Advertisements

ಭೂಗರ್ಭದಲ್ಲಿ ಗೋಚರಿಸಿತು ಒಂದು ವಿಚಿತ್ರ ಶಿವಲಿಂಗ.. ಹೇಗಿದೆ ನೋಡಿ!

Adyathma

ಪ್ರಿಯ ಓದುಗರೆ ಭಾರತ ದೈವೀಶಕ್ತಿಯನ್ನು ಅಪಾರ ಪ್ರಮಾಣದಲ್ಲಿ ಒಳಗೊಂಡ ರಾಷ್ಟ್ರ. ಇಲ್ಲಿ 12 ಜ್ಯೋತಿರ್ಲಿಂಗಗಳು ಇವೆ ಅನೇಕ ಪುಣ್ಯಪುರುಷರು ನೆಲೆಸಿದ, ಮಹರ್ಷಿಗಳು ಹುಟ್ಟಿ ಐಕ್ಯರಾದ ಪುಣ್ಯಸ್ಥಳ ಭಾರತ. ಕೆಲ ತಿಂಗಳ ಹಿಂದೆಯಷ್ಟೇ ಸ್ವಾಮೀಜಿಯೊಬ್ಬರ ಕನಸಿನಲ್ಲಿ ವ್ಯಕ್ತಿಯೋರ್ವ ಬಂದು ಈ ಸ್ಥಳದಲ್ಲಿ ಲಿಂಗವಿದೆ ಎಂದರಂತೆ. ಇದು ನೂರಾರು ವರ್ಷಗಳ ಹಿಂದೆ ಮುಚ್ಚಿಹೋದ ದೇವಸ್ಥಾನದ ಉತ್ಕನನ ಎಂದು ಹೇಳಿದರಂತೆ. ಭಾರತದ ಪ್ರತಿ ಸ್ಥಳದಲ್ಲಿಯೂ ದೈವಶಕ್ತಿ ಇದೆ ಎಂದು ಮತ್ತೆ ಪ್ರೂ ಆಯಿತು. ಹಾಗಾದರೆ ಸ್ವಾಮೀಜಿಯ ಕನಸಿನಲ್ಲಿ ಬಂದ ವ್ಯಕ್ತಿಯಾರು? ಶಿವಲಿಂಗ ಪತ್ತೆಯಾದ ಸ್ಥಳ ಯಾವುದು? ಅಂತ ಹೇಳ್ತಿವಿ ಕೊನೆವರೆಗೂ ಓದಿ. ಶಿವ ಪ್ರತಿ ಕಣ ಕಣದಲ್ಲಿ ಇದ್ದಾನೆ. ಎಲ್ಲಿಯೇ ಅಗೆದರು ಅಲ್ಲಿ ಒಂದು ಶಿವಲಿಂಗ ಪತ್ತೆಯಾಗುತ್ತಿದೆ. ಅದಕ್ಕೆ ಒಂದು ಪುರಾಣ ಇತಿಹಾಸ ಇದ್ದೇ ಇರುತ್ತದೆ.

[widget id=”custom_html-3″]

Advertisements

ಇದೀಗ ಈ ಶಿವಲಿಂಗ ಪತ್ತೆಯಾದದ್ದು ಎಲ್ಲಿ ಅಂದರೆ, ಆಂಧ್ರಪ್ರದೇಶ ರಾಜ್ಯದ ಕರ್ನಲ್ ಜಿಲ್ಲೆಯ ಯದವಳ್ಳಿ ಗ್ರಾಮದಲ್ಲಿ. 20 ಅಡಿ ಆಳದಲ್ಲಿ ಮೂರು ಶಿವಲಿಂಗಗಳ ಜೊತೆಗೆ ಎರಡು ಕಲ್ಲಿನ ಮೂರ್ತಿಗಳು ಪತ್ತೆಯಾಗಿವೆ. ಇದು ಶ್ರೀಶೈಲದಿಂದ ಕೇವಲ 57 ಕಿಲೋಮೀಟರ್ ದೂರ ಮಾತ್ರ ಇದೆ. ಹಾಗಾದರೆ ಶ್ರೀಶೈಲಕ್ಕೂ ಯದವಳ್ಳಿ ಗ್ರಾಮಕ್ಕೂ ಏನು ಸಂಪರ್ಕವಿದೆ.ಅದು ಏನು ಅಂತ ನೋಡೋಣ ಬನ್ನಿ. ಇದೇ 2021ರ ನಂಬರ್ 2ರಂದು ಪುರಾತತ್ವ ಇಲಾಖೆಯವರಿಂದ ಉತ್ಖನನ ವಾದ ಲಿಂಗಗಳು ಅನೇಕ ಅಚ್ಚರಿಗಳನ್ನು ಮತ್ತು ಕುತೂಹಲಗಳನ್ನು ಮುಡಿಸುವೆ. ಯದವಳ್ಳಿಯ ನರಸಿಂಹರೆಡ್ಡಿ ಎಂಬುವರ ಭೂಮಿಯಲ್ಲಿ ಪತ್ತೆಯಾದ ಈ 3 ಲಿಂಗಗಳಲ್ಲಿ 1 ಜ್ಯೋತಿರ್ಲಿಂಗವನ್ನು ಹೋಲುತ್ತಿದೆ.

