Advertisements

ಶೈನ್ ಶೆಟ್ಟಿ ಜೊತೆ ದೀಪಿಕಾ ದಾಸ್ ಡೆಟಿಂಗ್.. ತಮ್ಮ ನಡುವೆ ಇರುವ ವಿಷಯ ಬಗ್ಗೆ ದೀಪಿಕಾ ಏನು ಹೇಳಿದ್ದಾರೆ ಗೊತ್ತಾ?

Cinema

ಪ್ರಿಯ ಓದುಗರೇ ದೀಪಿಕಾ ದಾಸ್ ಎಂದ ಕೂಡಲೇ ನಮಗೆ ನೆನಪಾಗುವುದು ನಾಗಿಣಿ ಧಾರಾವಾಹಿಯ ಪಾತ್ರ. ಅವರು ಧಾರಾವಾಹಿ ಇಂದ ದೂರವೇ ಉಳಿದಿದ್ದರು ಅಭಿಮಾನಿಗಳು ಮಾತ್ರ ಅವರನ್ನು ನಾಗಿಣಿ ಎಂದೇ ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಈ ಕನ್ನಡ ಧಾರಾವಾಹಿ ಹೆಸರಾಗಿತ್ತು ಜೊತೆಗೆ ಸಾಕಷ್ಟು ಅಭಿಮಾನಿಗಳನ್ನು ನಾಗಿಣಿ ಧಾರಾವಾಹಿ ಗಳಿಸಿತ್ತು. ಇದಾದನಂತರ ದೀಪಿಕಾ ದಾಸ್ ಮಿಂಚಿದ್ದು ಬಿಗ್ ಬಾಸ್ ಶೋನಲ್ಲಿ.. ಈ ಶೋನಲ್ಲಿ ಶೈನ್ ಶೆಟ್ಟಿ ಯೊಂದಿಗೆ ಇದ್ದ ದೀಪಿಕಾ ದಾಸರನ್ನು ನೋಡಿದ ಅಭಿಮಾನಿಗಳು ನೀವಿಬ್ಬರೂ ನಿಜಜೀವನದಲ್ಲಿಯೂ ಹೀಗೆ ಒಂದಾಗಿರಿ ಎಂದಿದ್ದರಂತೆ.

[widget id=”custom_html-3″]

Advertisements

ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಡೆಟಿಂಗ್ ನಲ್ಲಿ ಇದ್ದಾರೆ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಎಂದಿದ್ದರಂತೆ. ಇತ್ತೀಚಿಗೆ ನಾಗಿಣಿ ಟು ದಲ್ಲಿ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಂಡ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಆಕ್ಟಿವ್ ಆಗಿದ್ದರು. ಇದೀಗ ಅಭಿಮಾನಿಗಳ ಮಾತಿನಿಂದ ನೊಂದ ದೀಪಿಕಾದಾಸ್ನನ್ನ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲ ಅಕೌಂಟ್ ಗಳಿಂದ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ನಿಮ್ಮ ಕೆಲಸನಾ? ಇಂತಹ ವಿಷಯಗಳಿಂದ ದೂರವಿರಿ, ಸಮಸ್ಯೆ ಮಾಡಬೇಡಿ,ಇದು ನನ್ನ ಮನವಿ ಹೌದು..

[widget id=”custom_html-3″]

ಎಚ್ಚರಿಕೆಯೂ ಹೌದು ನನಗೆ ಇದನ್ನು ಮಾಡಿ ಎಂದು ನೀವು ಹೇಳಿದ ಮಾತ್ರಕ್ಕೆ ಇಲ್ಲಿ ಯಾವುದೂ ಬದಲಾಗುವುದಿಲ್ಲ.. ಯಾರ ಜೊತೆ ಡೇಟ್ ಮಾಡ್ತಿದ್ದೀನಿ? ಯಾರ ಜೊತೆ ಡೇಟ್ ಮಾಡಬೇಕು.. ಯಾರ ಜೊತೆ ಮಾಡಲ್ಲ.. ಇದನ್ನೆಲ್ಲಾ ನೀವು ಯೋಚನೆ ಮಾಡುವ ಅಗತ್ಯವಿಲ್ಲ.. ಇದನ್ನೆಲ್ಲ ಇಲ್ಲಿಗೆ ನಿಲ್ಲಿಸಿ. ಬೇರೆಯವರ ಮನಸ್ಸು ನೋಯಿಸಬೇಡಿ ಎಂದು ಕಡಕ್ಕಾಗಿ ಎಚ್ಚರಿಕೆಯ ಸಂದೇಶವನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಅಭಿಮಾನಿ ಅಭಿಮಾನಿ ಆಗಿರಬೇಕೆ ಹೊರತು, ಅವರ ವೈಯಕ್ತಿಕ ಜೀವನದಲ್ಲಿ ತೋರಿಸುವ ಕೆಲಸ ಮಾಡಬಾರದು. ಕಲಾವಿದರ ಜೀವನಕ್ಕೆ ಅವರ ವೈಯಕ್ತಿಕ ಜೀವನಕ್ಕೆ ಧಕ್ಕೆ ತರುವಂಥ ಕೆಲಸ ಅಭಿಮಾನಿಗಳು ಮಾಡಬಾರದು..

[widget id=”custom_html-3″]