Advertisements

ಸತ್ತ ಮಗಳು ಬದುಕಿ ಬಂದರು ಇವಳು ನನ್ನ ಮಗಳಲ್ಲ ಎಂದ ತಂದೆ.. ಯಾಕೆ ಗೊತ್ತಾ? ಮೈ ನಡುಗಿಸುವ ಘಟನೆ..

Kannada Mahiti

ನಮಸ್ತೇ ಸ್ನೇಹಿತರೆ, ಉತ್ತರ ಪ್ರದೇಶದ ಗೊಡಕಾಪುರದಲ್ಲಿ ಒಂದು ಹುಡುಗಿಯ ದೇ’ಹ ಸಿಗುತ್ತೆ.. ಇದು ಯಾರದು ದೇ’ಹ ಅಂಥ ಪೋಲಿಸರು ನೋಡೊದಕ್ಕೆ ಹೋದಾಗ ಅದು ಯಾರು ಅಂ’ಥ ಗುರುತೇ ಸಿಗೋದಿಲ್ಲಾ. ಆದರೆ ಪೋಲಿಸರಿಗೆ ಒಂದು ಸಾಕ್ಷಿ ಸಿಗುತ್ತೆ. ಅದು ಏನಂದ್ರೆ ಐಡಿ ಕಾರ್ಡ್.. ಇದರಿಂದ ಇಂಜನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ ಶಿಖಾ ಅಂಥ ಗೊತ್ತಾಗುತ್ತೆ. ಇನ್ನೂ ವಿದ್ಯಾರ್ಥಿನಿ ಶಿಖಾ ತಂದೆ ರಾಮ್ ಪ್ರಕಾಶ್ ಈ ಮೊದಲೇ ಮಗಳು ಕಾಣಿಸ್ತಿಲ್ಲಾ ಅಂಥ ಕಂ’ಪ್ಲೆಂ’ಟ್ ಅನ್ನ ಕೊಟ್ಟಿರ್ತಾರೆ. ಶಿಖಾ ಅವರ ದೇ’,ಹ ಸಿಕ್ಕಾಗ ರಾಮ್ ಪ್ರಕಾಶ್ ಮತ್ತು ಅವರ ಕುಟುಂಬವನ್ನು ಕರೆಸಿ ಇದು ನಿಮ್ಮ ಹುಡುಗಿನಾ ಅಂಥ ಕೇಳ್ದಾಗ ಎಲ್ಲರೂ ಕೂಡ ಹೌದು ಇದು ಶಿಖಾ ಅಂಥ ಹೇಳ್ತಾರೆ. ಇದಾದ ನಂತರ ಅಂ’ತ್ಯಸಂ’ಸ್ಕಾ’ರವನ್ನ ಮಾಡಿ ಮುಗಿಸ್ತಾರೆ.. ಇದು ಒಂದು ಹಂತದಲ್ಲಿ ಅರ್ಧ ಬಾಗ ಕೇ’ಸ್ ಮು’ಚ್ಚಿ ಹೋಗುತ್ತೆ. ನಂತರ ಯಾರು ಅಪ’ರಾ’ಧಿಗಳು ಅಂಥ ತನಿಖೆ ನಡೆಸಲು ಹೋದಾಗ ಶಿಖಾ ಅವರ ತಂದೆಗೆ ಒಂದು ಅನುಮಾನ ಇರುತ್ತೆ‌..

