Advertisements

ಕಾರ್ ನಲ್ಲಿ ಅಡ್ರೆಸ್ ಕೇಳಲು ಬಂದ ಯುವಕರಿಗೆ ಈ ಕುರಿ ಕಾಯುವ ಹುಡುಗಿ ಮಾಡಿದ್ದೇನು? ಸ್ವಲ್ಪ ಯಾಮಾರಿದ್ರೇ ಏನಾಗ್ತಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಇದು ಒಂದು ವರ್ಷದ ಹಿಂದೆ ದೆಹಲಿಯ ಬಳಿ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ.. ಒಂದು ಕಾರಿನಲ್ಲಿ ಸುಮಾರು ನಾಲ್ಕು ಜನ ಯುವಕರು ದೆಹಲಿಗೆ ಬಂದು ಹಳ್ಳಿಗೆ ಪ್ರಯಾಣಿಸುತ್ತಿರುತ್ತಾರೆ. ಮಾರ್ಗ ಮಧ್ಯೆ ಆ ಯುವಕರಿಗೆ ದಾರಿ ಕನ್ಪ್ಯೂಸ್ ಆಗುತ್ತದೆ.. ಇನ್ನೂ ಆ ದಾರಿಯೂ ನಿರ್ಜನ ಪ್ರದೇಶವಾಗಿರುವುದರಿಂದ ಅಲ್ಲಿ ಯಾರು ಕೂಡ ಓಡಾಡುತ್ತಿರುವುದಿಲ್ಲ. ಆದರೆ ಅಲ್ಲಿ ಸುಮಾರು 16 ವರ್ಷದ ಹುಡುಗಿಯೊಬ್ಬಳು ಕುರಿಗಳನ್ನು ಮೇಯಿಸುತ್ತಿರುತ್ತಾಳೆ.. ಇನ್ನೂ ಆ ಹುಡುಗಿಯನ್ನು ನೋಡಿದ ಆ ಯುವಕರು ಹುಡುಗಿಯ ಬಳಿ ಅಡ್ರೆಸ್ ಕೇಳಲು ಹೋಗುತ್ತಾರೆ.

Advertisements

ನಂತರ ನಡೆದ ಘಟನೆಯನ್ನು ನೀವು ಕೇಳಿದರೆ ಖಂಡಿತ ಒಂದು ಕ್ಷಣ ನೀವು ಬೆಚ್ಚಿ ಬೀಳುತ್ತೀರಾ ಸ್ವಲ್ಪ ಯಾಮಾರಿದ್ದರೆ ಪ್ರಾ’ಣಕ್ಕೆ ಸಂಚಕಾರವಾಗುವಂತಹ ಘ’ಟನೆಯೇ ಅಲ್ಲಿ ನಡೆಯುತ್ತಿತ್ತು.. ಆ ಕುರಿ ಕಾಯುವ ಹುಡುಗಿಯನ್ನು ಆ ಯುವಕರು ನೋಡಿ ಆ ಹುಡುಗಿಯ ಬಳಿ ಅಡ್ರೆಸ್ ಕೇಳಲು ಹೋಗುತ್ತಾರೆ.. ಹತ್ತಿರಕ್ಕೆ ಹೋಗುತ್ತಿದ್ದಂತೆಯೇ
ಆ ಹುಡುಗಿ ಅಲ್ಲಿಂದ ತುಂಬಾ ಜೋರಾಗಿ ಕೂಗಿಕೊಂಡು ಓಡಿ ಹೋಗುತ್ತಾಳೆ. ಹಾಗ ಆ ಯುವಕರು ಏ ಏನಾಯಿತು ಈ ಹುಡುಗಿಗೆ ಯಾಕಿಷ್ಟು ಜೋರಾಗಿ ಕೂಗಿಕೊಂಡು ಗಾಬರಿಯಿಂದ ಓಡಿ ಹೋಗುತ್ತಿದ್ದಾಳೆ ಎಂದು ಆಲೋಚಿಸುತ್ತಾರೆ. ಆಗ ಅಲ್ಲೇ ನಿಂತಿರುತ್ತಾರೆ..

