Advertisements

ಈ ಊರಲ್ಲಿ ಮನೆಗಳಿಗೆ, ಬ್ಯಾಂಕಿಗೆ ಬಾಗಿಲುಗಳೆ ಇಲ್ಲಾ.. ಇಲ್ಲಿ ಅಡಗಿದೆ ಕರಾಳ ರಹಸ್ಯ. ಅದೇನು ಗೊತ್ತಾ?

Kannada Mahiti

ಇವತ್ತಿನ ಜಮಾನದಲ್ಲಿ ಮನೆಗೆ ಬಾಗಿಲು ಹಾಕದೇ ಓಡಾಡುವ ಮಲಗುವ ಮಂದಿಯಿದ್ದಾರೆ ಅಂದ್ರೆ ಆಶ್ಚರ್ಯ ಆಗುತ್ತಲ್ವಾ? ಈ ಸುದ್ದಿ ಓದಿದ್ರೆ ಆಶ್ಚರ್ಯ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಆ ಸುದ್ದಿಯೇನು ಗೊತ್ತಾ? ಹೀಗೆ ಬಾಗಿಲು ಹಾಕದೇ ಓಡಾಡೋ ಜನ ಆದ್ರೂ ಎಲ್ಲಿದ್ದಾರೆ ಗೊತ್ತಾ?
ತುಂಬಾ ದೂರದಲ್ಲೇನು ಇಲ್ಲ, ನಮ್ಮದೇ ಮಹಾರಾಷ್ಟ್ರದ ಒಂದು ಗ್ರಾಮದಲ್ಲಿ ಈ ಆಶ್ಚರ್ಯಕರವಾದ ಸುದ್ದಿ ಸಿಕ್ಕಿರೋದು, ಎಸ್ ಮಹಾರಾಷ್ಟ್ರದ ಶನಿ ಸಿಂಗನಾಪುರ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಯಾವುದೇ ಮನೆಗಳಿಗೆ, ದೇವಸ್ಥಾನಗಳಿಗೆ ಹಾಗೂ ಗ್ರಾಮದಲ್ಲಿರುವ ಬ್ಯಾಂಕ್‌ಗಳಿಗೆ ಬಾಗಿಲು ಹಾಕುವುದಿಲ್ಲ.. ಅರೇ ಇದೇನಪ್ಪಾ ಈ ಜಮಾನದಲ್ಲಿ ಸಿಸಿಟಿವಿ ಇದ್ರೂನೂ ಕ್ಷಣಮಾತ್ರದಲ್ಲಿ ಕ’ದ್ದು ಎ’ಸ್ಕೇ’ಪ್ ಆಗುವ ಖ’ತ’ರ್ನಾ’ಕ್‌ಗಳಿದ್ದಾರೆ..

[widget id=”custom_html-3″]

Advertisements

ಅಂತಹ ಚಾಲಾಕಿಗಳ ಮಧ್ಯೆ ಇದೆಂತಹ ವಿಚಿತ್ರವಾದ ವಿಚಾರ ಅನ್ಕೋಬೇಡಿ. ಈ ಶನಿಸಿಂಗನಾಪುರ ಹಳ್ಳಿಯಲ್ಲಿ ಜನರು ಈ ರೀತಿ ಬಾಗಿಲು ಹಾಕದೇ ಓಡಾಡೋದಕ್ಕೂ ಒಂದು ಕಾರಣವಿದೆ.
ಹೌದು ಸುಮಾರು ಮೂನ್ನೂರು ವರ್ಷಗಳ ಹಿಂದಿನ ಕಥೆಯಿದು. ಒಮ್ಮೆ ಈ ಊರಿಗೆ ವರುಣ ಅಬ್ಬರಿಸಿ ಬೊಬ್ಬಿರಿದು ತನ್ನ ರೌ’ದ್ರ ಪ್ರ’ತಾ’ಪವನ್ನು ತೋರಿಬಿಡುತ್ತಾನೆ, ಆ ಸಂದರ್ಭದಲ್ಲಿ ಊರಿಗೆ ಪ್ರವಾಹ ಬಂದಿರುತ್ತೆ, ಎಲ್ಲ ಶಾಂತವಾದ ಸ್ಥಿತಿಗೆ ಬಂದಾಗ ಜನರಿಗೆ ಹಳ್ಳಿಯಲ್ಲಿ ಒಂದು ಎತ್ತರದ ಕಲ್ಲು ಸಿಗುತ್ತೆ. ಆ ಕಲ್ಲನ್ನು ಕೈ ಅಲ್ಲಿ ಮುಟ್ಟದೇ ಕೋಲಲ್ಲಿ ಜನ ಮುಟ್ಟುತ್ತಾರೆ, ಆಗ ಅದರಲ್ಲಿ ರ,’ಕ್ತ ಸುರಿಯಲು ಆರಂಭವಾಗುತ್ತಂತೆ, ಇದನ್ನು ಕಂಡು ಭ’ಯಭೀ’ತರಾದ ಜನರು ಅಲ್ಲಿಂದ ಎದ್ನೋ ಬಿದ್ನೋ ಅಂತ ಓಡಲಿಕ್ಕೆ ಶುರು ಮಾಡ್ತಾರಂತೆ..

