Advertisements

ನನ್ನ ಮಗಳನ್ನ ಮದುವೆಯಾಗಬೇಕಂದ್ರೆ ಈ 7 ಅರ್ಹತೆಗಳು ಹುಡುಗನಿಗೆ ಇರಲೇಬೇಕೆಂದು ತಿಳಿಸಿದ ಶಾರುಖ್ ಖಾನ್! ಏನೇನು ನೋಡಿ..

Cinema News

ಶಾರುಖ್ ಖಾನ್ ಅವರ ವೈಯಕ್ತಿಕ ಜೀವನದ ವಿಚಾರದ ಬಗ್ಗೆ ಹೇಳುವುದಾದರೆ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ವಾಸವಾಗಿದ್ದಾರೆ.ಶಾರುಖ್ ಖಾನ್ ಅವರ ಮಗಳು ಸುಹಾನ ಖಾನ್ ಮಗ ಆರ್ಯನ್ ಮತ್ತು ಚಿಕ್ಕ ಮಗನ ಜೊತೆ ಸಂತೋಷದ ಜೀವನ ಸಾಗಿಸುತ್ತಿದ್ದು ಇತ್ತೀಚೆಗೆ ಶಾರುಖ್ ಖಾನ್ ಅವರು ತಮ್ಮ ಮಗಳ ನೀಡಿರುವ ಹೇಳಿಕೆಯೊಂದು ವೈರಲ್ ಆಗಿದೆ. ಹೌದು ಮಗಳ ವಿಚಾರದಲ್ಲಿ ಶಾರುಖ್ ಖಾನ್ ಅವರು ಬಹಳ ಪ್ರೊಟೆಕ್ಟಿವ್ ಆಗಿದ್ದು ಮಗಳಿಗೆ ಯಾವುದೇ ರೀತಿಯ ತೊoದರೆ ಆಗಲು ಅವರು ಬಿಡುವುದಿಲ್ಲ.ಇನ್ನು ಮಗಳ ಬಾಯ್ ಫ್ರೆಂಡ್ ವಿಚಾರದಲ್ಲಿ ಶಾರುಖ್ ಖಾನ್ ಅವರು ಶಾಕಿoಗ್ ಹೇಳಿಕೆ ನೀಡಿದ್ದು ತಮ್ಮ ಮಗಳ ಬಾಯ್ ಫ್ರೆಂಡ್ ಆಗುವವರಿಗೆ ಕೆಲವು ಷರತ್ತುಗಳನ್ನು ಸಹ ಹಾಕಿದ್ದಾರೆ ನಟ ಶಾರುಖ್ ಖಾನ್. ಹೌದು ತಮ್ಮ ಮಗಳ ಬಾಯ್ ಫ್ರೆಂಡ್ ಆಗಲು ಬಯಸುವ ಹುಡುಗನಿಗೆ 7 ಷರತ್ತುಗಳನ್ನು ಹಾಕಿದ್ದಾರೆ

Advertisements

ಶಾರುಖ್ ಖಾನ್, ಮೇ 22ರಂದು ಸುಹಾನ ಖಾನ್ ಅವರ ಹುಟ್ಟುಹಬ್ಬ ಇತ್ತು ಆ ಸಮಯದಲ್ಲಿ ಶಾರುಖ್ ಖಾನ್ ಅವರು ಮಾತನಾಡಿ ಮಗಳ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದು ಹುಡುಗ 7 ಷರತ್ತುಗಳನ್ನು ಪಾಲಿಸಬೇಕು ಒಳ್ಳೆಯ ಕೆಲಸ ಮಾಡಬೇಕು ಹಾಗೂ ಮಗಳ ಜೊತೆಗೆ ಯಾವಾಗಲು ಇರಬೇಕು ಒಬ್ಬ ವಕೀಲರನ್ನು ಜೊತೆಗೆ ಇಟ್ಟುಕೊಳ್ಳಬೇಕು. ಹೌದು ಯಾಕಂದ್ರೆ ತಮ್ಮ ಮಗಳಿಗೆ ಏನಾದರೂ ಆದರೆ ಅದೇ ರೀತಿ ಆ ಹು-ಡುಗನಿಗೂ ಆಗುತ್ತದೆ. ಹೌದು ಹಾಗಾಗಿ ಲಾಯರ್ ಅನ್ನು ಸಹ ಇಟ್ಟುಕೊಳ್ಳಬೇಕು ಎಂದು ಖಡಕ್ ಆದ ಷರತ್ತುಗಳನ್ನು ಹಾಕಿದ್ದಾರೆ ಬಾದ್ ಶಾ.ಇನ್ನು ಇದಲ್ಲದೇ ಶಾರುಖ್ ಖಾನ್ ಅವರು ಇತ್ತೀಚೆಗೆ ಕರಣ್ ಜೋಹರ್ ಅವರ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದು ಆಗ ಮಗಳ ಬಗ್ಗೆ ಕರಣ್ ಜೋಹರ್ ಅವರು ಪ್ರಶ್ನೆ ಕೇಳಿದ್ದು ನಿಮ್ಮ ಮಗಳಿಗೆ ಯಾರಾದರು ಕಿ-ಸ್ ಮಾಡಿದರೆ ಏನು ಮಾಡುತ್ತೀರಾ?

ಎಂದು ಪ್ರಶ್ನೆ ಕೇಳಿದ್ದು ಅದಕ್ಕೆ ಉತ್ತರ ಕೊಟ್ಟ ಕಿಂಗ್ ಖಾನ್ ಅವನ ತುಟಿಗಳನ್ನು ಹರಿದು ಹಾಕುತ್ತೇನೆ ಎಂದಿದ್ದು ಮಗಳ ವಿಚಾರದಲ್ಲಿ ಶಾರುಖ್ ಖಾನ್ ಎಷ್ಟು ಪ್ರೊಟೆಕ್ಟಿವ್ ಎಂದು ಈ ವಿಚಾರದಿಂದ ಗೊತ್ತಾಗುತ್ತದೆ. ಹೌದು ಸದ್ಯ ಈ ವಿಚಾರ ಇಡೀ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಶಾರುಖ್ ಖಾನ್ ಅವರ ಈ ಹೇಳಿಕೆಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ ಎನ್ನಹುದು.