Advertisements

ಬಿಗ್ ಬಾಸ್ ನಿಂದ ಬಂದಮೇಲೆ ಶಂಕರ್ ಅಶ್ವಥ್ ಅವರು ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ?

Cinema Inspire

ನಮಸ್ತೆ ಸ್ನೇಹಿತರೆ, ಶಂಕರ್ ಅಶ್ವಥ್.. ಬಹುಶಃ ಈ ಹೆಸರು ಅದೆಷ್ಟೋ ಜೀವಗಳಿಗೆ ಸ್ಪೂರ್ತಿ ಆಗಿದೆ ಅಂದರೆ ತಪ್ಪಾಗುವುದಿಲ್ಲ. ಹೌದು ಸಿನಿಮಾ ತಾರೆಯಾದ್ರು ಅವಕಾಶಗಳು ಸಿಗದೇ ಇದ್ದಾಗ ಸುಮ್ಮನೆ ಕೂರದೇ ಸ್ವಾಭಿಮಾನಿಯಾಗಿ ಊಬರ್ ಓ’ಡಿಸಿಕೊಂಡು ಸಂಪಾದನೆ ಮಾಡುತ್ತಾ ಸುದ್ದಿಯಾದರು. ನಂತರ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಅವಕಾಶ ಸಿಕ್ತು.. ಆದರೆ 5ನೇ ವಾರಕ್ಕೆ ಹೊರಗೆ ಬಂದರು. ಇನ್ನೂ ಇವರು ಲಾ’ಕ್ ಡೌನ್ ಇರೋದ್ರಿಂದ ಏನು ಮಾಡ್ತಿದ್ದಾರೆ, ಎಲ್ಲಿದ್ದಾರೆ ಗೊತ್ತಾ?

[widget id=”custom_html-3″]

Advertisements

ಸದಾ ಸೋ”ಷಿಯಲ್ ಮೀ’ಡಿಯಾದಲ್ಲಿ ಆಕ್ಟೀವ್ ಆಗಿರುವ ಶಂಕರ್ ಅಶ್ವಥ್ ಅವರು ಒಳ್ಳೆಯ ವಿಷಯಗಳ ಕುರಿತು, ಒಳ್ಳೊಳ್ಳೆ ಮಾಹಿತಿಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಇರುತ್ತಾರೆ.. ಈಗಲೂ ಸಹ ತಮ್ಮ ಕೆಲಸದ ಬಗ್ಗೆ ಕುರಿತಂತೆ ಪೋ’ಸ್ಟ್‌ ಒಂದನ್ನ ಮಾಡಿ ಪೋಟೋ ಹಂಚಿಕೊಂಡು ಬ’ಡಿದು ತಿನ್ನೊದ್ಕಿಂತ ದುಡಿದು ತಿನ್ನೋದು ಮೇಲು.. ಬಡಿದು ತಿಂದ ಹಣ ನಮ್ಮ ಸಂತಾನವನ್ನು ಕಾಡುತ್ತದೆ. ಅದೇ ದುಡಿದು ತಿಂದ ಹಣ ನಮ್ಮ ಎಷ್ಟೋ ಪೀಳಿಗೆಗಳನ್ನ ದುಪ್ಪಟ್ಟು ಕಾಪಾಡುತ್ತದೆ.. ಇದು ನಮ್ಮಪ್ಪ ನನಗೆ ಹೇಳಿಕೊಟ್ಟ ಪಾಠ. ಹೇಗಿದ್ರೂ ಊಬರ್ ಸಂಪದನೇನು ಇಲ್ಲಾ..

[widget id=”custom_html-3″]

ಈ ಲಾಕ್ಡೌನ್ ಪರಿಸ್ಥಿತಿಯಲ್ಲೂ ಸುಮಾರು 20 ಕಿಲೋಮೀಟರ್ ವಾಹನ ಚಾಲನೇ ಮಾಡಿ ದುಡಿಯಲು ಮನೆಯವರೊಂದಿಗೆ ಕೈ ಜೋಡಿಸುತ್ತಿದ್ದೇನೆ. ಒಂದಂತು ಸತ್ಯ ಸುಮ್ಮನೆ ಮನೆಯಲ್ಲೇ ಕುಳಿತು ಕಾಲ ಕಳಿಯೋದಕ್ಕಿಂತ ಈ ರೀತಿ ಕ್ಯಾರಿಯರ್ ಕೊಡುತ್ತಾ ಕಾಲ ಕಳೆಯೊದ್ರಿಂದ ಒಂದು ನಾಲ್ಕು ಕಾಸು ಸಂಪಾದನೆ ಮಾಡೋದ್ರಿಂದ ಮನೆಯಲ್ಲಿ ನೆಮ್ಮದಿಯಾಗಿ ಮಲಗಬಹುದು.. ಇದಕ್ಕೆ ಏನಂತೀರಾ ಎಂದು ಶಂಕರ್ ಅಶ್ವಥ್ ಅವರು ಬರೆದುಕೊಂಡಿದ್ದಾರೆ. ಶಂಕರ್ ಅವರು ಎಷ್ಟೋ ಜನಕ್ಕೆ ಮಾದರಿ.. ಇವರ ಬಗ್ಗೆ ನೀವೇನ್ ಹೇಳ್ತಿರಾ.