Advertisements

ಸಿಕ್ಕ ಸಿಕ್ಕವರ ಜೊತೆ ಸಂಬಂಧ ಇಟ್ಟುಕೊಂಡಿದ್ದ ಪುಣ್ಯಾತ್​​ಗಿತ್ತಿ.. ಮೋಸ ಮಾಡಿದ ಹೆಂಡತಿಗೆ ಗಂಡ ಕೊಟ್ಟ ಶಿಕ್ಷೆಯಾದ್ರೂ ಏನು ಗೊತ್ತಾ?

Kannada Mahiti

ಗಂಡ ಹೆಂಡತಿ ಸಂಬಂಧ ಏಳು ಜನುಮದ ಅನುಬಂಧ ಅಂತಾರೆ,, ಪತಿ ಪತ್ನಿಯರಿಬ್ಬರ ಮದುವೆಯ ಬಾಂಧವ್ಯ ಸಾಕಷ್ಟು ವರ್ಷ ಅಲ್ಲ ಜನುಮ ಜನುಮ ಇರುತ್ತೆ ಅಂತಾನೂ ಹೇಳಲಾಗುತ್ತೆ.. ಆದ್ರೆ ಈಗ ಮದುವೆಯ ಬಂಧ ಏಳೇಳು ಜನುಮದ ಅನುಬಂಧ ಅನ್ನೋದೆಲ್ಲ ಬರೇ ಹಾಡಿಗೆ ಮಾತ್ರ ಸೀಮಿತಾನಾ ಅನ್ನೋ ಪ್ರಶ್ನೆ ಕಾಡ್ತಿದೆ, ಮದುವೆ ಮಾಡು ತಮಾಷೆ ನೋಡು ಅನ್ನೋ ಹಾಗಾಗಿದೆ. ಇತ್ತೀಚಿನ ದಿನಗಳಲ್ಲಿ ಮದುವೆಯ ಬಾಂದವ್ಯ ಅನೇಕರದ್ದು ತಮಾಷೆಯಾಗಿ ಹೋಗಿದೆ. ಆದ್ರೆ ಮತ್ತೆ ಕೆಲವರದ್ದು ಹುಬ್ಬೇರಿಸುವಂತಾಗಿದೆ. ನಾವು ಈಗ ಹೇಳ್ತಾಯಿರೋ ವಿಚಾರ ಕೇಳಿದ್ರೆ ನಿಮಗೆ ಸಹ ಹಾಗೇ ಅನಿಸಬಹುದು.. ಸ್ವಂತ ಗಂಡನನ್ನು ಅಗ್ನಿಸಾಕ್ಷಿಯಾಗಿ ಕಟ್ಟಿಕೊಂಡ ಗಂಡನಿಗೆ ಹೆಂಡತಿ ಮೋಸ ಮಾಡಿದ್ಳು,, ಹೀಗೆ ಮೋಸ ಮಾಡಿದ ಪುಣ್ಯಾತ್​​ಗಿತ್ತಿಗೆ ಗಂಡ ಕೊಟ್ಟ ಶಿ’ಕ್ಷೆ’ಯಾದ್ರೂ ಏನು ಗೊತ್ತಾ? ಅಬ್ಬಾ.. ಅತ್ಯಂತ ಕ್ರೂ’ರ’ವಾಗಿದೆ.. ಆದ್ರೆ ಇಬ್ಬರ ಬದುಕು ಈಗ ಬರ್ಬಾತ್ ಆಗಿ ಹೋಗಿದೆ.

[widget id=”custom_html-3″]

