Advertisements

ಅಂದು ಸಾವಿರಾರು ಹುಡುಗರು ತಿನ್ನುವ ಸಾಂಬಾರ್ ನಲ್ಲಿ ಹಾವು ಬಿದ್ದಿತ್ತು, ಆದ್ರೆ ನಂತರ ಆಗಿದ್ದು ಮಾತ್ರ ದೊಡ್ಡ ಪವಾಡ..

Kannada Mahiti

ಅನ್ನದಾತರು ಅಕ್ಷರದಾತರು ಆದ ನಡೆದಾಡುವ ದೇವರೇಂದೆ ಪ್ರಖ್ಯಾತರಾಗಿದ್ದ ಶಿವಕುಮಾರಸ್ವಾಮಿಗಳು ಮಾಡಿದ ಈ ಕೆಲಸವನ್ನು ಕೇಳಿದ್ರೆ ನಿಜಕ್ಕೂ ಇದು ವೈವಪ’ವಾಡವೇ ಎನಿಸುತ್ತದೆ.
ಪ್ರಿಯ ಓದುಗರೇ ಈಗ ನಾವು ಹೇಳ್ತಾಯಿರೋದು ಯಾವುದೋ ಅಂತೆಕಂತೆ ಕತೆಯಲ್ಲ, ಈ ಘ’ಟ’ನೆಯನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ ನೈಜ ಕತೆ. ಹೌದು ಇದು 1960ರ ದಶಕದ ಕಥೆ. ಅವತ್ತು ಮಠದಲ್ಲಿ ನಡೆದ ಈ ಘ’ಟ’ನೆ ಕಣ್ಣಾರೆ ಕಂಡ ಎಲ್ಲರನ್ನು ಒಂದು ಕ್ಷಣ ಮೂಕವಿಸ್ಮಿತರನ್ನಾಗಿಸಿತು. ಅಷ್ಟಕ್ಕೂ ಅವತ್ತು ಏನಾಯ್ತು ಗೊತ್ತಾ? ಹೇಳ್ತೀವಿ ನೋಡಿ. ರಂಗಮ್ಮ ಎಂಬ ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ, ಊಟದ ಸಮಯದಲ್ಲಿ ಮಕ್ಕಳೆಲ್ಲರು ತಟ್ಟೆ ಹಿಡಿದು ಊಟಕ್ಕಾಗಿ ಕಾದು ಕುಳಿತರ‍್ತಾರೆ..

[widget id=”custom_html-3″]

Advertisements

ಇನ್ನೇನು ಊಟ ಬಳಸಬೇಕು ಎಂಬ ಹೊತ್ತಿಗೆ ಆ ಒಂದು ದು’ರಂ’ತ ನಡದೇ ಹೋಗಿತ್ತು, ಹೌದು ಅಡಿಗೆ ಭಟ್ರು ಹೋಗಿ ನೋಡುವಾಗ ದೊಡ್ಡ ಕಡಾಯಿಯಲ್ಲಿದ್ದ ಸಾಂಬಾರಿನ ಕೊಳಗೆಗೆ ಒಂದು ದೊಡ್ಡ ಹಾವೊಂದು ಬಿ’ದ್ದು ಬಿಡುತ್ತದೆ.. ಇದನ್ನು ಕಂಡ ಅಡಿಗೆ ಭಟ್ಟರು ತಕ್ಷಣ ಸ್ವಾಮಿಗಳ ಬಳಿ ಹೋಗಿ ನಡೆದ ವಿಚಾರವನ್ನು ವಿವರಿಸಿ ಇದರಲ್ಲಿ ತನ್ನ ತಪ್ಪೇನು ಇಲ್ಲ, ಅಕಸ್ಮಾತಾಗಿ ನಡೆದ ಆಕಸ್ಮಿಕ ಘ’ಟ’ನೆ ಅಂತ ಹೇಳಿಕೊಳ್ತಾರೆ, ತಕ್ಷಣ ಸ್ವಾಮಿಗಳು ಅಡುಗೆ ಮನೆಗೆ ಬರುತ್ತಾರೆ, ಬಂದು ನೋಡಿದಾಗ ಸ’ತ್ತುಬಿ’ದ್ದ ಹಾವು ಪಾತ್ರದಲ್ಲಿ ತೇಲುತ್ತಿದ್ದದ್ದನ್ನು ಕಾಣ್ತಾರೆ..