Advertisements

ಅದೇನೆಂದರೆ ಶಿಖಾ ಮಗಳ ಪ್ರೀತಿ ವಿಚಾರ ತಂದೆ ರಾಮ್ ಪ್ರಕಾಶ್ ಅವರಿಗೆ ಗೊತ್ತಿರುತ್ತೆ. ಅದಕ್ಕೋಸ್ಕರ ಇವರು ಅನುಮಾನದಿಂದ ಮಗಳು ಇಷ್ಟ ಪಡ್ತಿದ್ದಂತಹ ಹುಡುಗ ದೀಪು ಮೇಲೆ ಒಂದು ಕಂ’ಪ್ಲೆಂ’ಟ್ ಕೊಡ್ತಾರೆ.. ಇದನ್ನು ತನಿಖೆ ಮಾಡಲು ಹೋದ ಪೋಲಿಸರಿಗೆ ಒಂದು ಶಾ’ಕ್ ಎದುರಾಗುತ್ತೆ. ಅದೇನೆಂದರೆ ದೀಪುವಿನ ಜೊತೆ ಶಿಖಾ ಇರ್ತಾಳೆ.. ಯಾರು ಸ’ತ್ತಿ’ದ್ದಾಳೆ, ಯಾರನ್ನ ಅಂ’ತ್ಯಸಂ’ಸ್ಕಾರವನ್ನ ಮಾಡಿದ್ದರೆಂದು ಅಂದುಕೊಂಡಿದ್ರೋ ಆ ಒಂದು ಶಿಖಾ ಹುಡುಗಿ ದೀಪುವಿನ ಜೊತೆ ಇರ್ತಾಳೆ. ನಂತರ ಪೋಲಿಸರು ಶಿಖಾ ಅವರನ್ನ ಕರೆದುಕೊಂಡು ಬಂದು ಅವರ ತಂದೆ ಮುಂದೆ ನಿಲ್ಲಿಸ್ತಾರೆ‌. ಇದನ್ನು ನೋಡಿದ ತಂದೆ ಶಾ’ಕ್ ಆಗಿ ಮಗಳ ಮುಖವನ್ನ ಮುಟ್ತಾರೆ.. ಇವಳು ನನ್ನ ಮುದ್ದಿನ ಮಗಳೇ ಆದರೆ ಈಗ ಇವಳು ನನ್ನ ಮಗಳಲ್ಲಾ. ಯಾಕೆಂದರೆ ನಾನು ಈಗಾಗಲೇ ನನ್ನ ಮಗಳ ಅಂ’,ತ್ಯ ಸಂ’ಸ್ಕಾ’ರವನ್ನು ಮಾಡಿ ಮುಗಿಸಿದ್ದೇನೆ ಅಂಥ ರಾಮ್ ಪ್ರಕಾಶ್ ಅವರು ಒಂದು ಹೇಳಿಕೆ ಕೊಡ್ತಾರೆ.. ಇದಾದ ನಂತರ ಮತ್ತೆ ಶಿಖಾ ಅವರನ್ನ ಪೋಲಿಸ್ ಕ’ಸ್ಟ’ಡಿಗೆ ತೆಗೆದುಕೊಳ್ತಾರೆ.

ಈ ಒಂದು ಕೇ,’ಸ್ ಇಲ್ಲಿಗೆ ‌ನಿಲ್ಲೋದಿಲ್ಲಾ‌.. ಮತ್ತೆ ಭ’ಯಾ’ನಕ ಕೇ’ಸ್ ಯಾವಾಗ ಶುರುವಾಗುತ್ತೆ ಅಂದ್ರೆ ಈಗ. ಏನಾಗುತ್ತೆ ಅಂದರೆ ಹೇಗಿದ್ರು ಶಿಖಾ ಬದುಕಿದ್ದಾಳೆ.. ಅಲ್ಲಿ ಸ’ತ್ತಿ’ದ್ದಂತಹ ಹುಡುಗಿ ಯಾರು, ಶೀಖಾ ಹಾಕಿಕೊಂಡಂತಹ ಬಟ್ಟೆಗಳು, ಐಡಿ ಕಾರ್ಡ್ ಯಾಕೆ ಆ ಒಂದು ಹುಡುಗಿಯ ದೇ’ಹ’ದ ಮೇಲಿತ್ತು ಅಂತ ಅನುಮಾನ ಬಂದು ವಿಚಾರಣೆ ನಡೆಸಿದಾಗ ಗೊತ್ತಾದ ವಿಚಾರ ಏನೆಂದರೆ.. ಶಿಖಾ ಮತ್ತೆ ದೀಪು ಎಂಬ ಹುಡುಗ ಪ್ರೀತಿ ಮಾಡಿ ಓಡಿ ಹೋಗೋದಕ್ಕೆ ರೆಡಿ ಆಗಿರ್ತಾರೆ.. ಈ ಸಮಯದಲ್ಲಿ ಶಿಖಾ ದೀಪುಗೆ ನಮ್ಮ ತಂದೆ ಎಲ್ಲಿ ಹೋದ್ರು ಸುಮ್ಮನೆ ಬಿಡೋದಿಲ್ಲಾ, ಇದಕ್ಕೋಸ್ಕರ ನಾವೆನಾದ್ರು ಮಾಡೋಣ ಅಂಥ ಒಂದು ಪ್ಲಾನ್ ಮಾಡ್ತಾರೆ. ಆ ಪ್ಲಾನ್ ಏನೆಂದರೆ ನಾನು ಸ’ತ್ತೀ’ದಿನಿ ಅಂಥ ನಮ್ಮ ತಂದೆಗೆ ಬಿಂಬಿಸಬೇಕು, ಆನಂತರ ನಾವು ಸಂತೋಷವಾಗಿ ಇರೋದಕ್ಕೆ ಸಾಧ್ಯ ಅಂತ ಹೇಳಿ ಒಂದು ತಿಂಗಳ ಕಾಲ ಒಂದು ಹುಡುಗಿಯನ್ನ ಹುಡುಕೋದಕ್ಕೆ ಶುರು ಮಾಡ್ತಾರೆ.. ಶೀಖಾ ಯಾವ ರೀತಿ ಇದ್ದಾಳೋ ಅದೇ ರೀತಿ ಸ್ವಲ್ಪ ಹೆಚ್ಚುಕಮ್ಮಿ ಹೋಲಿಕೆ ಯಾಗುವಂತಹ ಹುಡುಗಿಯನ್ನ ಹುಡುಕಲು ಹೊರಟಾಗ ಮಗು ಇರುವಂತಹ ತಾಯಿ ಪೂಜಾ ಎಂಬ ಮಹಿಳೆ ಇವರ ಕಣ್ಣಿಗೆ ಬೀ’ಳ್ತಾ’ಳೆ.

