Advertisements

ತಂದೆ ಸ’ತ್ತ ಮೇಲೆ ಒಂದಾಯಿತು ಕುಟುಂಬ.. ಇದ್ದಾಗ ಪ್ರೀತಿ ತೋರಿಸಲಿಲ್ಲ! ತಂದೆ ಬಗ್ಗೆ ಮಗಳು ಏನು ಹೇಳಿದ್ದಾರೆ ಗೊತ್ತಾ?

Cinema

ಸತ್ಯಜಿತ್ ಎಂಬ ಖಳ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಎಂತಹ ಪಾತ್ರ ಕೊಟ್ರೂ ಅದ್ಭುತವಾಗಿ ನಟಿಸುವ ಸತ್ಯಜಿತ್ ಖಳನಟನಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಇತ್ತೀಚಿಗಷ್ಟೇ ಅವರು ಉಸಿರಾಟ ನಿಲ್ಲಿಸಿದ್ರು. ಆದ್ರೆ ಸತ್ಯಜಿತ್ ಸಾಯುವ ಮುನ್ನ ಅವರ ಕುಟುಂಬ ಸಾಕಷ್ಟು ಚರ್ಚೆಯಾಗಿತ್ತು. ಅವರ ವೈಯಕ್ತಿಕ ಬದುಕು ಸಮಾಜದ ಎದುರು ಚರ್ಚೆಗೆ ಒಳಪಟ್ಟಿತ್ತು ನಟ ಸತ್ಯಜಿತ್ ಅವರ ಆರೋಗ್ಯ ಸಿಕ್ಕಪಾಟ್ಟೆ ಹದೆಗೆಟ್ಟಿತ್ತು. ಅವರಿಗೆ ಮೊದಮೊದಲು ಜಾಂ’ಡೀ’ಸ್ ಕಾಣಿಸಿಕೊಂಡಿತ್ತು, ನಂತರ ಲಿವರ್ ತೊಂ’ದ’ರೆ ಆಗಿತ್ತಂತೆ. ನಂತರ ಅವರಿಗೆ ಗ್ಯಾಂ’ಗ್ರೀ’ನ್ ಸಮಸ್ಯೆ ಎದುರಾಗಿ ಕೆಲ ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿ’ಕಿ’ತ್ಸೆ ಪಡೆಯುತ್ತಿದ್ದರು. ಆದರೆ ಅದಾಗಲೇ 71 ವರ್ಷ ದಾಟಿದ್ದ ಸತ್ಯಜಿತ್ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಇಹಲೋಕ ತ್ಯಜಿಸಿದರು.

ಅವರು ಬದುಕಿದ್ದಾಗ ಕೂಡ ಅವರ ಮಗಳ ಜೊತೆ ಹಣಕಾಸಿನ ವಿಚಾರಕ್ಕೆ ಆದ ಕಿರಿಕಿರಿ ಎಲ್ಲರಿಗೂ ಗೊತ್ತೇ ಇರುವ ವಿಚಾರ, ಆದ್ರೆ ಸ’ತ್ತು ಹೋಗುವ ಸ್ಥಿತಿಯಲ್ಲಿದ್ದಾಗಲು ಆಕೆ ಅವರನ್ನು ಕಾಣಲು ಬರದ ಸಂಗತಿ ಎಷ್ಟೋ ಅಭಿಮಾನಿಗಳಿಗೆ ನೋವು ಉಂಟು ಮಾಡಿತ್ತು. ಸತ್ಯಜಿತ್ ಅವರಿಗೆ ತಮ್ಮ ಮಗಳೆಂದರೆ ಬಹಳ ಪ್ರೀತಿ, ಹೀಗಾಗಿ ಆಕೆ ಚೆನ್ನಾಗಿ ಓದಲಿ ಅಂತ ತಮ್ಮ ಮನೆ ಆಸ್ತಿ ಎಲ್ಲವನ್ನು ಅಡವಿಟ್ಟಿದ್ದರಂತೆ.ಆದ್ರೆ ಮದುವೆ ಆದ ಮೇಲೆ ಗಂಡನ ಮಾತು ಕೇಳಿ ಮಗಳು ಉಲ್ಟಾ ಹೊಡೆದಿದ್ದಾಳಂತೆ.
ಸತ್ಯಜಿತ್ ಅವರ ಹೆಂಡತಿಯ ಹೆಸರು ಸೋಜಿಯ ಬೇಗಂ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳು. ಮಗನ ಹೆಸರು ಆಕಾಶ್ ಜಿತ್ ಮತ್ತೊಬ್ಬರ ಹೆಸರು ಖಾದರ್, ಅಂತೆಯೇ ಮಗಳ ಹೆಸರು ಆಕ್ಟರ್ಸ್ ಸ್ವಲಿ ಖಾನ್.

Advertisements

ಇವರ ಕುಟುಂಬದ ಜಗಳು ಬೀದಿಗೆ ಬಂದಿತ್ತು. ಆದ್ರೆ ಈಗ ಇವರೆಲ್ಲಾ ಹೇಗಿದ್ದಾರೆ ಗೊತ್ತಾ ಆಶ್ಚರ್ಯ ಆಗುತ್ತೆ. ಹೌದು ಅಪ್ಪನ ವಿರುದ್ಧ ಹೋದ ಮಗಳನ್ನು ಕಂಡ್ರೆ ಸಹೋದರರಿಗೂ ಆಗ್ತಾಯಿರಲಿಲ್ಲವಂತೆ. ಅವ್ರು ಕೂಡ ಆಕೆ ಜೊತೆ ಮಾತು ಬಿಟ್ಟಿದ್ರಂತೆ, ಬಟ್ ಈಗ ಎಲ್ಲ ಮುನಿಸಿಗಳು ದೂರ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಸತ್ಯಜಿತ್ ಅವರ ಎಲ್ಲ ಕಾರ್ಯವನ್ನು ಸಹೋದರರ ಜೊತೆ ನಿಂತು ಆಕ್ಟರ್ಸ್ ಸ್ವಲಿ ಖಾನ್ ಮಾಡಿದ್ರಂತೆ ಏನೇ ಆಗಲೀ ತನ್ನ ಕುಟುಂಬ ಯಾವುದೇ ವೈಮನಸ್ಸಿಲ್ಲದೇ , ಜ’ಗ’ಳ ಇಲ್ಲದೇ ಕದನ ಇಲ್ಲದೇ ಒಂದು ಸಲ ಸಂತೋಷದಿಂದ ಕಣ್ತುಂಬಿಕೊಂಡಿದ್ರೆ ಆ ಹಿರಿ ಜೀವಕ್ಕೆ ಏಷ್ಟು ಖುಷಿ ಆಗ್ತಿತ್ತೇನೋ..