಚಿ’ಕಿ’ತ್ಸೆ ಪಡೆಯುತ್ತಿದ್ದ ಸತ್ಯಜಿತ್ ಅವರು ಇ’ನ್ನಿ’ಲ್ಲ ಎಂಬ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಆಘಾತಕ್ಕೆ ಒಳಗಾಗಿತ್ತು. ಆದರೆ ಇವರ ಮಗಳು ಮಾತ್ರ ಅಪ್ಪ ಆಸ್ಪತ್ರೆಯಲ್ಲಿ ಇದ್ದಾಗ ನೋಡಲು ಬಾರದೇ ಸ’ತ್ತಾ’ಗ ನೋಡಲು ಬಂದಿದ್ದಾರೆ.. ಸತ್ಯಜಿತ್‌ ಮಡದಿಯ ಹೆಸರು ಸೋಫಿಯಾ ಬೇಗಂ. ಈ ದಂಪತಿಗಳಿಗೆ ಮೂವರು ಮಕ್ಕಳು. ಇಬ್ಬರು ಗಂಡು, ಹಾಗು ಒಬ್ಬರು ಹೆಣ್ಣು ಮಗಳು..

ಮಗನ ಹೆಸರು ಆಕಾಶ್ ಜಿತ್ ಮತ್ತು ಇನ್ನೊಬ್ಬ ಮಗನ ಹೆಸರು ಖಾದರಗ. ಮಗಳ ಹೆಸರು ಅಕ್ತರ್ ಸ್ವಲೇಹ ಅಂಥ ಆದರೆ ಇವರ ಜೀವನದಲ್ಲಿ ಮಾತ್ರ ಹೇಳ ತೀರದ ಘ’ಟ’ನೆಗಳು ನಡೆದು ಸ್ವಂತ ಅಪ್ಪನನ್ನು ನೋಡಲು ಆಸ್ಪತ್ರೆಗೆ ಬರಲಿಲ್ಲ ಸ’ತ್ತ ಮೇಲೆ ಬಂದಿರೋದು ನಿಜಕ್ಕೂ ನೋವುಂಟು ಮಾಡುತ್ತದೆ.. ಆಸ್ತಿ ವಿಚಾರಕ್ಕಾಗಿ ಮಗಳು ಅಪ್ಪನ ಜೊತೆ ಜ’ಗ’ಳ ಮಾಡಿಕೊಂಡಿರುವುದು ನೋ’ವಿ’ನ ವಿಚಾರ. ಇದಕ್ಕೆ ಪ್ಯಾಮಿಲಿಯಲ್ಲಿ ಇರುವಂತಹ ಹಲವಾರು ಸಮಸ್ಯೆಗಳು ಕಾರಣ ಅಂಥ ಹೇಳಲಾಗ್ತಿದೆ.‌. ಅದೇನೆ ಇರಲಿ ಅಪ್ಪನ ಸಾ’ವು ನೋ’ವಿ’ನ ಮಧ್ಯೆ ಹೋರಾಡ್ತಿದ್ದಾಗ ಅಪ್ಪನನ್ನು ನೋಡಲು ಬಾರದು ಮಕ್ಕಳು ಸ’ತ್ತ ನಂತರ ಬಂದಿರುವುದು ನೋವಿನ ವಿಚಾರ.