Advertisements

ಜಾಕಿಚಾನ್ ಮಗ ಡ್ರ’,ಗ್ಸ್ ಕೇಸ್ ನಲ್ಲಿ ಜೈ’ಲಿಗೆ ಹೋದಾಗ ತನ್ನ ಎಲ್ಲಾ ಆಸ್ತಿಯನ್ನು ದಾನ ಮಾಡುತ್ತೇನೆ ಎಂದಿದ್ದ ಜಾಕಿಚಾನ್.. ಆದ್ರೆ ಶಾರುಖ್ ಖಾನ್ ಮಾಡ್ತಿರೊದೇನು ಗೊತ್ತಾ?

Kannada Mahiti

ನಶೆಯ ನಂಟು ಯಾರನ್ನು ಬಿಟ್ಟಿಲ್ಲ ಅನಿಸುತ್ತೆ, ಬಾಲಿವುಡ್ ಸ್ಯಾಂಡಲ್​ವುಡ್, ಟಾಲಿವುಡ್ ಹಾಲಿವುಡ್ ಹೀಗೆ ದೇಶಾದ್ಯಂತ ಸದ್ಯ ನಶೆಯದ್ದೇ ಚರ್ಚೆ. ಅದು ಬಿಡಿ,, ದೊಡ್ಡ ವಿಚಾರ ಅಲ್ಲ ಅನ್ನಬೇಡಿ, ಈ ಡ್ರ’ಗ್ಸ್ ಜಾಲದೊಳಗೆ ಸಲುಕಿದವರು ಯಾರೂ ಕೂಡ ಬಂ’ಧ’ನ ಬೀತಿಯಿಂದ ಹೊರತಾಗಿಲ್ಲ. ಸದ್ಯ ನಿಮಗೆಲ್ಲ ಗೊತ್ತಿರಬಹುದು. ಸುಶಾಂತ್ ಸಿಂಗ್ ರ’ಜಪೂ’ತ್ ಪ್ರ’ಕ’ರಣದಲ್ಲಿ ಸಹ ಡ್ರ’ಗ್ ನಂಟು ಬೆಸೆದುಕೊಂಡಿತ್ತು. ಅದಾದ ಮೇಲೆ ಇಡೀ ಬಾಲಿವುಡ್​ಗೆ ಒಂದು ಸಲ ಬಂ’ಧ’ನ ಬೀ’ತಿ ಶು’ರು’ವಾಯ್ತು. ಆದ್ರೆ ಈಗ ಸದ್ಯ ಟ್ರೆಂಡಿಂಗ್ ಅಲ್ಲಿ ಇರೋ ಟಾಪಿಕ್ ಅಂದ್ರೆ ಅದು ಮಾ’ದ’ಕ ಲೋಕದ ನಂಟು ಬೆಸದುಕೊಂಡಿರುವ ಶಾರುಖ್ ಕಾನ್ ಪುತ್ರ ಆರ್ಯನ್ ಮಗನ ವಿಚಾರ .. ಆದ್ರೆ ಈ ಮಧ್ಯೆ . ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ರತಿಭಾನ್ವಿತ ನಟ ಫೈಟರ್ ಜಾಕಿ ಚಾನ್ ಪುತ್ರನ ಹೆಸರು ಸಹ ಮುನ್ನೆಲೆಗೆ ಬಂದಿದೆ.

Advertisements

ಕಷ್ಟ ಪಟ್ಟು ತನ್ನ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದ ಜಾಕಿಚಾನ್​ಗೆ ಮಗ ಮಾಡಿದ ಕೆಲಸದಿಂದ ಅವಮಾನ ಆಗಿದ್ದು ಸುಳ್ಳಲ್ಲ, ಆದ್ರೆ ನಂತರ ಜಾಕಿಚಾನ್ ಕೈಗೊಂಡ ನಿರ್ಣಯಗಳು ಮಾತ್ರ ಜಾಕಿಚಾನ್ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಜಾಕಿ ಚಾನ್ ಮಗನೂ ಒಮ್ಮೆ ಡ್ರ’ಗ್ಸ್ ಕೇ’ಸ್‌ನಲ್ಲಿ ತಗ್ಲಾಕ್ಕೊಂಡಿದ್ದ. ಏಷ್ಯಾದಲ್ಲಿ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ಖ್ಯಾತಿ ಹೊಂದಿರುವ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ನಟ ಜಾಕಿ ಚಾನ್ ಜೂನ್ 2019 ಮತ್ತು ಜೂನ್ 2020 ರ ನಡುವೆ 40 ಮಿಲಿಯನ್ ಅಂದರೆ ಶತಕೋಟಿಗಳಿಗಿಂತಲೂ ಹೆಚ್ಚು ಗಳಿಸಿದ್ದಾರೆ ಅಂತ ಹೇಳಲಾಗ್ತಿತ್ತು. ಮಗನ ಬಗೆಗೆ ಮಾ’ದ’ಕ ದ್ರ’ವ್ಯ’ದ ಮಾಹಿತಿ ಸಿಕ್ತಾಯಿದ್ದ ಹಾಗೇ ಜಾಕಿಚಾನ್ ತನ್ನ ಆಸ್ತಿಯನ್ನು ದಾನ ಮಾಡೋದಾಗಿ ಹೇಳಿದ್ರು. ಅವನು ಸಮರ್ಥನಾಗಿದ್ದರೆ, ಅವನು ತನ್ನ ಸ್ವಂತ ಹಣವನ್ನು ಸಂಪಾದಿಸಬಹುದು.

ಅವನು ಸಮರ್ಥನಲ್ಲದಿದ್ದರೆ, ಅವನಿಗೆ ಅರ್ಹತೆ ಇಲ್ಲದಿದ್ದರೆ ಅವನು ನನ್ನ ಹಣವನ್ನು ವ್ಯರ್ಥ ಮಾಡುತ್ತಾನೆ ಅನ್ನೋ ಜಾಕಿಚಾನ್ ಮಾತು ನಿಜಕ್ಕೂ ತುಂಬಾ ತೂಕಭರಿತವಾಗಿತ್ತು. ನಾನು ನನ್ನ ಮಗನನ್ನು ಸರಿಯಾಗಿ ಬೆಳೆಸುವಲ್ಲಿ ವಿಫಲವಾದೆ. ನಾನು ಕೂಡ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಜೈಸೀ ಮತ್ತು ನಾನು ಸಮಾಜಕ್ಕೆ ಕ್ಷಮೆಯಾಚಿಸುತ್ತೇವೆ ಅಂಥ ಹೇಳೋ ಮೂಲಕ ಜಾಕಿಚಾನ್ ಮತ್ತೆ ಸಮಾಜದ ಒಬ್ಬ ಒಳ್ಳೆಯ ಪ್ರಜೆ ಅಂತ ಕರೆಸಿಕೊಂಡ್ರು. ತನ್ನ ನಿರ್ಧಾರಗಳಿಂದ,, ಹಣದ ಬಗೆಗಿನ ನಿರ್ಧಾರಗಳಿಂದ ಸಮಾಜದ ಮೇಲಿನ ಕಾಳಜಿಯಿಂದ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆಯ ತಂದೆಯಾಗಿ ಮಾಡಬೇಕಾದ ಕರ್ಥವ್ಯಗಳನ್ನು ಹೇಳ್ತಾ ತನ್ನ ತಾನೂ ವಿಮರ್ಶೆ ಮಾಡೋ ಮುಖಾಂತರ ಜಾಕಿಚಾನ್ ಇವತ್ತು ಎಲ್ಲರ ಫೇವರೇಟ್ ಆಗಿದ್ದಾರೆ..