[widget id=”custom_html-3″]

ಇದೇ ಗ್ರಾಮಕ್ಕೆ ಹತ್ತಿರದಲ್ಲಿರುವ ಕೈಲಾಸ ಲಿಂಗೇಶ್ವರ ಮಠದ ಪೀಠಾಧಿಪತಿ ಷಟಸ್ಥಲ ಬ್ರಹ್ಮ ದೇವರಿಗೆ ವ್ಯಕ್ತಿಯೋರ್ವ ಕನಸಿನಲ್ಲಿ ಬಂದು ನಾನು ಈ ಸ್ಥಳದಲ್ಲಿ ನೆಲೆಸಿದ್ದೇನೆ, ನೀನು ಎಲ್ಲಿ ಎಡವುತ್ತಿಯೋ ಅಲ್ಲಿ ನಾನು ಇದ್ದೇನೆ ಎಂದು ಹೇಳಿದರಂತೆ. ಅದರಂತೆ ಈ ಸ್ವಾಮಿ ಎಡವಿದ ಸ್ಥಳದಲ್ಲಿ ಅಗೆದಾಗ ಅಲ್ಲಿ ಲಿಂಗ ಒಂದು ಪತ್ತೇಯಾಯಿತ್ತಂತೆ. ಸ್ವತಹ ಸ್ವಾಮಿಯೇ ಕೈಯಿಂದ ಅಗೆದು ತೆಗೆದರಂತೆ. ತದನಂತರ ಊರಿನ ಜನರು ಬಂದು ಅಗೆದಾಗ ಉಳಿದ ಲಿಂಗಗಳು ಮತ್ತು ಮೂರ್ತಿಗಳು ಪತಿಯಾದವಂತೆ.
ಒಂದು ಜ್ಯೋತಿರ್ಲಿಂಗ ವಾದರೆ, ಇನ್ನೊಂದು ಬ್ರಮರಾಂಭದೇವಿ ಮತ್ತೊಂದು ನಾಗದೇವರ ಮೂರ್ತಿಗಳು ಎಂದು ಹೇಳಲಾಗಿದೆ.

[widget id=”custom_html-3″]

ಸುಮಾರು 700 ರಿಂದ 800 ವರ್ಷಗಳಷ್ಟು ಹಳೆಯ ರಾಷ್ಟ್ರಕೂಟರ ಕಾಲದಲ್ಲಿ ಹೂತುಹೋದ ದೇವಾಲಯಗಳಾಗಿವೆ.
ಇನ್ನು ಈ ಸ್ಥಳದ ಸುತ್ತ ಮುತ್ತಲು 12 ಜ್ಯೋತಿರ್ಲಿಂಗಗಳು ಇವೆ ಎಂದು ಹೇಳಲಾಗುತ್ತಿದೆ. 15 ಅಡಿ ಅಗಲ 3 ಅಡಿ ಆಳದಲ್ಲಿ ಈ ಜ್ಯೋತಿರ್ಲಿಂಗ ಪಟ್ಟೆಯಾಗಿದೆ. ಇದನ್ನು ಅಗೆದು ತೆಗೆದ ನಿಮಗೆಲ್ಲ ಮಂಗಳವಾಗಲಿ ಎಂದು ಶುಭ ಹಾರೈಸಿದ್ದಾರೆ ಸ್ವಾಮೀಜಿಗಳು. ಇನ್ನು ಅದೆಷ್ಟೋ ಜ್ಯೋತಿರ್ಲಿಂಗಗಳು ಭೂಗರ್ಭದಲ್ಲಿ ಭೂತವಾಗಿ ಉಳಿದಿವೆ. ಈ ದೇವಾಲಯಗಳ ಉತ್ಖನನ ಆಗಬೇಕಿದೆ. ಇದೀಗ ಯದವಲ್ಲಿ ಗ್ರಾಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ಹರಿದುಬರುತ್ತಿದ್ದು ಮತ್ತು ಪುಣ್ಯಕ್ಷೇತ್ರ ಸಾಕ್ಷಿಯಾಗಿದೆ. ನೀವು ಒಮ್ಮೆ ಭೇಟಿ ನೀಡಿ ಜ್ಯೋತಿರ್ಲಿಂಗದ ದರ್ಶನವನ್ನು ಪಡೆಯಿರಿ.

[widget id=”custom_html-3″]