Advertisements

ಆನ್ಲೈನ್ ಕ್ಲಾಸ್ ಗೆ ಅಂತ ತಾಯಿ ಮೊಬೈಲ್ ಕೊಟ್ರೆ.. ಈ ಹುಡುಗ ಮೊಬೈಲ್ ಎತ್ಕೊಂಡ್ ಹೋಗಿ ಎಂಥ ಕೆಲಸ ಮಾಡಿಕೊಂಡಿದ್ದಾನೆ ಗೊತ್ತಾ?

News

ಪ್ರಿಯ ಓದುಗರೇ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ಗೆ ಪೂರ್ಣವಾಗಿ ಅಡಿಕ್ಟ್ ಆಗಿದ್ದಾರೆ. ಕೈಯಲ್ಲಿ ಇದ್ದರೆ ಮೊಬೈಲ್ ಸ್ಟೈಲೋ ಸ್ಟೈಲು ಎನ್ನುವಂತಾಗಿದೆ. ಅದು ಇದ್ರೆ ಮಾತ್ರ ಅದು ಊಟ. ಅಷ್ಟೇ ಯಾಕೆ ಅದು ಇದ್ರೆ ಮಾತ್ರ ಟೈಲೇಟ್ ಗೆ ಹೋಗೋಕೆ ಆಗೋದು ಅನ್ನುವ ಸ್ಥಿತಿ ಇಂದಿನದು. ಅದು ಬೆಳಿಗ್ಗೆ ಇದ್ದಗಿನಿಂದ ರಾತ್ರಿ ಮಲಗೋವರೆಗೂ ಬೇಕೆಬೇಕು. ಮೊಬೈಲ್ಗೆ ದಾಸರಾದ ಅದೆಷ್ಟೋ ಮಕ್ಕಳು ಜೀವ ಕಳೆದುಕೊಂಡಿವೆ. ಇಂತಹದೇ ಒಂದು ಮನ ಕಲಕುವ ಘ’ಟ’ನೆ ಮತ್ತೆ ಮರುಕಳಿಸಿದೆ. ಹೌದು ಸ್ನೇಹಿತರೆ ಮೊಬೈಲ್ ಈಗ ಎಲ್ಲರಿಗೂ ಎಲ್ಲದಕ್ಕೂ ಬೇಕು. ಅಷ್ಟೇ ಅಲ್ಲ ಈ ಕ’ರೋ’ನದಿಂದ ಆನ್ಲೈನ್ ಕ್ಲಾಸ್ ಅಂತ ಚಿಕ್ಕಮಕ್ಕಳಿಗೆ ಕೈಯಲ್ಲಿ ನಾವೇ ಮೊಬೈಲ್ ಕೊಟ್ಟು ರೂಮಿಗೆ ಕಳಿಸುವ ಕಾಲ ಬಂದಿದೆ.

[widget id=”custom_html-3″]