[widget id=”custom_html-3″]

ಆ ದಿನ ತಡರಾತ್ರಿ ಹಳ್ಳಿಯ ಮುಖಂಡನಿಗೆ ಒಂದು ಕನಸು ಬೀಳುತ್ತೆ, ಆ ಕನಸಿನಲ್ಲಿ ಶನಿದೇವ ಪ್ರತ್ಯಕ್ಷನಾಗಿ ಗ್ರಾಮಸ್ಥರಿಗೆ ಕಂಡ ಆ ಕಲ್ಲು ನಾನೇ, ನನ್ನನ್ನು ಹಳ್ಳಿಯಲ್ಲಿ ಪ್ರತಿಷ್ಟಾಪನೆ ಮಾಡುವಂತೆ ಆದೇಶ ಕೊಡುತ್ತಂತೆ ಅಷ್ಟೇ ಅಲ್ಲದೇ ಹಳ್ಳಿಯ ಯಾವೊಬ್ಬ ಜನರು ಸಹ ಮನೆ ಬಾಹಿಲು ಹಾಕಿಕೊಳ್ಳಬಾರದು ಅಂತ ದೇವರು ಹೇಳುತ್ತಂತೆ, ಇದನ್ನೆಲ್ಲ ಮರುದಿನ ಹಳ್ಳಿ ಮುಖಂಡ ಜನರಿಗೆ ಹೇಳಿ ಆ ಕಲ್ಲನ್ನು ಊರಿನಲ್ಲಿ ಪ್ರತಿಷ್ಟಾಪಿಸಿ ದೇವಸ್ಥಾನ ಕಟ್ಟುತ್ತಾರಂತೆ.
ಇನ್ನು ಕೇವಲ ಮನೆ ಮಾತ್ರವಲ್ಲ..

[widget id=”custom_html-3″]

ಸಾಕಷ್ಟು ಹಣದ ವಹಿವಾಟು ನಡೆಸುವ ಬ್ಯಾಂಕ್ ಸಹ ಇಲ್ಲಿ ತನ್ನ ಕಚೇರಿ ಬಾಗಿಲನ್ನು ಹಾಕುವುದಿಲ್ಲ ಅಂದ್ರೆ ಹು’ಬ್ಬೇರಿಸಬೇಕಾದ ವಿಚಾರವೇ ಹೌದು. ಇನ್ನು ಈ ಊರಿನಲ್ಲಿ ಯಾರಾದರೂ ಕ’ಳ್ಳ’ತನ ಮಾಡಿದ್ರೆ ಅವರು ಕುರುಡರಾಗ್ತಾರೆ ಅಂಬ ನಂಬಿಕೆಯಿದೆಯಂತೆ.
ಇದು ಸತ್ಯವೋ, ಸುಳ್ಳೋ ಅಂತ ವಿಮರ್ಶೆ ಮಾಡುವವರು ಈ ವಿಚಾರವನ್ನು ನಂಬುವುದು ಬಿಡುವುದು ನಿಮ್ಮ ನಿಮ್ಮ ನಿಲುವಿಗೆ ಬಿಟ್ಟಿದ್ದು, ಆದರೆ ಇಂತಹ ಒಂದು ಗ್ರಾಮಯಿದೆ ಅಂದರೆ ನಿಜಕ್ಕೂ ಆ’ಶ್ಚಚರ್ಯ ಮಹದಾಶ್ಚರ್ಯವೇ ಸರಿ..