Advertisements

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಕೋಣ ಸಾಕುವ ಅತೀ ದೊಡ್ಡ ರಹಸ್ಯ ಗೊತ್ತಾ? ಇಲ್ಲಿದೆ ನೋಡಿ..

Temples

ನಮಸ್ಕಾರ ವೀಕ್ಷಕರೇ ಜಾತ್ರೆ ಮುಗಿದು ಯುಗಾದಿಯವರೆಗೆ ದೇವಿ ಅಸ್ವಸ್ಥರಾಗಿದ್ದರಿಂದ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ ಬಲಿಷ್ಠ ಕೋಣವನ್ನು ಸಾಕಿ ಜಾತ್ರೆಯ ಸಮಯದಲ್ಲಿ ಕಡಿದು ದೇವಿಗೆ ಅರ್ಪಿಸುವ ಸಂಪ್ರದಾಯ ಹಿಂದೆಯಿತ್ತು ಶೃಂಗೇರಿ ಶಾರದಾಂಬ ಕೊಲ್ಲೂರು ಮೂಕಾಂಬಿಕೆ ಮೈಸೂರು ಚಾಮುಂಡೇಶ್ವರಿ ಇವರೆಲ್ಲರಿಗೂ ಈ ತಾಯಿನೇ ದೊಡ್ಡಮ್ಮ ಹೌದು ಅದುವೇ ಶಿರಸಿಯ ಮಾರಿಕಾಂಬ ದೇವಾಲಯ ವಿಶ್ವಾದ್ಯಂತ ಸುದ್ದಿಮಾಡಿದ ಕೋಣ ಈ ಕೋಣದ ವಿಷಯವನ್ನು ಕೇಳಿ 1934 ರಲ್ಲಿ ಗಾಂಧೀಜಿಯವರು ಕೂಡ ಶಿರಸಿಗೆ ಭೇಟಿಕೊಟ್ಟಿದ್ದರು ಹಾಗಾದ್ರೆ ಆ ಮಾರಿಕಾಂಬ ದೇವಸ್ಥಾನದಲ್ಲಿರುವ ವಿಶೇಷತೆಯೇನು ವಿಸ್ಮಯಕಾರಿ ಸಂಗತಿಗಳೇನು ಕರ್ನಾಟಕದಲ್ಲಿನ ಕೊಲ್ಲೂರು ಮೂಕಾಂಬಿಕೆ ಶೃಂಗೇರಿ ಶಾರದಾಂಬೆ ಮೈಸೂರಿನ ಚಾಮುಂಡೇಶ್ವರಿ ಸೌದತ್ತಿ ಯಲ್ಲಮ್ಮ ಹೀಗೆ ಕೆಲವು ಪ್ರಧಾನ ಕೇಂದ್ರಗಳಿಗೆ ಕರ್ನಾಟಕ ಹೆಸರುವಾಸಿ ಶಿರಸಿ ಯಲ್ಲಿರುವ ಮಾರಿಕಾಂಬ ದೇವಿ ಎಲ್ಲಾ ದೇವಿಯ ದೊಡ್ಡಕ್ಕ ಎಂದೇ ಪರಿಗಣಿಸಲಾಗಿದೆ