Advertisements

ಆದರೆ ಕೆಲ ಮಕ್ಕಳು ಮೊಬೈಲ್ನಲ್ಲಿ ವಯಸ್ಸಿಗೆ ಮೀರಿದ್ದನ್ನು ನೋಡಿ ಹಾಳಾಗಿ ಕೊನೆಗೆ ಸಾ’ವಿ’ನ ಕದ ತಟ್ಟುತ್ತಾರೆ ಮತ್ತೆ ಕೆಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹರಿಯಾಣದಲ್ಲಿ ಒಂದು ಸುಂದರ ಕುಟುಂಬ ವಾಸವಾಗಿತ್ತು. ತಂದೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆ ಕೆಲಸ ಹಾಗೂ ಕುಟುಂಬವನ್ನು ಸಂಭಾಳಿಸುತ್ತಿದ್ದರು. ಇವರಿಗೆ ಒಬ್ಬನೇ ಒಬ್ಬ ಗಂಡುಮಗ. ಒಬ್ಬನೇ ಆಗಿದ್ದರಿಂದ ತಾಯಿಯ ಪ್ರೀತಿಯ ಮಗನಾಗಿದ್ದ. ತಂದೆ ಕೇಳಿದ್ದನ್ನು ಪೂರೈಸುತ್ತಿದ್ದ. ಇಂತಹ ಸುಂದರ ಸುಖ ಸಂಸಾರದ ಮೇಲೆ ಅದು ಯಾರ ಕೆ’ಟ್ಟದೃಷ್ಟಿ ಕುಟುಂಬದ ಮೇಲೆ ಬಿದ್ದಿತ್ತು ಗೊತ್ತಿಲ್ಲ. ಈ ಕುಟುಂಬದಲ್ಲಿ ಬರಸಿಡಿಲೊಂದು ಬಡಿಯಿತು. ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುವುದಾಗಿ ಅಮ್ಮನ ಬಳಿ ಮೊಬೈಲ್ ಪಡೆದು ರೂಮಿಗೆ ಹೋದವನು ಮರಳಿ ಬರಲೇ ಇಲ್ಲ.. ಕ್ಲಾಸ್ ಹೆಚ್ಚು ಹೊತ್ತು ನಡೆದಿರಬೇಕೆಂದು ಭಾವಿಸಿ ಸುಮ್ಮನೆ ಆಗಿದ್ದಳು.

[widget id=”custom_html-3″]

ಆದರೆ ಮಗ ತುಂಬಾ ಹೊತ್ತಾದ್ರೂ ರೂಮಿನಿಂದ ಆಚೆ ಬರದೆ ಇದ್ದಾಗ ಆ’ತಂಕಗೊಂಡಿದ್ದಾರೆ. ರೂಮಿಗೆ ಹೋಗಿ ಮಗನನ್ನು ನೋಡಿದ ತಾಯಿ ಅಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದ ಬಾಲಕ ಯೂಟ್ಯೂಬ್ನಲ್ಲಿ ಆನ್ಲೈನ್ ಕ್ಲಾಸ್ ನೋಡುವ ಬದಲು, ಸಾ’ಯು’ವುದು ಹೇಗೆ? ಎಂಬ ವಿಡಿಯೋವನ್ನು ಯೂಟ್ಯೂಬ್ ಅಲ್ಲಿ ನೋಡಿದ್ದಾನೆ. ಅದರಂತೆ ಅನುಕರಿಸಿ ಪ್ಯಾನ್ ಗೆ ನೇ’ಣು ಹಾಕಿಕೊಂಡಿದ್ದಾನೆ. ತಾಯಿ ಕೆಲಸದಲ್ಲಿ ಬ್ಯುಸಿಯಾಗಿದ್ದಾಳೆ. ಇತ್ತ ಮಗ ಸಾ’ವಿ’ಗೆ ಶರಣಾಗಿದ್ದ. ಈ ಈ ಘಟನೆಯಿಂದ ತಾಯಿ ಶಕ್ತಿ ಒಳಗಾದವಳು ಈವರೆಗೂ ಅವಳು ಆಚೆ ಬಂದಿಲ್ಲ. ಮಕ್ಕಳ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ ಅವರಿಗೆ ಮೊಬೈಲ್ ಕೊಟ್ಟಾಗ ಏನನ್ನು ನೋಡುತ್ತಿದ್ದಾರೆ ಎಂದು ಕ್ಷಣಕ್ಷಣಕ್ಕೂ ಗಮನಿಸಬೇಕು ಇಲ್ಲವಾದರೆ ಇಂತಹ ದು’ರಂ’ತಗಳು ಮತ್ತೆ ಮತ್ತೆ ಮರುಕಳಿಸುತ್ತವೆ. ಇನ್ನಾದರೂ ಪಾಲಕರು ಮಕ್ಕಳ ಬಗ್ಗೆ ಕಾಳಜಿವಹಿಸಬೇಕು..