Advertisements

ಮಗಳು ಗಂಡನ ಮನೇಲಿ ಸುಖವಾಗಿರ್ಲಿ ಅಂಥ ಲಕ್ಷಾಂತರ ಸಾಲ ಮಾಡಿ ಅಳಿಯನಿಗೆ ಕೆಲಸ ಕೊಡಿಸಿ ಹಣ, ಚಿನ್ನ, ಸೈಟ್ ಕೊಟ್ಟ ಮಾವ.. ಆದರೆ ಅಳಿಯ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಅನ್ನುವ ಕೆಲವು ಮನೆಗಳು ಇದ್ದರೆ ಇನ್ನೂ ಕೆಲವು ಮನೆಗಳಲ್ಲಿ ಹೆಣ್ಣು ಮಗು ಆಗುವ ಬದಲು ಗಂಡು ಮಗುನಾದ್ರು ಆಗ್ ಬಾರ್ದಾಗಿತ್ತಾ ಅಂತಾರೆ.. ಎಲ್ಲಿ ಹೆಣ್ಣು ಮಗು ಆಗ್ ಬಿಟ್ರೆ ಅವರನ್ನ ಸಾಕೋದು ಕಷ್ಟ ಅಂಥ ಯೋಗ್ಯತೆ ಇಲ್ಲದೇ ಇರೋ ವ್ಯಕ್ತಿಗಳು ಮಗುವನ್ನು ತೆ’ಗೆಸಲು ಮುಂದಾಗ್ತಾರೆ.. ಅದೇ ಗಂಡು ಮಗು ಆದ್ರೆ ವಂಶ ಬೆಳಗ್ತಾನೆ ಅಂತಾರೆ.. ಇದೇ ಮೊದಲೇನಲ್ಲ ಮೊದಲಿನಿಂದಲೂ ಕೂಡ ಈ ರೀತಿಯ ಬೇದ ಬಾವ ನೆಡಿತಿದೆ.. ಜನ್ಮ ಕೊಟ್ಟ ಒಬ್ಬ ತಾಯಿನೂ ಕೂಡ ಒಬ್ಬ ಹೆಣ್ಣು ಅಂಥ ಅರ್ಥ ಮಾಡ್ಕೊಂಡ್ರೆ ಯಾರು ಕೂಡ ಹೆಣ್ಣನ್ನು ನಿಂದನೆ ಮಾಡೋದಿಲ್ಲಾ.. ಇನ್ನೂ ಈ ಘ’ಟ’ನೆ ನೋಡೋದಾದ್ರೆ ಪಾಠ ಹೇಳಿಕೊಡುವ ಶಿಕ್ಷಕನೇ ಎಂಥ ಕೆಲಸ ಮಾಡಿದ್ದಾರೆ ಗೊತ್ತಾ‌.. ನಿಜಕ್ಕೂ ಇವನು ಒಬ್ಬ ಶಿಕ್ಷಕನಾ ಅಂಥ ಅನಿಸುತ್ತೆ..

[widget id=”custom_html-3″]

Advertisements

ಈತನ ಹೆಸರು ಷಣ್ಮುಖಪ್ಪ ಗದಗ ಜಿಲ್ಲೆಯ ಕಾಲೇಜ್ ಒಂದರಲ್ಲಿ ಶಿಕ್ಷಕನಾಗಿದ್ದಾರೆ.. ಈತ 10 ವರ್ಷಗಳಿಂದ ಸರೋಜ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆ ಆಗಿರ್ತಾನೆ.. ಇತನಿಗೆ ಹುಡುಗಿ ಕೊಟ್ಟು ಮದುವೆ ಮಾಡಿಕೊಡುವಾಗ ಲಕ್ಷ ಲಕ್ಷ ಹಣ, ಚಿನ್ನ ಎಲ್ಲವನ್ನು ಕೂಡ ಕೊಟ್ಟಿರ್ತಾರೆ. ಮದುವೆ ಆದಮೇಲೆ ಈ ದಂಪತಿಗಳು ಸುಂದರವಾದ ಸಂಸಾರವನ್ನ ನಡೆಸ್ತಾ ಇರ್ತಾರೆ.. ಈಗೆ 7 ವರ್ಷ ಕಳೆದು ಹೋಗುತ್ತೆ.. ಈ ಸಮಯದಲ್ಲಿ ಸರೋಜ ಅವರು ಮುದ್ದಾದ ಹೆಣ್ಣುಮಕ್ಕಳಿಗೆ ಜನ್ಮ ಕೊಡ್ತಾರೆ.. ಆದರೆ ಷಣ್ಮುಖಪ್ಪ ಅವರಿಗೆ ಹೆಣ್ಣು ಮಕ್ಕಳು ಆಗಿರೋದ್ರಿಂದ ತೀವ್ರ ವೀರೋಧ ಹಾಗು ಗಂಡು ಮಕ್ಕಳು ಬೇಕೆ ಬೇಕು ಎನ್ನುವ ಹು’ಚ್ಚುತನ. ಈ ಕಾರಣದಿಂದ್ಲೇ ಷಣ್ಮುಖಪ್ಪ ದಿನಾಲೂ ಕು’ಡಿ’ದು ಬಂದು ತನ್ನ ಹೆಂಡತಿ ಸರೋಜ ಅವರಿಗೆ ತುಂಬಾನೆ ಅಂದರೆ ತುಂಬಾ ಹೊ’ಡಿ’ತಿದ್ದ.. ಆದರು ಗಂಡ ಇವತ್ತಲ್ಲ ನಾಳೆ ಸರಿ ಹೋಗ್ತಾನೆ ಅಂಥ ಸುಮ್ಮನೆ ಇದ್ದಳು..

