Advertisements

ಶಶಿಕುಮಾರ್ ಗೆ ಮುಳುವಾಯ್ತಾ ವಿಪರೀತ ಕು’ಡಿ’ತ ಚ’ಟ.. ಆ’ಕ್ಸಿಡೆಂ’ಟ್ ಬಗ್ಗೆ ಸುಳ್ಳು ಹೇಳಿದ್ಯಾಕೆ! ಅಂದು ಕಾರಲ್ಲಿ ನಿಜಕ್ಕು ನಡೆದದ್ದೇನು ಗೊತ್ತಾ?

Cinema

ಒಂದು ಕಾಲದ ಸೂಪರ್​​ಹಿಟ್ ನಟ, ಹುಡುಗಿಯರ ಮನದರಸ, ಕನ್ನಡ ಚಿತ್ರಂಗದ ಸ್ಪುರದ್ರೂಪಿ ನಟ ಶಶಿಕುಮಾರ್ ಅವರ ಬದುಕಲ್ಲಿ ಆ ಒಂದು ಘ’ಟ’ನೆ ಮರೆಯಲಾಗದ ನೋವು ತಂದುಕೊಟ್ಟಿದೆ. ಅಷ್ಟಕ್ಕೂ ಆ ಘ’ಟ’ನೆ ಯಾವ್ದು ಗೊತ್ತಾ? ಆ ಘ’ಟ’ನೆ ಬಗ್ಗೆ ಶಶಿಕುಮಾರ್ ಹೇಳಿದ್ದೇನೆ? ಶಶಿಕುಮಾರ್ ಹೇಳಿದ್ದು ಸುಳ್ಳಾ? ಅಥವಾ ನಟನ ಬದುಕಿನಲ್ಲಿ ಆದ ಘ’ಟ’ನೆಯ ಸುತ್ತ ಎಲ್ಲರೂ ಕತೆ ಕಟ್ಟಿದ್ದಾರಾ ಹೇಳ್ತೀವಿ ಕೇಳಿ. 1998ರಲ್ಲಿ ಶಶಿಕುಮಾರ್ ಜಿಟಿ ಜಿಟಿ ಮಳೆ ಮಧ್ಯೆ ವೇಗವಾಗಿ ತಮ್ಮ ಕಾರ್ ಓಡಿಸಿಕೊಂಡು ಬರುತ್ತಿದ್ದರು. ಪರಿಣಾಮ ಇನ್ನೊಂದು ಕಾರ್​ಗೆ ನೇರವಾಗಿ ಡಿ’ಕ್ಕಿ ಹೊಡೆದು, ಭೀ’ಕ’ರವಾದ ಅ’ಪಘಾ’ತ ಮಾಡಿಕೊಂಡ್ರು.

[widget id=”custom_html-3″]

Advertisements

ಇನ್ನು ಅ’ಪಘಾ’ತ ನಡೆದ ಸ್ಥಳದಲ್ಲಿಯೇ ಇದ್ದ ಸ್ಥಳೀಯರು ಶಶಿಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಸರಿಸುಮಾರು 8 ಗಂಟೆಗಳ ನಿರಂತರ ಶಸ್ತ್ರ ಚಿ’ಕಿ’ತ್ಸೆಯ ಪರಿಣಾಮ ಶಶಿಕುಮಾರ್ ಜೀವ ಉ’ಳಿ’ಯುತ್ತದೆ. ಇನ್ನು ಆ ಘ’ಟ’ನೆಯಿಂದ ಶಶಿಕುಮಾರ್ ಬದುಕು ಉಳಿದಿರೋದೊಂದು ಬಿಟ್ರೆ ಇನ್ಯಾವುದೇ ಒಳ್ಳೆಯ ಪರಿಣಾಮ ಬೀರಲಿಲ್ಲ, ಸ್ಪುರದ್ರುಪಿ ನಟನ ಅಂದದ ಮುಖ ಹಾಳಾಗಿ ಹೋಯಿತು. ಶಶಿಕುಮಾರ್​​ಗೆ ಡಿಮ್ಯಾಂಡ್ ಕಡಿಮೆಯಾಯ್ತು. ಇದರಿಂದ ತೀ’ವ್ರ ದುಖಃಕ್ಕೆ ಒಳಗಾದ ಶಶಿಕುಮಾರ್, ಮಾ’ನ’ಸಿಕ ಖಿ’ನ್ನ’ತೆಗೆ ಸಹ ಜಾರ್ತಾರೆ.