ಪೂಜಾ ಇದೇ ಸಮಯಕ್ಕೆ ಕೆಲಸ ಹುಡಕ್ತಾ ಇರ್ತಾಳೆ.. ಇನ್ನೂ ಟ್ರಾನ್ಸ್‌ಪೋರ್ಟ್‌ ಕಛೇರಿಯಲ್ಲಿ ಕೆಲಸ ಮಾಡುವಂಥ ಸುಗ್ರೀವ್ ಅವರನ್ನ ಪರಿಚಯ ಮಾಡಿಕೊಂಡು ಈತನ ಸಹಾಯದಿಂದ ಪೂಜಾ ಅವರನ್ನ ಶಿಖಾ ಮತ್ತೆ ದೀಪು ತನ್ನ ಕಡೆಗೆ ಕರೆದುಕೊಳ್ತಾರೆ. ನಂತರ ಕೆಲಸ ಕೊಡಿಸ್ತೀನಿ ಅಂಥ ಆಸೆಯನ್ನ ಹುಟ್ಟಿಸಿ ಯಾರು ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗಿ ಆಕೆಯ ಕಥೆಯನ್ನ ಮು’ಗಿ’ಸ್ತಾರೆ. ಗುರತೇ ಸಿಗದಂತೆ ಮಾಡಿ ಶಿಖಾಳ ಬಟ್ಟೆ ಐಡಿ ಕಾರ್ಡ್ ಎಲ್ಲವೂ ಕೂಡ ಪೂಜಾ ದೇ’ಹ’ಕ್ಕೆ ಹಾಕ್ತಾರೆ. ನಂತರ ಶೀಖಾ ಇನ್ನಿಲ್ಲ ಅಂಥ ಬಿಂಬಿಸಿ ಅದನ್ನ ಪೋಲಿಸರಿಗೆ ತಿಳಿಸುವಂತೆ ಮಾಡಿ ತಂದೆಗೆ ತಲುಪಿಸಿ ಮಗಳು ಅಂದ್ಕೊಂಡು ಪೂಜಾ ಅವರನ್ನ ಅಂತ್ಯ ಸಂಸ್ಕಾರ ಮಾಡ್ತಾರೆ.. ಶಿಖಾ ಮತ್ತೆ ದೀಪು ತಮ್ಮ ಪ್ರೀತಿಗೋಸ್ಕರ ಇನ್ನೊಂದು ಹೆಣ್ಣು ಮಗಳ ಜೀವನದಲ್ಲಿ ಆಟ ಆಡಿದ್ದಾರೆ.. ಇದರ ಬಗ್ಗೆ ನಿವೇನ್ ಹೇಳ್ತಿರಾ.