[widget id=”custom_html-3″]

ಒಂದುಕ್ಷಣ ಯೋಚಿಸಿ ಒಂದು ಕೈಯಲ್ಲಿ ಇಷ್ಟಲಿಂಗವನ್ನು ಹಿಡಿದುಕೊಂಡು, ದೇವರ ಬಳಿ ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಿ ಬಳಿಕ ಆ ಹಾವನ್ನು ಹೊರಗೆ ಹಾಕುತ್ತಾರೆ, ನಂತರ ಮಕ್ಕಳ ಮುಖವನ್ನು ನೋಡುತ್ತಾರೆ, ಹಸಿವಿನಿಂದಿದ್ದ ಮಕ್ಕಳು ಊಟದ ಬರುವಿಕೆಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು. ಇನ್ನೊಮ್ಮೆ ಸಾಂಬಾರು ಸಿದ್ದ ಪಡಿಸಲು ಸಾಕಷ್ಟು ಸಮಯ ಬೇಕಾದ್ದರಿಂದ ಸ್ವಾಮಿಜಿಗಳು ಆಲೋಚಿಸ್ತಾರೆ, ನಂತರ ಎರಡುನಿಮಿಷ ಬಿಟ್ಟು ಸಾಂಬಾರನ್ನು ಜೋರಾಗಿ ಸೌಂಟಲ್ಲಿ ತಿರುಗಿಸ್ತಾರೆ, ಒಂದು ಪಾತ್ರೆಗೆ ಸಾಂಬಾರ್ ಹಾಕಿಕೊಂಡು ತಾವೇ ಕುಡಿಯುತ್ತಾರೆ.

[widget id=”custom_html-3″]

ಒಂದು ಕ್ಷಣ ಈ ಘ’ಟ’ನೆಯನ್ನು ಕಣ್ಣಾರೆ ಕಂಡವರ ಮೈ ಜುಮ್ಮೆನ್ನುತ್ತೆ, ಸ್ವಲ್ಪ ಹೊತ್ತಿನ ಬಳಿಕ ಸ್ವಾಮಿಜಿಗಳು ಮಕ್ಕಳಿಗೆ ಊಟ ಬಡಿಸಲು ಸೂಚಿಸುತ್ತಾರೆ. ಎಂತಹ ಪ’ವಾ’ಡ ಅಲ್ಲವಾ? ಇದು ದೈವಿಕ ಅಂಶ ಇರೋದ್ರಿಂದಲೇ ಸಾಧ್ಯವಾಗಿರಬಹುದು, ಆದರೂ ಹಸಿದ ಮಕ್ಕಳ ಹಸಿವನ್ನು ನೀಗಿಸುವ ಸಲುವಾಗಿ ತಾವೇ ಮೊದಲು ಆ ಸಾಂಬಾರ್ ಕುಡಿದು ನಂತರ ಮಕ್ಕಳಿಗೆ ಉಣಬಡಿಸಿದ ಸ್ವಾಮೀಜಿಗಳ ಹೃದಯ ವೈಶಾಲ್ಯತೆಗೆ ಅಲ್ಲಿದ್ದವರೆಲ್ಲರು ಮಾರು ಹೋದ್ರು. ಈ ಘ’ಟ’ನೆ ಬಗ್ಗೆ ನಿವೇನು ಹೇಳಲಿಕ್ಕೆ ಇಷ್ಟ ಪಡ್ತೀರಾ..