Advertisements

ಪ್ರೀತಿಗೆ ಒಪ್ಪಿಗೆ ನೀಡದ ಮನೆಯವರಿಗೆ ಅಂದು ರಾತ್ರಿ ಈ ಶಿಕ್ಷಕಿ ಪ್ರಿಯಕರನ ಜೊತೆ ಸೇರಿ ಮಾಡಿದ್ದೇನು ಗೊತ್ತಾ? ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ..

Kannada Mahiti

ಪ್ರೀತಿ ಕುರುಡೋ, ಪ್ರೇಮ ಮರುಳು ಮಾಡಿಸುತ್ತೋ, ಅಲ್ಲ ಕೆಲವು ಪ್ರೇಮಿಗಳು ಮಾತ್ರ ಹೀಗೋ ನಾ ಕಾಣೆ ಆದ್ರೆ ಈ ಪ್ರೀತಿ ಕೊಟ್ಟಿದ್ದು, ಮಾತ್ರ ಏನೇನು ಇಲ್ಲ, ಜೀವ ಜೀವನ ಇದೆರೆಡು ಸಹ ಈ ಪ್ರೀತಿಯಿಂದ ಹಾಳಾಗಿದ್ದು ಸುಳ್ಳಲ್ಲ, ಅಷ್ಟಕ್ಕೂ ಏನೀ ಕತೆ? ಯಾರಾ ಪ್ರೇಮಿ.. ಆಕೆಯ ಸ್ಥಿತಿ ಏನು ಹೇಳ್ತೀವಿ ಕೇಳಿ. ಈಕೆ ಸ್ವತಂತ್ರ ನಂತರದ ಭಾರತದಲ್ಲಿ ಮೊದಲು ಮ’ರ’ಣ ದಂ’ಡ’ನೆ ಶಿ’ಕ್ಷೆ’ಗೆ ಗುರಿಯಾಗಿರುವ ಮಹಿಳೆ, ಅಷ್ಟಕ್ಕೂ ಈಕೆ ಮಾಡಿದ ಕೃ’ತ್ಯ ಕೇಳಿದ್ರೆ ದಂಗಾಗ್ತೀರಾ! ಈಕೆಯ ಹೆಸರು ಶಬನಂ. ಈ ಪುಣ್ಯಾತ್​​ಗಿತ್ತಿ, ತನ್ನ ತಂದೆ ತಾಯಿ ಸೇರಿ 7 ಜನರನ್ನು ಇ’ನ್ನಿ’ಲ್ಲವಾಗಿಸಿದ್ದಾರೆ. ಅದು ಹೇಗೆ ಗೊತ್ತಾ.. ಈಕೆಯ ಮನೆಯವರಿಗೆ ಮಲಗುವ ಮುನ್ನ ಹಾಲು ಕುಡಿದು ಮಲಗುವ ಅಭ್ಯಾಸವಿತ್ತಂತೆ..

Advertisements

ಇದನ್ನೇ ಎನ್​ಕ್ಯಾಶ್ ಮಾಡಿಕೊಂಡು ಶಬನಂ ಹಾಲಿನಲ್ಲಿ ಎಲ್ಲರಿಗೂ ಮತ್ತು ಬರುವ ಔ’ಷ’ಧ ಹಾಕಿದ್ದರಂತೆ, ಇದನ್ನು ಕುಡಿದು ನ’ಶೆ’ಯಲ್ಲಿ ತೇಲುತ್ತಿದ್ದ, ಮನೆಯವರನ್ನು ಈಕೆ ತನ್ನ ಪ್ರಿಯಕರ ಸಲೀಂ ಜೊತೆ ಸೇರಿ ಕೊ’ಡ’ಲಿಯಿಂದ ಮು’ಗಿಸಿದ್ದಾಳೆ.
ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಬನಂ, ಇತರರಿಗೆ ಬದುಕಿನ ಶಿಕ್ಷಣ ಹೇಳಿಕೊಡಬೇಕಿತ್ತು. ಆದ್ರೆ ಆಕೆಯೇ ಬದುಕಿಗಾಗಿ ಈ ರೀತಿ ನಿರ್ಧಾರ ತೆಗೆದುಕೊಂಡಿರೋದು ಎಷ್ಟು ಸರಿ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಇದೆಲ್ಲ ಪ್ರೀತಿಯ ಲೀಲೆ ಕಣ್ರಿ. ಹೌದು.. ಶಬನಂ ಸಲೀಂ ಎನ್ನುವಾತನನ್ನು ಪ್ರೀತಿಸುತ್ತಿದ್ದಳು, ಆದ್ರೆ ಆಕೆಯ ಪ್ರೀತಿಗೆ ಆಕೆಯ ಕುಟುಂಬದವರು ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ, ಕಾರಣ ಸಲೀಂ 6ನೇ ಕ್ಲಾಸ್ ಫೇಲ್ ಆಗಿ ಅಲ್ಲೋ ಇಲ್ಲೋ ಒಂದು ಕೆಲಸ ಮಾಡಿಕೊಂಡಿದ್ದ..

ಅಷ್ಟೇ ಅಲ್ಲದೇ ಶಬನಂ ಮನೆಯವರು ಸಲೀಂಗಿಂತ ನೂರು ಪಟ್ಟು ಶ್ರೀಮಂತರಾಗಿದ್ದರಂತೆ, ಇದೇ ಕಾರಣಕ್ಕೆ ತನ್ನ ಪ್ರೀತಿಯನ್ನು ಅಡ್ಡಪಡಿಸಿದ್ದಾರೆ ಅನ್ನೋ ಕಾರಣಕ್ಕೇನೆ ತನ್ನ ಮನೆಯವರನ್ನು ಇ’ನ್ನಿ’ಲ್ಲವಾಗಿಸಿದ್ದಾಳೆ. ಹಾಗೇ ಈ ಸಂದರ್ಭದಲ್ಲಿ ತನ್ನದೇನು ತಪ್ಪಿಲ್ಲ ಅಮಾಯಕಿ ಎಂಬಂತೆ ಗೋಳೋ ಅಂತ ಈಕೆ ಅಳುತ್ತಿದ್ದಳು, ಇದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಬರುತ್ತೆ. ಕೇವಲ ನಾಲ್ಕೆ ದಿನದಲ್ಲಿ ಈ ಪಾ’ಗ’ಲ್ ಪ್ರೇ’ಮಿ’ಯ ಕ’ಳ್ಳಾ’ಟವನ್ನು ಪೊಲೀಸರು ಕಂಡುಹಿಡಿದು ಕೋರ್ಟ್ ಮುಂದೆ ನಿಲ್ಲಿಸುತ್ತಾರೆ. ನಂತರ ಈಕೆಗೆ ಮ’ರ’ಣದಂ’ಡನೆ ಶಿ’ಕ್ಷೆಯಾದ್ರೂ ಸಹ ಮೇಲ್ನವಿ ಸಲ್ಲಿಸಿ ಇಷ್ಟುದಿನಗಳ ಕಾಲ ಜೈ’ಲಿ’ನಲ್ಲಿಯೇ ಮುಂದುವರಿದಿದ್ದಾಳೆ, ಕೊನೆಗೂ ಈವರ್ಷ ಆಕೆಗೆ ಮ’ರ’ಣದಂಡನೆ ಶಿ’ಕ್ಷೆ’ಯನ್ನು ಕೋರ್ಟ್ ಖಾತ್ರಿ ಪಡಿಸಿದೆ.