ನಮಸ್ತೇ ಸ್ನೇಹಿತರೆ, ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಗಳು ಕೂಡ ಒಂದು ಅದರಲ್ಲಿ ಚಂದು ಪಾತ್ರ ಮಾಡಿದ್ದ ಶೈನ್ ಶೆಟ್ಟಿ ಎಲ್ಲರ ಪ್ರೀತಿ ಗಳಿಸಿದ್ದರು.. ಆದರೆ ಸೀರಿಯಲ್ ಬಿಟ್ಟ ನಂತರ ಯಾವುದೇ ಅವಕಾಶಗಳು ಇಲ್ಲದೇ ಇದ್ದಾಗ ಅವರು ಯಾವ ಕೆಲಸ ಮಾಡ್ತಿದ್ರು ಗೊತ್ತಾ.. ಹಲವು ವರ್ಷಗಳು ತೆರೆಯ ಹಿಂದೆ ಸರಿದಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಚಂದ್ರು ಪಾತ್ರದ ಶೈನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಗಡ್ಡ ಬೆಳೆಸಿರುವ ಕಾರಣ ಆಗ ಶೈನ್ ಶೆಟ್ಟಿ ಅವರು ಹೆಚ್ಚು ಜನಕ್ಕೆ ಗುರುತು ಸಿಗಲಿಲ್ಲಾ.. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ನಟಿಸುವಾಗ ಸಖತ್ ಪೇಮಸ್ ಆಗಿದ್ದ ಶೈನ್ ಶೆಟ್ಟಿ ನಂತರ ಮಾಡಿಕೊಂಡ ಯ’ಡವಟ್ಟು ಏನು ಗೊತ್ತಾ..
[widget id=”custom_html-3″]

ಎರಡು ವರ್ಷ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ನಟಿಸಿದ ಶೈನ್ ಶೆಟ್ಟಿ.. ಎಷ್ಟು ದಿನ ಅಂಥ ಸೀರಿಯಲ್ ನಲ್ಲಿ ನಟಿಸೋದು ಸಿನಿಮಾದಲ್ಲಿ ಟ್ರೈ ಮಾಡೋಣ ಅನ್ನುವ ಆಲೋಚನೆ ಅವರ ತಲೆಯಲ್ಲಿ ಬಂತು. ಆಗ ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬಾಯ್ ಹೇಳಿ ಸಿನಿಮಾ ಅವಕಾಶಗಳಿಗೆ ತಿರುಗಾಡಿದ ಶೈನ್ ಶೆಟ್ಟಿಯ ಕನಸು ನು’ಚ್ಚು ನೂರಾಯಿತು.. ಒಂದು ಕಡೆ ಯಾವುದೇ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲಾ. ಇನ್ನೊಂದು ಕಡೆ ಸೀರಿಯಲ್ ಬಿಟ್ಟು ಮನೆಯಲ್ಲಿ ಇದ್ದ ಕಾರಣ ಸಾಲದ ಹೊರೆ ಹೆಚ್ಚಾಗುತ್ತಲೇ ಇತ್ತು.. ಇದ್ದ ಬೈಕ್ ಮತ್ತು ಕಾರನ್ನು ಮಾರಿದರು.. ಇಂತಹ ಸಂದರ್ಭಗಳಲ್ಲೇ ಹೆಚ್ಚು ಜನ ಡಿ’ಪ್ರೆಷನ್ ಗೆ ಹೋಗಿ ಕೆ’ಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
[widget id=”custom_html-3″]

ಆದರೆ ಗಟ್ಟಿ ಮನಸ್ಸು ಮಾಡಿದ ಶೈನ್ ಶೆಟ್ಟಿ ಸೆಲೆಬ್ರಿಟಿ ಎಂಬ ಟ್ಯಾಗ್ ಲೈನ್ ಹೊಟ್ಟೆ ತುಂಬಿಸಲ್ಲಾ ಎಂದು ಆಲೋಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ.. ಅದರ ಪ್ರಕಾರ ಒಂದು ಪುಡ್ ಟ್ರಕ್ ಮಾಡಿಕೊಂಡ ಶೈನ್ ಶೆಟ್ಟಿ ಬೆಂಗಳೂರಿನ ಬನಶಂಕರಿ ರಸ್ತೆಯ ಪಕ್ಕದಲ್ಲಿ ದೋಸೆ ಮಾರಲು ಶುರುಮಾಡುತ್ತಾರೆ. ಕಳ್ಳತನ ಒಂದು ಬಿಟ್ಟು ಯಾವ ಕೆಲಸ ಮಾಡಿದರೆ ಏನು ಅಲ್ಲವೇ.. ದೋಸೆ ತಿನ್ನಲು ಶೈನ್ ಶೆಟ್ಟಿ ಹೋಟೆಲ್ ಗೆ ತುಂಬಾ ಜನ ಬರುತ್ತಿದ್ದರು. ಅದರಲ್ಲಿ ಕೆಲವರು ಗುರುತು ಹಿಡಿದರೆ ಇನ್ನೂ ಕೆಲವರು ಗುರುತು ಸಿಕ್ಕಿದ್ದರು ಲಕ್ಷ್ಮೀ ಬಾರಮ್ಮ ಚಂದು ಯಾಕೆ ಇಲ್ಲಿ ದೋಸೆ ಮಾರ್ತಾರೆ ಎಂದುಕೊಂಡು ಹೋಗುತ್ತಿದ್ದರು..
[widget id=”custom_html-3″]

ಇನ್ನೂ ಕೆಲವರು ಶೈನ್ ಶೆಟ್ಟಿ ಬಳಿಬಂದು ಮಗ ಎರಡು ಹೆಂಡತಿಯರ ಸೀರಿಯಲ್ ಇದೆಯಲ್ಲಾ ಅದರಲ್ಲಿ ಹೀರೋ ಸೇಮ್ ನಿಂತರಾನೆ ಇದ್ದಾರೆ.. ನಿನಗೆ ಯಾರಾದ್ರು ಅಣ್ಣ ಅಥವಾ ತಮ್ಮ ಇದಾರಾ ಎಂದು ಕೇಳಿದ್ದಾರಂತೆ.. ಇನ್ನೂ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ನಲ್ಲಿ ಟ್ರೋಫಿ ಗೆದ್ದ ನಂತರ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.. ಇನ್ನೂ ಈಗ ಡ್ಯಾನ್ಸ್ ಡ್ಯಾನ್ಸ್ ಎನ್ನುವ ಶೋಗೆ ನಿರೂಪಣೆ ಮಾಡುವ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.. ಅದಕ್ಕೆ ಹೇಳುವುದು ಕಾಲ ಚಕ್ರ ಯಾವಾಗಲೂ ಒಂದೇ ರೀತಿ ಇರುವುದಿಲ್ಲಾ ಅಂಥ. ಇದರ ಬಗ್ಗೆ ನಿವೇನ್ ಹೇಳ್ತಿರಾ.