Advertisements

ಪೊಲೀಸ್ ಈತನಿಗೆ ಏನ್ ಮಾಡಿದ್ರು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ನಮ್ಮ ರಾಜ್ಯ ಸರ್ಕಾರ ಈ ಟ್ರಾಫಿಕ್ ರೂಲ್ಸ್ ನ ಎಷ್ಟೇ ಸ್ಟೀಟ್ ಆಗಿ ಮಾಡಿದ್ರು ಕೆಲವರು ಈ ಬೈಕ್ ಗಳಲ್ಲಿ, ಸ್ಕೂಟಿಗಳಲ್ಲಿ ಹೆಲ್ಮೆಟ್ ಇಲ್ಲದೇ ಟ್ರಾವೆಲ್ ಮಾಡ್ತಾರೆ.. ಅದು ಒಬ್ಬೊಬ್ರೆ ಅಲ್ಲಾ ಮೂರು ಜನ ನಾಲ್ಕು ಜನಾನ ಆಕ್ಕೊಂಡು ಗಾಡಿ ಓಡಿಸ್ತಾರೆ. ಹೈದರಾಬಾದ್ ನಲ್ಲಿ ಒಂದು ಘ’ಟ’ನೆ ನಡೆದಿತ್ತು.. ಈ ಘ’ಟ’ನೆಯ ಪೋಟೋ ಸಾಕಷ್ಟು ವೈ’ರ’ಲ್ ಆಗಿದೆ. ಪೋಟೊವನ್ನು ನೀವು ನೋಡಿರ್ತೀರಾ ಅಷ್ಟಕ್ಕು ಅಲ್ಲಿ ಎನಾಗಿತ್ತು ಅನ್ನೋದನ್ನ ನೋಡೋಣ..

[widget id=”custom_html-3″]

Advertisements

ಡ್ಯೂಟಿಯಲ್ಲಿ ಇದ್ದಂತಹ ಒಬ್ಬ ಪೋಲಿಸ್ ಆಫಿಸರ್ ಕಣ್ಣು ಮುಂದೇನೆ 5 ಜನ ಒಂದು ಬೈಕ್ ನಲ್ಲಿ ಅದೂ ಹೆಲ್ಮೆಟ್ ಹಾಕದೇ ಗಾಡಿ ಡ್ರೈವ್ ಮಾಡ್ಕೊಂಡು ಬರ್ತಾರೆ. ಇದನ್ನು ನೋಡಿದ ಪೋಲಿಸ್ ಗೆ ಏನು ಮಾಡಬೇಕೆಂದು ಗೊತ್ತಾಗದೇ ಅವರಿಗೆ ಕೈಯೆತ್ತಿ ಮುಗಿದಿದ್ದಾರೆ.. ಈ ಪೋಟೊ ಈಗಾಗಲೇ ಬಹಳ ವೈರಲ್ ಆಗಿದೆ. ಒಂದೇ ಗಾಡಿಯಲ್ಲಿ 5 ಜನರನ್ನ ನೋಡಿ ಅದು ಹೆಲ್ಮೆಟ್ ಹಾಕದೇ ಇರುವುದನ್ನು ನೋಡಿ ಹೈದರಬಾದ್ ನಲ್ಲಿರುವ ಅನಂತಪುರದಲ್ಲಿ ಇನ್ಸ್ಪೆಕ್ಟರ್ ಆಗಿರೋ ಶಿವಕುಮಾರ್ ಅವರು ಇನ್ನೂ ಇವರಿಗೆ ಯಾವ ರೀತಿ ಹೇಳಬೇಕು ಅಂಥ ಗೊತ್ತಾಗದೇ ಅವರಿಗೆ ಕೈಯೆತ್ತಿ ಮುಗಿತಾರೆ..

[widget id=”custom_html-3″]

ಇನ್ನೂ ಈ ಪೋಟೋವನ್ನ ನಮ್ಮ ಕರ್ನಾಟಕದ ಐಪಿಎಸ್ ಆಫೀಸರ್ ಆದಂತಹ ಅಭಿಷೇಕ್ ಗೋಯಲ್ ಅವರು ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಇನ್ನೂ ನಾವು ಏಷ್ಟು ಹೇಳೋದಕ್ಕೆ ಆಗುತ್ತೆ ಅಂಥ ಕಾಮೆಂಟ್ ಮಾಡಿದ್ದಾರೆ.. ಸ್ನೇಹಿತರೆ ನಿಮಗೋಸ್ಕರ ಅಲ್ಲದೇ ಇದ್ರೂ ನಿಮ್ಮ ಮನೆಯಲ್ಲಿ ನಿಮ್ಮ ತಂದೆ ತಾಯಿಗಳು, ನಿಮ್ಮ ಹೆಂಡತಿಯಂದ್ರು ನೀವು ಮನೆಗೆ ಬರೋದಕ್ಕೆ ಕಾಯ್ತಾ ಇರ್ತಾರೆ. ಅವರಿಗೋಸ್ಕರನಾದ್ರು ಹೆಲ್ಮೆಟ್ ಧರಿಸಿ ಸೇಫಾಗಿ ಗಾಡಿ ಓಡ್ಸಿ.. ಇನ್ನೂ ಘ’ಟ’ನೆ ಬಗ್ಗೆ ನಿವೇನ್ ಹೇಳ್ತಿರಾ.