Advertisements

ಶ್ರೀಮಾರಿಕಾಂಬಾ ದೇವಾಲಯ ಅಮ್ಮನವರ ಗುಡಿ ಮಾರಿಗುಡಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಿರಸಿಯ ಮಾರಿಕಾಂಬ ದೇವಾಲಯ ಬಹಳ ಶಕ್ತಿಯುತ ದೇವಾಲಯ ಎಂದೇ ನಂಬಲಾಗಿದೆ ಶಿರಸಿಯ ಮಾರಿಕಾಂಬ ದೇವಾಲಯ ಪ್ರತಿಷ್ಠಾಪನೆ ಯಾಗಿರುವುದರ ಹಿಂದೆ ಅದ್ಭುತವಾದ ರಹಸ್ಯ ಇದೆ ಹಿಂದೆ ವಿರಾಟ ನಗರಿಯಾದ ಆನೇಕಲ್ನ ದೇವಿಯನ್ನು ಧರ್ಮರಾಯ ಸ್ತುತಿಸುತ್ತಿದ್ದ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ ಕರ್ನಾಟಕದಲ್ಲಿ ಅತಿ ದೊಡ್ಡ ರೀತಿ ಶ್ರೀ ಮಾರಿಯಮ್ಮ ಜಾತ್ರೆ ನಡೆಯುತ್ತಿತ್ತು ಜಾತ್ರೆ ಮುಗಿದ ನಂತರ ಆ ದೇವಿಯನ್ನು ಆಭರಣಗಳ ಸಮೇತ ಒಂದು ಪಟ್ಟಿಯಲ್ಲಿ ಹಾಕಿ ಇಡುವುದು ಸಂಪ್ರದಾಯವಾಗಿತ್ತು ಕೆಲಕಳ್ಳರು ಅದನ್ನು ಶಿರಸಿಗೆ ತಂದು ಆಭರಣಗಳನ್ನು ಹಂಚಿಕೊಂಡು ಅದರಲ್ಲಿದ್ದ ವಿಗ್ರಹವನ್ನು ಅದೇ ಪೆಟ್ಟಿಗೆಯಲ್ಲಿಟ್ಟು ಅಲ್ಲೇ ಇದ್ದ ಕೆರೆಗೆ ಎಸೆದು ಹೋಗುತ್ತಾರೆ ಹೀಗೆ ದೇವಿ ಇದ್ದ ಕೆರೆ ದೇವಿಕೆರೆ ಎಂದೇ ಹೆಸರುವಾಸಿ ಆಗುತ್ತದೆ 1964 ರಲ್ಲಿ ಅಂದರೆ ಶಾಲಿವಾಹನ 1911 ರಲ್ಲಿ ಶಿರಸಿಯಲ್ಲಿ ಸುಂದರವಾದ ದೇವಾಲಯ ಕಟ್ಟಲು ಅನುಮತಿ ನೀಡುತ್ತಾರೆ

ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ಪ್ರತಿ ಮಾರ್ಚ್ ಮಾರ್ಚ್ ತಿಂಗಳಲ್ಲಿ 9 ದಿನಗಳ ಕಾಲ ದೇವಿ ಜಾತ್ರೆ ನಡೆಯುತ್ತದೆ ಜಾತ್ರೆಯ ಕೊನೆಯ ದಿನ ಚಪ್ಪರಕ್ಕೆ ಬೆಂಕಿ ಹೆಚ್ಚು ದೇವಿಯನ್ನು ಒಳಗೆ ತೆಗೆದುಕೊಂಡು ಹೋಗುತ್ತಾರೆ ಹೀಗೆ ಚಪ್ಪರಕ್ಕೆ ಬೆಂಕಿ ಹಚ್ಚುವುದರ ಹಿಂದೆಯೂ ಒಂದು ಕಥೆಯಿದೆ ಪುರಾಣಗಳ ಪ್ರಕಾರ ಮಹಿಷಾಸುರನ ಸುಳ್ಳು ಹೇಳಿ ಮಾರಮ್ಮನನ್ನು ಮದುವೆಯಾಗುತ್ತಾನೆ ವಿಷಯ ತಿಳಿದ ಮಾರಮ್ಮ ಮಹಿಷಾಸುರನನ್ನು ವಧಿಸಲು ಮುಂದಾಗುತ್ತಾಳೆ ಹೀಗೆ ಅವಳಿಂದ ತಪ್ಪಿಸಿಕೊಳ್ಳಲು ರಾಕ್ಷಸ ಮಹಿಶಾಸುರ ಕೋಣದ ದೇಹವನ್ನು ಸೇರಿಕೊಳ್ಳುತ್ತಾನೆ ಆಗ ಇದನ್ನರಿತ ಮಾರಮ್ಮ ಕೋಣದ ಕತ್ತನ್ನು ಕತ್ತರಿಸಲು ಮುಂದಾಗುತ್ತಾಳೆ ಕೋಣದ ಕತ್ತನ್ನು ಕತ್ತರಿಸಿ ತಾಯಿ ಮಾರಿಕಾಂಬ ರೋಷಾವೇಷದಿಂದ ಮರ್ದನ ಮಾಡುತ್ತಾಳೆ ಅಂದಿನ ಸಾಂಕೇತಿಕವಾಗಿ ಈ ದೇವಾಲಯದಿಂದ ಬಲಿಷ್ಠವಾದ ಕೋಣವನ್ನು ಸಾಕಿ ಜಾತ್ರೆಯ ಸಮಯದಲ್ಲಿ ಕಡಿದು ದೇವಿಗೆ ಅರ್ಪಿಸುವ ಸಂಪ್ರದಾಯ ನೂರಾರು ವರ್ಷಗಳ ರೂಢಿಯಲ್ಲಿತ್ತು ಆದರೆ ಗಾಂಧೀಜಿಯವರು 1933 ರಲ್ಲಿ ಇಲ್ಲಿಯ ಹಿಂಸೆ ನಡೆಯುತ್ತದೆ ಎಂದು ತಿಳಿದು ಆ ದೇವಾಲಯಕ್ಕೆ ಭೇಟಿ ಕೊಟ್ಟಂತೆ ತಡೆಯುವಂತೆ ತಿಳಿಸುತ್ತಾರೆ

