Advertisements

ನನ್ನನ್ನು ಕಪ್ಪಗೆ ಹುಟ್ಟಿಸಿದ್ದಿಯಾ ಎಂದು ತಾಯಿಯ ಜೊತೆ ಜಗಳ ಮಾಡಿಕೊಂಡ ಟಾಪ್ ನಟಿ.. ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನೀನು ಕಪ್ಪು ನೀನು ಕುಳ್ಳಿ ಅಂದ್ರೆ ಮಾತ್ರ ಯಾವ ಹುಡುಗಿನೂ ಸುಮ್ಮನೆ ಇರೋದಿಲ್ಲಾ.. ಅದು ತಮಾಷೆಗೆ ಹೇಳಿದರು ಅವರು ಮಾತ್ರ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡು ಕೋಪ ಮಾಡಿಕೊಳ್ಳುತ್ತಾರೆ. ಹಾಗೆ ಈ ನಟಿ ಕೂಡ.. ನೀನು ಕಪ್ಪುಗಿದ್ದಿಯಾ ಎಂದು ಈ ನಟಿಗೆ ಹೇಳಿದಾಗ ಆಕೆ ಮಾಡುತ್ತಿದ್ದ ಕೆಲಸ ಏನು ಗೊತ್ತಾ? ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಕನ್ನಡದಲ್ಲೂ ನಟಿಸಿ ಬಾಲಿವುಡ್ ನಲ್ಲಿ ಟಾಪ್ ನಟಿಯಾಗಿ ಮಿಂಚಿದ ಈ ನಟಿಯ ಬಗ್ಗೆ.. ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಚಿಕ್ಕಂದಿನಲ್ಲಿ ಸ್ವಲ್ಪ ಕಪ್ಪುಗಿದ್ದ ಶಿಲ್ಪಾ ಶೆಟ್ಟಿ ಅವರನ್ನು ನೋಡಿ ಸ್ವತಃ ಅವರ ತಂದೆ ತಾಯಿಯೇ ನಿನಗಿಂತ ನಿನ್ನ ತಂಗಿ ಶಮಿತಾ ಚೆಂದುಳ್ಳಿ ಚೆಲುವೆ ಹೇಳುತ್ತಿದ್ದರಂತೆ.. ಇದನ್ನ ಕೇಳಿ ಸಹಿಸಿಕೊಳ್ಳಲಾಗದ ಶಿಲ್ಪಾ ಶೆಟ್ಟಿ ಮಾಡುತ್ತಿದ್ದ ಕೆಲಸಗಳು ಅಷ್ಟಿಷ್ಟಲ್ಲಾ.

[widget id=”custom_html-3″]

Advertisements

ನಿನ್ನ ತಂಗಿ ಶಮಿತಾ ಸುಂದರಿ. ಮುದ್ದಾಗಿದ್ದಾಳೆ.. ನೀನು ಸ್ವಲ್ಪ ಕಪ್ಪು ಎಂದು ಶಿಲ್ಪಾ ಶೆಟ್ಟಿಯ ಅವರ ತಂದೆ ಹೇಳುತ್ತಿದ್ದಾಗ ಅದಕ್ಕೆ ತಾಳಾ ಹಾಕುತ್ತಿದ್ದ ತಂಗಿ ಶಮಿತಾಳನ್ನು ನೋಡಿ ಶಿಲ್ಪಾ ಶೆಟ್ಟಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತಂತೆ. ರಾತ್ರಿ ಎಲ್ಲರೂ ಮಲಗಿದ ಮೇಲೆ ತಂಗಿ ಶಮಿತಾ ರೂಮಿಗೆ ಹೋಗುತ್ತಿದ್ದ ಶಿಲ್ಪಾ ಶೆಟ್ಟಿ ಆಕೆಯ ಜೊತೆ ಬೇಕಂತಲೇ ಜ’ಗ’ಳ ಮಾಡಿ ಹೊ’ಡೆದು ಆಕೆಯನ್ನು ಅಳಿಸಿ ಬರುತ್ತಿದ್ದರಂತೆ.. ಈಗೆ ತಮ್ಮ ಕೋ’ಪ ತೀರಿಸಿಕೊಳ್ಳುತ್ತಿದ್ದರಂತೆ. ಅಷ್ಟೇ ಅಲ್ಲದೇ ತಾಯಿ ಬಳಿ ಹೋಗುತ್ತಿದ್ದ ಶಿಲ್ಪಾ ಶೆಟ್ಟಿ ಯಾಕೆ ನನ್ನನ್ನು ಕಪ್ಪಗೆ ಹುಟ್ಟುಸಿದ್ದಿಯಾ ಶಮಿತಾಳನ್ನು ಸುಂದರವಾಗಿ ಹುಟ್ಟಿಸಿದ್ದಿಯಾ ಎಂದು ಜ’ಗಳ ತೆಗೆಯುತ್ತಿದ್ದರಂತೆ.

[widget id=”custom_html-3″]

ತಂಗಿ ಶಮಿತಾ ಚಿತ್ರರಂಗಕ್ಕೆ ಬಂದಾಗ ಇನ್ನೂ ನನಗೆ ಅವಕಾಶಗಳೇ ಬರಲ್ಲಾ ನನಗೆ ಯಾರು ಚ್ಯಾನ್ಸ್ ಕೊಡುವುದಿಲ್ಲಾ ಎಂದು ಭಾವಿಸಿದ್ದರಂತೆ ಶಿಲ್ಪಾ ಶೆಟ್ಟಿ.. ಆದರೆ ವಿಪರ್ಯಾಸವೆಂದರೆ ಚಿತ್ರರಂಗದಲ್ಲಿ ಶಿಲ್ಪಾ ಶೆಟ್ಟಿ ಸಕ್ಸಸ್ ಆದ್ರು. ನಟಿ ಶಮಿತಾ ಕೆಲವು ಚಿತ್ರಗಳಲ್ಲಿ ಮಾತ್ರ ನಟಿಸಿದರು.. ಅದಕ್ಕೆ ಹೇಳೊದು ಕಪ್ಪೇ ಕಸ್ತೂರಿ ಅಂಥ ಅಲ್ಲವೇ.. ಚಿಕ್ಕಂದಿನಂದಲೇ ತುಂಬಾ ಸೀ’ರಿ’ಯಸ್ ಎನಿಸುವ ವಿಷಯಗಳು. ದೊಡ್ಡವರಾದ ಮೇಲೆ ನಮಗೆ ತುಂಬಾ ತಮಾಷೆ ಎನಿಸುತ್ತದೆ.. ಅದಾಗ್ಯೂ ನೀನು ಕಪ್ಪು ಅಂದರೆ ಮಾತ್ರ ಚಿಕ್ಕವರಿದಾಗ್ಲೂ, ದೊಡ್ಡವರಿದಾಗ್ಲೂ ಕೋ’ಪ ಬರುತ್ತೆ ಅನ್ನೋದು ಮಾತ್ರ ನಿಜ..