[widget id=”custom_html-3″]

ಆದರೆ ಷಣ್ಮುಖಪ್ಪ ಗಂಡು ಮಕ್ಕಳು ಆಗಿಲ್ಲ ಅನ್ನೋ ಕಾರಣಕ್ಕೆ ತನ್ನ ಮೊದಲ ಹೆಂಡತಿಗೆ ಗೊತ್ತಿಲ್ಲದೇ ಇನ್ನೊಂದು ಮದುವೆ ಆಗಿರ್ತಾನೆ.. ಇದು ಏಗೋ ಸರೋಜ ಅವರಿಗೆ ಗೊತ್ತಾಗುತ್ತೆ. ಇದರಿಂದ ಕೋಪಗೊಂಡ ಸರೋಜ ಅವರು 10 ವರ್ಷ ಸಂಸಾರ ಮಾಡಿದ ಗಂಡನ ವಿರುದ್ದ ಪೋಲಿಸ್ ಸ್ಟೇಷನ್ ನಲ್ಲಿ ದೂ’ರ’ನ್ನು ನೀಡಿದ್ದಾಳೆ.. ಷಣ್ಮುಖಪ್ಪ ನನ್ನು ಕರೆತಂದು ಜೈ’ಲಿ’ಗೆ ಹಾಕೋ ಬದಲು ಈ ಪೋಲಿಸರು ಆತನನ್ನು ಬಂಧಿಸದೇ ಸುಮ್ಮನೆ ಇದ್ದಾರೆ.. ಇನ್ನೂ ಶಾ’ಕ್ ನೀಡುವಂತ ಸುದ್ದಿ ಏನೆಂದರೆ ಈ ಫೊಲಿಸರು ಆತನಿಗೆ ಸಪೋರ್ಟ್ ಮಾಡ್ತಿದ್ದಾರೆ ಅನ್ನೊದು ನೋವಿನ ಸಂಗತಿ.

[widget id=”custom_html-3″]

ಪೋಲಿಸರ ಬಳಿ ಸರೋಜ ಅವರು ಅಂಗಲಾಚಿ ಬೇಡಿಕೊಂಡಿದ್ದಾರೆ ನ್ಯಾಗ ಕೊಡಿಸಿ ಅಂಥ.. ಸರೋಜಾ ತಂದೆ ತಾಯಿ ಶಿಕ್ಷಕನ ಹುದ್ದೆಗೆ ಹೋಗಲು ಷಣ್ಮುಖಪ್ಪ ಅವರಿಗೆ ಲಕ್ಷಾಂತರ ಹಣವ‌ನ್ನು ಸಾಲ ಮಾಡಿ ಕೊಟ್ಟಿದಲ್ಲದೇ ಮದುವೆ ಸಮಯದಲ್ಲಿ ಹಣ, ಚಿನ್ನ ಸೈಟ್ ಕೂಡ ಕೊಟ್ಟರು.. ಒಬ್ಬಳೇ ಮಗಳು ಆಕೆಯ ಗಂಡ ಕೂಡ ಚೆನ್ನಾಗಿರಲಿ ಅಂಥ ಏನೆಲ್ಲಾ ತ್ಯಾಗ ಮಾಡಿದ್ರು.. ಆದರೆ ಈ ಕಿ’ರಾ’ತಕ ಷಣ್ಮುಖಪ್ಪ ಉಂಡು ಹೋದ ಕೊಂಡು ಹೋದ ಎಂಬಂತೆ ಮಾವನ ಮನೆ ಗುಡಿಸಿ ಗುಂಡಾಂತರ ಮಾಡಿದ್ದಲ್ಲದೇ ಇತ್ತ ಮಗಳ ಜೀ’ವ’ನಾನು ಕೂಡ ಆ’ಳು ಮಾಡಿದ್ದಾನೆ..