Advertisements

ಹೀಗೆ ಮಾಡಿ ನೋಡಿ! ರಾಶಿ ರಾಶಿ ಶೇಂಗಾ ಇಳುವರಿ ಬರುತ್ತೆ..

Kannada Mahiti Uncategorized

ನಮಸ್ತೇ ಸ್ನೇಹಿತರೆ, ಮೊದಲಿಗೆ ಈ ಒಂದು ಭೂಮಿಯಲ್ಲಿ ನೆಲಗಡಲೆ ಬಿತ್ತನೆ ಮಾಡುವುದಕ್ಕಿಂತ ಮುಂಚೆ ಭೂಮಿಯ ಸಿದ್ದತೆಗಳನ್ನ ಮಾಡಿಕೊಳ್ಳಬೇಕಾಗುತ್ತೆ! ಶೇಂಗಾ ಬಿತ್ತುವ ಮೊದಲು ಈ ಒಂದು ಹಿಂದಿನ ಬೆಳೆ ನಿಮಗೆ ಅಂದರೆ ದ್ವಿದಳ ಧಾನ್ಯ ಬೆಳೆಯುವಂತಹ ಭೂಮಿ ಆಗಿರಬಾರದು..ಅದು ಯಾವುದು ಅಂದರೆ ಅಲಸಂದಿ, ಹೆಸರು, ಉದ್ದು ಬಟರ್ ಬೀನ್ಸ್ ಇಂತಹ ಒಂದು ದ್ವಿದಳ ಧಾನ್ಯ ಆಗೇನೆ ಸೂರ್ಯಕ್ರಾಂತಿ ಬೆಳೆಯುವಂತಹ ಭೂಮಿ ಆಗಿದ್ರೆ ಮತ್ತೆ ಶೇಂಗಾವನ್ನು ಹಾಕಿದರೆ ನಿಮಗೆ ಒಳ್ಳೆಯ ಫಸಲು ಬರೋದಿಲ್ಲಾ..

[widget id=”custom_html-3″]

ಆದರೆ ಎಕದಳ ಧಾನ್ಯಗಳಾದ ಜೋಳ, ಗೋದಿ, ಗೋವಿನ ಜೋಳ.. ಇಂತಹ ಒಂದು ಬೆಳೆ ಹಾಕಿದರೆ ನಿನಗೆ ಏನು ಪರವಾಗಿಲ್ಲಾ ಒಳ್ಳೆ ಬೆಳೆ ಬರುತ್ತೆ. ಆದ್ದರಿಂದ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆದಂತಹ ಭೂಮಿಯಲ್ಲಿ ಮತ್ತೆ ಶೇಂಗಾಚನ್ನು ಹಾಕಬೇಡಿ. ಇದೆಲ್ಲಾ ಆದ ನಂತರ ಏನು ಮಾಡ್ತೀರಾ ಅಂದರೆ ನೀವು ಎಷ್ಟು ಆಳವಾಗು ಭೂಮಿಯನ್ನು ಉಳುಮೆ ಮಾಡ್ತಿರೋ ಅಷ್ಟು ಒಳ್ಳೆಯದು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಯಾಕೆಂದರೆ ಭೂಮಿ ಸಡಿಲ ಆಗಿರುತ್ತೆ ಶೇಂಗಾ ಕಾಳು ಕಟ್ಟುವಂತ ಸಮಯದಲ್ಲಿ ಚೆನ್ನಾಗಿ ಕಾಳು ಕಟ್ಟುತ್ತದೆ.. ಆಗೇನೆ ಈ ಆಳವಾದ ಉಳುಮೆ ಮಾಡಿದ ನಂತರ ನೀವು ಅದಕ್ಕೆ ಈ ಒಂದು ಕೊಟ್ಟಿಗೆ ಗೊಬ್ಬರ, ಅಂದರೆ ಸಗಣಿ ಗೊಬ್ಬರ ನಿಮಗೆ ಪ್ರತಿಯೊಂದು ಎಕರೆಗೆ ಮೂರರಿಂದ ನಾಲ್ಕು ಟ್ರ್ಯಾಕ್ಟರ್ ಅಷ್ಟು ನೀವು ಸಗಣಿ ಗೊಬ್ಬರವನ್ನ ಹರಡಬೇಕಾಗುತ್ತಸ. ಇದಾದ ನಂತರ ನೀವು ಬಿತ್ತನೆ ಮಾಡಬೇಕಾಗುತ್ತೆ.. ಇದಾದ ನಂತರ ಶೆಂಗಾ ತಳಿಯ ಬಗ್ಗೆ ನೋಡೋಣ.. ಇದರಲ್ಲಿ ಸುಮಾರು ತಳಿಗಳು ಇವೆ ಆದರೆ ಮುಕ್ಯವಾದಂತಹ ತಳಿಗಳು ಯಾವುವು ಎಂದರೆ.. ಕದರಿ 18 12.. ಇದು ಪಕ್ಕದ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸಿದಂತಹ ಕದರಿ ಲೇಪಾಕ್ಷಿ 18 12 ಬೀಜ ನಿಮಗೆ ಉತ್ತಮ ಇಳುವರಿ ಕೊಡುತ್ತದೆ.

[widget id=”custom_html-3″]

ಅದರಿಂದ ಈ ಒಂದು ಬೀಜವನ್ನು ನೀವು ಬಿತ್ತನೆ ಮಾಡಿ ಒಳ್ಳೆಯ ಲಾಭವನ್ನು ಪಡೆಯಬಹುದು.. ಸಾಮಾನ್ಯವಾಗಿ ಬೇರೆ ತಳಿಯ ಬೀಜಗಳು ಎಕರೆಗೆ 80 ರಿಂದ 90 ಕೇಜಿಯಷ್ಟು ಹೋಗುತ್ತದೆ. ಆದರೆ ಈ ಒಂದು ಬೀಜದ ತಳಿಗಳು ಕೇವಲ ಎಕರೆಗೆ 30 ರಿಂದ 35 ಕೇಜಿಯಷ್ಟು ಹೋಗುತ್ತದೆ.. ಈ ಒಂದು ಬೀಜದ ತಳಿಗಳು ಬಹಳ ಅಗಲಾವಾಗಿ ಬೆಳೆಯುವುದರಿಂದ ಹೆಚ್ಚಿನ ಅಂತರದಲ್ಲಿ ನೀವು ಹಾಕಬೇಕಾಗುತ್ತೆ.. ಶೆಂಗಾ ಹಾಕುವ ಒಂದು ಅಂತರ ಬಂದು ಗಿಡದಿಂದ ಗಿಡಕ್ಕೆ ಅರ್ಧ ಅಡಿ ಅಷ್ಟು ನೀವು ಬಿಡಬೇಕಾಗುತ್ತೆ ಜಾಗ.. ಆಗೇನೆ ಸಾಲಿನಿಂದ ಸಾಲಿಗೆ ಒಂದು ಅಡಿಗಳಷ್ಟು ಅಂತರವನ್ನು ನೀವು ಬಿಡಬೇಕು. ಈಗೆ ಮಾಡುವುದರಿಂದ ತುಂಬಾನೆ ಉಳಿತಾಯವಾಗುತ್ತೆ.. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ವೀಡಿಯೋ ಪೂರ್ತಿಯಾಗಿ ನೋಡಿ..

[widget id=”custom_html-3″]