ಅಂದಿನಿಂದ ಈ ವಿಧಾನವನ್ನು ಬದಲಾಯಿಸಿದ ದೇವಾಲಯದ ಆಡಳಿತ ಮಂಡಳಿ ಕೋಣದ ಬದಲು ಬೂತ್ ಕುಂಬಳಕಾಯಿಯನ್ನು ಹೊಡೆಯುವ ಸಂಪ್ರದಾಯವನ್ನು ಜಾರಿಗೆ ತರುತ್ತಾರೆ ಆದರೆ ಒಂದು ಸಿರಂಜ್ ನ ಮೂಲಕ ಕೋಣದ ರಕ್ತವನ್ನು ಹೀರಿ ತಾಯಿ ಆಣೆಗೆ ತಿಲಕವನ್ನು ಇಡುತ್ತಾರೆ ಆನಂತರ ಬಿಡುಕು ಬಯಲಿನ ಸ್ಥಳಕ್ಕೆ ತಂದು ಆ ದೇವಿಯನ್ನು ಒಂಬತ್ತು ದಿನಗಳ ಜಾತ್ರೆಯಲ್ಲಿ ತುಂಬಿಸಿಕೊಳ್ಳುತ್ತಾರೆ ಜಾತ್ರೆ ಮುಗಿದ ನಂತರ ದೇವಿ ಆ ದೇವಿಯ ವಿಗ್ರಹವನ್ನು ದೇವಾಲಯದ ಒಳಗಿಟ್ಟು ಬೀಗವನ್ನು ಹಾಕುತ್ತಾರೆ ಯಾವುದೇ ಭಕ್ತರಿಗೂ ಸಹ ಪ್ರವೇಶವಿರುವುದಿಲ್ಲ ಆ ದೇವಿಯನ್ನು ಸ್ವಲ್ಪ ದಿನಗಳ ಕಾಲ ಸ್ವಚ್ಛ ನೀರಿನಲ್ಲಿ ಇರಿಸಿ ನಂತರ ವಿಗ್ರಹವನ್ನು ಪ್ರತಿಷ್ಠಾಪಿಸಿ ಭಕ್ತಾದಿಗಳಿಗೆ ಅನುಗ್ರಹ ನೀಡುತ್ತಾಳೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..