[widget id=”custom_html-3″]

ಆದ್ರೆ ಈ ಘ’ಟ’ನೆ ಬಗ್ಗೆ ಕೇಳಿದಾಗ ಶಶಿಕುಮಾರ್ ಕೊಟ್ಟಿದ್ದು ಒಂದೇ ಉತ್ತರ, ತನ್ನ ಮಗಳು ಐಸ್​​ಕ್ರೀಂ ತರಲು ಹೇಳಿದ್ದಕ್ಕೆ ಹೋಗ್ತಾಯಿರುವಾಗ, ಎದುರುಗಡೆಯಿಂದ ಕಾರು ಬರುತಿತ್ತು. ಕಾರಿನ ಲೈಟ್ ತುಂಬಾ ಬ್ರೈಟ್ ಇದ್ದ ಕಾರಣ ಕಣ್ಣಿಗೆ ಕಾಣಿಸದೇ ಡಿ’ಕ್ಕಿ ಹೊಡೆದೆ ಎನ್ನುತ್ತಾರೆ. ಇನ್ನು ಈ ಘ’ಟ’ನೆ ಬಗ್ಗೆ ಶಶಿಕುಮಾರ್ ಆಪ್ತ ಗಣೇಶ್ ಕಾಸರಗೋಡು ಹೇಳಿದ್ದು ಮಾತ್ರ ಇನ್ನೊಂದು ವಿಚಾರ. ಹೌದು ಗಣೇಶ್ ಕಾಸರಗೋಡು ಹೇಳುವ ಪ್ರಕಾರ, ಶಶಿಕುಮಾರ್ ಅವರು ಸಿಕ್ಕಾಪಟ್ಟೆ ಕು’ಡಿ’ದು ಗಾಡಿ ಓಡಿಸ್ತಾಯಿದ್ದರು.

[widget id=”custom_html-3″]

ಆ ವೇಳೆ ಕು’ಡಿ’ದ ಮ’ತ್ತಿನಲ್ಲಿ ಗಾಡಿ ಕಂಟ್ರೋಲ್​ ಸಿಗದೇ ನೇರವಾಗಿ ಎದುರಿಗೆ ಬರುತ್ತಿದ್ದ ಗಾಡಿಗೆ ಡಿ’ಕ್ಕಿ ಹೊಡೆದಿದ್ದಾರೆ. ಅಂತ ಹೇಳಿದ್ದಾರೆ. ಇನ್ನು ಈ ವಿಚಾರವನ್ನು ಶಶಿಕುಮಾರ್ ಅವರೆ ನನಗೆ ಹೇಳಿದ್ದು ಅಂತ ಗಣೇಶ್ ಕಾಸರಗೋಡು ತಿಳಿಸಿದ್ದಾರೆ.
ಇಲ್ಲಿ ಎರಡು ಅಭಿಪ್ರಾಯಗಳು ಸೃಷ್ಟಿಯಾಗಿವೆ.. ಯಾವುದು ನಿಜವೋ ಯಾವುದು ಸುಳ್ಳೋ? ಘ’ಟ’ನೆ ಬಗ್ಗೆ ಗೊತ್ತಿದ್ದವರಿಗಷ್ಟೇ ಅರ್ಥವಾಗುತ್ತದೆ. ಏನೇ ಆಗಲೀ ಈಗ ಶಶಿಕುಮಾರ್ ಮತ್ತೆ ಕಮ್ ಬ್ಯಾಕ್ ಮಾಡಿದ್ರು ಸಹ ಅವರ ಮೊದಲಿನ ಚಾರ್ಮ್ ಸಿನಿಮಾಗಳಲ್ಲಿಲ್ಲ