ಆ ಹುಡುಗಿ ಅಪ್ಪ ಅಪ್ಪ ಎಂದು ಕೂಗಿಕೊಂಡು ಒಂದು ತೋಟದ ಹೊಳಗಡೆ ಹೋಗುತ್ತಾಳೆ. ಕೆಲವು ನಿಮಿಷಗಳ ನಂತರ ಆ ಹುಡುಗಿ ಮತ್ತೆ ಯುವಕರತ್ತ ದಾವಿಸುತ್ತಾಳೆ.. ಆದರೆ ಹುಡುಗಿ ಒಬ್ಬಳೇ ಬಂದಿರುವುದಿಲ್ಲ. ಆ ಹುಡುಗಿಯ ಹಿಂದೆ ಸುಮಾರು 10 ರಿಂದ 15 ಜನ ಕೈಗಳಲ್ಲಿ ಮೊ’ಚ್ಚು ದೊಣ್ಣೆಗಳನ್ನು ಹಿಡಿದುಕೊಂಡು.. ಆ ಹುಡುಗಿಯ ಜೊತೆ ಓಡಿ ಬರುತ್ತಿರುತ್ತಾರೆ. ಇನ್ನೂ ಇದನ್ನು ಗಮನಿಸಿದ ಆ ಯುವಕರಿಗೆ ತುಂಬಾ ಗಾ’ಬರಿಯಾಗುತ್ತದೆ.. ಆದರೆ ಅವರು ಭ’ಯಗೊಂಡು ಅಲ್ಲಿಂದ ಓಡಿ ಹೋಗದೇ ದೈರ್ಯ ಮಾಡಿ ಇರುವ ಜಾಗದಲ್ಲೇ ನಿಂತಿರುತ್ತಾರೆ. ಇನ್ನೂ ಆ ಹುಡುಗಿಯ ಜೊತೆ ಬಂದ ಜನರೆಲ್ಲಾ ಯುವಕರು ಹತ್ತಿರ ಬಂದು ಯಾರು ನೀವು..

ನಮ್ಮ ಹುಡುಗಿಯನ್ನು ಕಿ’ಡ್ನಪ್ ಮಾಡಲು ಬಂದಿದ್ದೀರಾ ಎಂದು ಕೇಳುತ್ತಾರೆ. ಆಗ ಆ ಯುವಕರು ಇಲ್ಲಾ ನಿಮ್ಮ ಹುಡುಗಿ ಮತ್ತು ನೀವು ನಮ್ಮನ್ನು ತಪ್ಪಾಗಿ ಭಾವಿಸಿದ್ದೀರಾ.. ನಾವು ಖಂಡಿತಾ ಅಂತಹವರಲ್ಲ. ನಮ್ಮನ್ನು ದಯವಿಟ್ಟು ನಂಬಿ.. ನಾವು ನಮ್ಮ ಸ್ನೇಹಿತನನ್ನು ಮೀಟ್ ಮಾಡಲು ಹಳ್ಳಿಯೊಂದಕ್ಕೆ ಹೋಗುತ್ತಿದ್ದೆವು. ಆದರೆ ನಮಗೆ ದಾರಿ ತಿಳಿಯದೆ ಗೊಂದಲವಾಯಿತು.. ಆಗ ಹಳ್ಳಿಗೆ ಹೋಗುವ ದಾರಿ ಯಾವುದು ಎಂದು ಕೇಳಲು ನಿಮ್ಮ ಹುಡುಗಿಯ ಬಳಿ ಬಂದೆವು ಅಷ್ಟೆ ಎಂದು ಹೇಳುತ್ತಾರೆ. ಆಗ ಆ ಹುಡುಗಿಯ ಜೊತೆ ಬಂದ ಜನರೆಲ್ಲಾ ಆಗಲ್ಲಪ್ಪಾ..

ಸುಮಾರು 15 ದಿನಗಳ ಹಿಂದೆ ಒಂದು ಒಮಿನಿ ಕಾರಿನಲ್ಲಿ ಬಂದ ಕೆಲವರು ನಮ್ಮೂರಿನ ಒಂದು ಹುಡುಗಿಯನ್ನು ಕಿಡ್ನಪ್ ಮಾಡಿಕೊಂಡು ಹೋಗಿದ್ದರು. ಇನ್ನೂ ಇದುವರೆಗೂ ಆ ಹುಡುಗಿ ಪತ್ತೆಯಾಗಿಲ್ಲ. ಹಾಗಾಗಿ ನಮ್ಮ ಹುಡುಗಿ ನಿಮ್ಮನ್ನು ನೋಡಿ ಭಯಗೊಂಡಳು.. ಇದೇ ಕಾರಣಕ್ಕೆ ನಮ್ಮ ಹುಡುಗಿ ಮತ್ತು ನಾವು ನಿಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡೆವು ಎಂದು ಹೇಳಿ ಆ ಯುವಕರ ಬಳಿ ಕ್ಷಮೆ ಕೇಳಿ ಆ ಹಳ್ಳಿಗೆ ಹೋಗಲು ಸರಿಯಾದ ವಿಳಾಸ ತಿಳಿಸಿ ಕಳಿಸುತ್ತಾರೆ. ನೋಡಿದರಲ್ವಾ ಸ್ನೇಹಿತರೆ.. ಯಾರನ್ನೇ ಆಗಲಿ ಅವರು ಯಾರು ಏನು ಎಂದು ವಿಚಾರಿಸದೇ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಅದರ ಜೊತೆ ನಮ್ಮ ಹೆಚ್ಚರಿಕೆ ನಮ್ಮ ಕೈಯಲ್ಲಿ ಇರುವುದು ತಪ್ಪೇನಲ್ಲ.. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.