Advertisements

ಹೆಂಡತಿ ಸತ್ತ ನಂತರ ಖಿನ್ನತೆಗೆ ಹೊಳಗಾಗಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ.. ನಂತ್ರ ಈತನನ್ನು ಸಾಮಾನ್ಯ ವ್ಯಕ್ತಿಯನ್ನಾಗಿ ಮಾಡಿದ ಪುಣ್ಯಾತ್ಮ ಯಾರು ಗೊತ್ತಾ?

Kannada Mahiti

ಪ್ರೀಯ‌ ವಿಕ್ಷಕರೆ ದೂಡ್ಡ ದೂಡ್ಡ ಪಟ್ಟಣ, ರಸ್ತೆ, ಗುಡಿ‌ ಗುಂಡಾರಗಳಲ್ಲಿ ಭಿ’ಕ್ಷೆ ಬೇಡುವವರನ್ನ ನೋಡೆ ಇರ್ತಿವಿ. ನಮ್ಮ ಹತ್ರ ಇದ್ದ ಒಂದೆರೆಡು ರೂಪಾಯಿಗಳನ್ನು ಕೊಟ್ಟು ‌ನಮ್ಮ ದಾರಿ ನಾವ್ ಹಿಡಿತಿವಿ. ಇಂತಹ ಜನಗಳಿರೂ ನಮ್ಮ‌ ಮಧ್ಯೇ ಭಿಕ್ಷುಕನಿ ಹೊದ ಬದುಕು ನೀಡಿದ್ದು ಯಾರು, ಈ ಭಿ’ಕ್ಷು’ಕ ಯಾರು, ಈ ಘ’ಟ’ನೆ ನಡೆದಿದಾದ್ರು ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ರಸ್ತೆ ಬದಿಯಲ್ಲಿ ತುತ್ತು ಅನ್ನಕ್ಕಾಗಿ ಭಿ’ಕ್ಷೆ ಬೇಡುತ್ತಿದ್ದು ನೀರು ಕೇಳುತ್ತಿದ್ದ ವ್ಯೆಕ್ತಿಯನ್ನ ಗಮನಿಸಿದ ಪೋಲಿಸ ಅಧಿಕಾರಿ ಅವನನ್ನು ಠಾಣೆ ಕರೆದು ನೀರು ಕೊಟ್ಟು ಮಾನವಿತೆ ಮೆರೆದಿದ್ದಾರೆ. ಆತನ‌ ಸ್ಥಿತಿ ನೋಡಿ ಹೊಸ ಜೀವನ ನೀಡಲು ಮುಂದಾದವರು ಮಡಿವಾಳದ ಸಂಚಾರಿ ಪೋಲಿಸ್ ಠಾಣೆಯ ಶಿವರಾಜ್ ಅಂಗನಡಿ. ಆತನನ್ನು ಮಾತನಾಡಿಸಿದಾಗ ಆತ‌ ತನ್ನ ‌ಜೀವನದ ಕಹಿ ಘ’ಟ’ನೆಯನ್ನು ತೆರೆದಿಟ್ಟಿದ್ದು ಹೀಗೆ.

[widget id=”custom_html-3″]

