Advertisements

ಅತ್ತೆಯನ್ನೇ ಮದುವೆಯಾದ ಟಾಪ್ ಸೀರಿಯಲ್ ನಟ.. ಅದು ಹೇಗೆ ಗೊತ್ತಾ?

Cinema

ಧಾರವಾಹಿಗಳು ಈಗ ಎಷ್ಟು ಜನಪ್ರಿಯ ಅಂದ್ರೆ ವೀಕ್ಷಕರ ಬದುಕಿನ ಒಂದು ಭಾಗವೇ ಆಗಿ ಹೋಗಿರುತ್ತದೆ. ಅದರಲ್ಲೂ ಧಾರವಾಹಿಯಲ್ಲಿ ಬರುವ ಕಲಾವಿದರಂತೂ ಕುಳಿತರು ಸುದ್ದಿ ನಿಂತರೂ ಸುದ್ದಿ ಎಂಬಂತಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ದಾರವಾಹಿಯ ಕಲಾವಿದರಿಗೆ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಇರ್ತಾರೆ. ಅದು ಸಹಜ ಕೂಡ. ಆದರೆ ಕೆಲವೊಮ್ಮೆ ಅಭಿಮಾನಿ ಬಳಗವೂ ಸಹ ವಿಪರೀತ ಆದರೆ ಅದೇ ಉ’ಸಿರುಕಟ್ಟುವ ಸಾಧ್ಯತೆಯೂ ಇದೆ. ತೆಲುಗಿನಲ್ಲಿ ಸಾವಿರಾರು ಸಂಚಿಕೆ ತೆರೆಕಂಡ ಪ್ರಖ್ಯಾತ ಚಕ್ರವಾಕಂ ಧಾರವಾಹಿ ತೆಲುಗು ಧಾರವಾಹಿ ನೋಡುಗರ ಮನೆ ಮಾತಾಗಿದೆ.

[widget id=”custom_html-3″]

Advertisements

ಆ ಧಾರವಾಹಿಯಲ್ಲಿ ನಟಿಸುತ್ತಿದ್ದ ನಾಯಕನಟ ತನಗೆ ಹೆಣ್ಣು ಕೊಟ್ಟ ಅತ್ತೆಯನ್ನೇ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡ್ತಿದೆ. ಅಷ್ಟಕ್ಕೂ ಈ ವಿಚಾರವನ್ನು ನೀವು ಸಹ ನಂಬಿಕೊಂಡಿದ್ರೆ ಅದು ಅಕ್ಷರಶಃ ತಪ್ಪು, ಆದರೆ ಚಕ್ರವಾಕಂ ಧಾರವಾಹಿಯ ನಾಯಕನಟ ಇಂದ್ರ ನೀಲವರ್ಮಾ ಅತ್ತೆಯನ್ನು ಮದುವೆಯಾಗಿದ್ದು ನಿಜ, ಏನಿಂದು ಗೊಂದಲವಾಗಿದೆಯಲ್ಲ ಅಂತ ಅಂದುಕೊಳ್ತಾಯಿದ್ರೆ ನೀವು ಗೊಂದಲವಾಗಬೇಡಿ ಅಸಲಿಗೆ ನಡೆದ ವಿಚಾರವನ್ನು ಸಂಕ್ಷಿಪ್ತವಾಗಿ ಹೇಳ್ತೀವಿ..
ಇಂದ್ರನೀಲವರ್ಮಾ ನೋಡಲು ಫಿಟ್ ಹಾಗೂ ಸುಂದರವಾಗಿದ್ದಾರೆ.

[widget id=”custom_html-3″]

ನಟನೋರ್ವನ ಮದುವೆಯಾಯ್ತು ಅಂದರೆ ಅದನ್ನು ಸರ್ಚ್ ಮಾಡಿ ನೋಡೋದು ಸಹಜ ಹಾಗೆಯೇ ಜನ ಕೂಡ ಆ ಬಗ್ಗೆ ಹುಡುಕಿದಾಗ ಅವರಿಗೆ ಈ ಇಂಟ್ರೆಸ್ಟಿಂಗ್ ವಿಚಾರ ತಿಳಿದು ಬಂದಿದೆ. ಹಾಗಂತ ಅವರು ಮದುವೆಯಾಗಿದ್ದು ರ’ಕ್ತ ಸಂಬಂಧದಲ್ಲಿ ಅತ್ತೆಯಾದವರನ್ನಲ್ಲ. ಬದಲಾಗಿ ಚಕ್ರವಾಕಂ ಧಾರವಾಹಿಯಲ್ಲಿ ಅತ್ತೆಯಾಗಿ ಅಭಿನಯಿಸ್ತಾ ಇರುವ ಮೇಘನಾ ಅವರನ್ನ ಅಷ್ಟೆ. ಇದನ್ನೇ ಜನ ಗೊಂದಲ ಮಾಡಿಕೊಂಡು ಇಂದ್ರ ನೀಲವರ್ಮಾ ಅವರು ತನ್ನ ಅತ್ತೆಯನ್ನು ಮದುವೆಯಾದ್ರು ಅಂತ ಮಾತನಾಡಿಕೊಳ್ತಾ ಇದ್ದಾರೆ.

[widget id=”custom_html-3″]

ಇನ್ನು ಮೇಘನಾ ಅವರಿಗೆ ಹೆಚ್ಚು ವಯಸ್ಸಾಗಿರಲಿಲ್ಲ, ನೋಡೋಕೆ ಸ್ವಲ್ಪ ದಪ್ಪ ಇದ್ದದ್ರಿಂದ ಅವರು ಧಾರವಾಹಿಯಲ್ಲಿ ನಾಯಕನಟನಿಗೆ ಅತ್ತೆ ಪಾತ್ರದಲ್ಲಿ ಅಭಿನಯಿಸ್ತಾಯಿದ್ದರಷ್ಟೆ. ಈ ಜೋಡಿಗಳ ಮಧ್ಯೆ ಯಾವುದೇ ವೈ ಮನಸ್ಸಿಲ್ಲದೇ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಪದೇ ಪದೇ ಇವರು ನಿಮ್ಮ ಅತ್ತೆನಾ? ಇವರು ನಿಮ್ಮ ಅಳಿಯಾನಾ ಅಂತ ಕೆಳಿ ಈ ಜೋಡಿಯ ದಾಂಪತ್ಯ ಬದುಕಲ್ಲಿ ಬಿರುಕು ತರುವಂತ ಸನ್ನಿವೇಶಗಳಿಗೆ ಆಸ್ಪದ ಮಾಡಿಕೊಡೋದು ಬೇಡ ಅನ್ನೋ ಅಭಿಪ್ರಾಯಗಳು ಹಲವೆಡೆ ವ್ಯಕ್ತವಾಗಿವೆ..