Advertisements

ಹೌದು ಕಟ್ಟಿಕೊಂಡ ಗಂಡನಿಗೆ ಮೋಸ ಮಾಡಿ ಸಿಕ್ಕ ಸಿಕ್ಕವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತ ಆರೋಪ ಮಾಡ್ತಾಯಿರುವ ಗಂಡ ತನ್ನ ಹೆಂಡತಿಗೆ ಬ’ರ್ಬ’ರವಾಗಿ ಹ’,ಲ್ಲೆ ಮಾಡಿ ಕೊ’,ಲೆ ಮಾಡಿದ್ದಾನೆ. ಅಂದಹಾಗೇ ಈ ಘ’ಟ’ನೆ ಎಲ್ಲೋ ದೂರದಲ್ಲಿ ನಡೆದಿಲ್ಲ.. ನಮ್ಮದೇ ರಾಜ್ಯದ ಹಾವೇರಿಯ ಕೆರೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಪತ್ನಿಯ ಅ’ನೈ’ತಿಕ ಸಂ’ಬಂ’ಧದಿಂದ ರೋ’ಸಿ ಹೋಗಿದ್ದ ಪತಿ ಆಕೆಯ ತಮ್ಮನೊಂದಿಗೆ ಸೇರಿ ಕ್ರೂ’ರ’ವಾಗಿ ಹ’ಲ್ಲೆ ಮಾಡಿದ್ದಾನೆ. ಶಕುಂತಲಾ ಉಪ್ಪಾರ್ ಮೃ’,ತ ದುರ್ದೈವಿ ಅಂತ ತಿಳಿದುಬಂದಿದೆ. ಕಳೆದ 15 ವರ್ಷಗಳ ಹಿಂದೆ ಶಕುಂತಲಾರನ್ನು ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದ ಹನುಮಂತಪ್ಪರಿಗೆ ಮದುವೆ ಮಾಡಿಕೊಡಲಾಗಿತ್ತು.. ಆದ್ರೆ ಮದುವೆ ಬಳಿಕ ಚೆನ್ನಾಗಿರಬೇಕು ತಾನೇ ಅದನ್ನು ಬಿಟ್ಟು ಈಕೆ ಪರ ಪುರುಷರ ಜೊತೆ ಸಂ’ಬಂ’ಧ ಇಟ್ಟುಕೊಂಡಿದ್ದಾಳೆ ಅಂತ ಹೇಳಲಾಗ್ತಿಉದೆ.

[widget id=”custom_html-3″]

ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಬಾಳಿ ಬದುಕಬೇಕಿದ್ದ ಹೆಣ್ಣು ದಾರಿ ತಪ್ಪಿದ್ದರ ಪರಿಣಾಮ ಸಂಸಾರವೇ ನಾಶವಾಗಿ ಹೋಗಿದೆ ಅಂತ ಹೇಳಲಾಗ್ತಿದೆ. ಈ ಹಿಂದೆ ಶಕುಂತಲಾ ಇನ್ನೊಬ್ಬರ ಜೊತೆ ಓಡಿ ಸಹ ಹೋಗಿದ್ದಾರೆ ಅಂತ ಹೇಳಲಾಗ್ತಿದೆ.. ಆಮೇಲೆ ಮನೆಯವರೆಲ್ಲ ಸೇರಿ ಬುದ್ದಿ ಮಾತು ಹೇಳಿದ ಮೇಲೆ ವಾಪಸ್ ಬಂದು ಸಂಸಾರ ನಡೆಸಿಕೊಂಡಿದ್ರಂತೆ, ಆದ್ರೆ ಈಗ ಮತ್ತೆ ಅದೇ ರೀತಿ ಮಾಡಿದ್ದು ಈ ಭಾರೀ ಶಕುಂತಲಾ ಗಂಡನ ಕೋ’ಪ ನೆತ್ತಿಗೇರಿದೆ. ಪಿ’ತ್ತ ನೆ’ತ್ತಿ’ಗೇರಿದ ಪರಿಣಾಮ ಶಕುಂತಲಾ ಗಂಡನೇ ಶಕುಂತಲಾ ತಮ್ಮನ ಜೊತೆ ಸೇರಿ ಆಕೆಯನ್ನು ಬ’ರ್ಬ’ರವಾಗಿ ಕೊ’,ಲೆ ಮಾಡಿದ್ದಾನೆ. ಗಂಡ ಈಗ ಜೈ’,ಲು ಪಾಲಾದ ಹೆಂಡತಿ ಯಮಧರ್ಮನ ಮನೆ ಸೇರಿದ್ಲು, ಆದ್ರೆ ಏನು ತಪ್ಪು ಮಾಡದ ಇಬ್ಬರು ಕಂ’ದ’ಮ್ಮಗಳು ಏನು ತಪ್ಪು ಮಾಡಿದ್ದಾವೆ? ಎಲ್ಲಿಗೆ ಹೋಗ್ಬೇಕು..