Advertisements

ಹೀಗೆ ಭಿ’ಕ್ಷು’ಕನಂತೆ ಬೀದಿ‌ ಬೀದಿ ತಿರುಗಾಡುವ ವ್ಯೆಕ್ತಿ ಪಾವಗಡ‌ ಮೂಲದ 42 ವರ್ಷದ ಶಂಕರ ಮೂಲತಃ ವೃತ್ತಿಯಲ್ಲಿ ಟೆಲರ್ ಆಗಿದ್ದ ಶಂಕರ ಕೆಲವು ವರ್ಷಗಳ ಹಿಂದೆ ತನ್ನದೆ ಪುಟ್ಟದಾದ ಸಂಸಾರದಲ್ಲಿ ಹೆಂಡತಿಯೊಂದಿಗೆ ಚಂದದ ಸಂಸಾರ ನಡೆಸುತ್ತಿದ್ದರು. ವಿಧಿ ಆಟ ಬಲ್ಲವರಾರು ಎರಡು ವರ್ಷಗಳಿಂದೆ ಅಧಿಕ‌ ರ’ಕ್ತ’ದೊತ್ತಡದ ಕಾರಣದಿಂದ ಪ್ರೀತಿಯ ಮಡದಿಯ ಅಕಾಲಿಕ‌ ಮರಣದಿಂದ ಮಾನಸಿಕ‌ ಖಿ’ನ್ನ’ತೆಗೆ ಒಳಗಾದರು. ಪತ್ನಿಯ ನೆನಪಿನಲ್ಲಿ ಅಲೆಮಾರಿ ಹೊಟ್ಟೆ ‌ಪಾಡಿಗಾಗಿ ಭಿಕ್ಷೆ ಬೇಡುತ್ತ ಶಂಕರ ಊರು‌ ತೊರೆದು ಬೆಂಗಳೂರಿಗೆ ಬಂದಿದ್ದಾಗಿ ಶಂಕರ ಪೋಲಿಸ ಮುಂದೆ ಹೇಳಿದ್ದಾರೆ. ಈ‌ ಕಥೆ ಕೇಳಿದ ಶಂಕರ ಅವರಿಗೆ ಸ್ನಾನ , ಕ’ಟ್ಟಿಂ’ಗ್ ಮಾಡಿಸಿ ಪ್ರಥಮ‌ ಚಿ’ಕಿ’ತ್ಸೆಯನ್ನು ನೀಡಿ‌ ಇದೀಗ ಗಾರ್ಮೆಂಟ್ನಲ್ಲಿ ಕೆಲಸಕೊಡಿಸಿದ್ದು ಮಾನವಿಯತೆ ಮೆರದಿದ್ದಾರೆ.

[widget id=”custom_html-3″]

‌ಶಂಕರ ಮೊದಲಿನಿಂದ ಕವಿತೆ ಕವನ ಬರೆಯುವ ಕಲೆ ಇದ್ದು ತಮ್ಮ ಜೇಬಿನಲ್ಲಿ ಸಣ್ಣದೊಂದು ಡೈರಿ ಇಟ್ಟುಕೊಂಡಿದ್ದಾರೆ. ಇದೀಗ ಪುನೀತ ರಾಜ್ ಕುಮಾರ್ ಮರಣನದ ನಂತರ ಅವರಿಗಾಗಿ ಕವನ ರಚಿಸಿದ್ದು ಪುನೀತ್ ಸಾವಿರಾರು ಜೀವಕ್ಕೆ ಮುತ್ತಿನ ಮಾಣಿಕ್ಯ
ಈ ದಿನ ನಮ್ಮ ಮುಂದೆ ಕಣ್ಮರೆಯಾದ ದಿನ ನನಗೆ ಕತ್ತಲೆಯ ಕಾರ್ಮೋಡ ಕವಿದ ದಿನ ಆದರೂ ಅವರ ದಾರಿ ದೀಪದಲ್ಲಿ ಬದುಕುತ್ತಿರುವೆವು ನಾವು.. ಶಂಕರ್, ಪಾ’ವ’ಗಡ ಈ‌ ರೀತಿಯಾಗಿ ಬದುಕಿ‌ನ ದಿಕ್ಕು ತೋಚದೆ ಅಲೆಯುತ್ತಿದ್ದ ಶಂಕರ ಬಾಳಿಗೆ ಬೆಳಕಾದ ಮಡಿವಾಳ‌ ಸಂಚಾರಿ ಪೋಲಿಸ್ ಶಿವರಾಜ್ ಈ‌ ಕಾರ್ಯ ಶ್ಲಾಘನೀಯ..

[widget id=”custom_html-3″]