Advertisements

ಪ್ರೀತಿಸಿ ಮದುವೆ ಆಗುವ ಸಂದರ್ಭದಲ್ಲಿ ಎಡವಟ್ಟು.. ಶಿವಣ್ಣ ಹಿರಿಯ ಪುತ್ರಿ ನಿರುಪಮಾ ಅವರಿಗೆ ಏನಾಗಿದೆ ಗೊತ್ತಾ?

Cinema

ಪ್ರಿಯ ಓದುಗರೆ ದೊಡ್ಡಮನೆಗೆ ಸಾಲು ಸಾಲುಗಳು ಎದುರಾಗುತ್ತಿವೆ. ಯಾರು ಅಂತ ನಿಮಗೆ ಗೊತ್ತಿದೆ. ಮೊದಮೊದಲು ತಂದೆ ರಾಜಕುಮಾರ್ ನಿಧನ. ತದನಂತರ ಕೆಲವೇ ವರ್ಷಗಳಲ್ಲಿ ತಾಯಿ ಪಾರ್ವತಮ್ಮ ಅವರ ಅಗಲಿಕೆಯ ನೋವು. ಯು ಎರಡನ್ನು ಸಹಿಸಿಕೊಳ್ಳುವ ಅಷ್ಟರಲ್ಲಿ ರಾಗ ನನ್ನ ಆರೋಗ್ಯದಲ್ಲಿ ಏರುಪೇರಾಗಿದ್ದು. ಇದರಿಂದ ಕೂಡ ಹೇಗೂ ಆಚೆ ಬಂದ ಶಿವಣ್ಣ ಮತ್ತು ಫ್ಯಾಮಿಲಿಗೆ ಬರಸಿಡಿಲಿನಂತೆ ಎದುರಾಗಿದ್ದು ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿ’ಧ’ನ. ಪುನೀತ್ ಬರೀ ಶಿವಣ್ಣನ ತಮ್ಮ ಆಗಿರಲಿಲ್ಲ, ಬದಲಾಗಿ ಅವರ ಮಗನಂತೆ ಇದ್ದ. ಇವರ ಅಗಲಿಕೆಯ ನೋವು ಇನ್ನೂ ಕೂಡ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರ ಮಧ್ಯೆ ಶಿವಣ್ಣನ ಹಿರಿಯ ಪುತ್ರಿ ನಿರುಪಮಾ ಗೆ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿವೆ. ಹೌದು.. ನಿರುಪಮಾ ಅವರ ಆರೋಗ್ಯದಲ್ಲಿ ಈಗ ಚೇತರಿಕೆ ಸ್ವಲ್ಪಮಟ್ಟಿಗೆ ಕಾಣಬಹುದಾಗಿದೆ. ನಿರುಪಮಾ ರದು ಲವ್ ಮ್ಯಾರೇಜ್.

[widget id=”custom_html-3″]

Advertisements

ಇವರು ಮೆಡಿಕಲ್ ಓದುವಾಗ ಪ್ರೀತಿಸಿದ ಹುಡುಗನನ್ನೇ ವಿವಾಹವಾಗುವುದಾಗಿ ಹೇಳುತ್ತಾರೆ. ಇದು ಶಿವಣ್ಣನಿಗೆ ಮೊದಲು ನೋವು ತಂದಿತ್ತು ಆದ್ರೂ ಇಬ್ಬರ ಪ್ರೀತಿಗೆ ಒಪ್ಪಿಗೆ ನೀಡಿ ವಿವಾಹಕ್ಕೆ ಸಮ್ಮತಿ ನೀಡುತ್ತಾರೆ. ಈ ಸಂದರ್ಭದಲ್ಲಿ ದಪ್ಪಗಿರುವ ನಿರುಪಮಾ ಸಣ್ಣಗಾಗಲು ಚಿಕಿತ್ಸೆಯ ಮೊರೆ ಹೋಗಿದ್ದರು. ನಂತರ ಮದುವೆ ದಿನಗಳು ಹತ್ತಿರ ಬಂದಾಗ ಸುಂದರವಾಗಿ ಆರೋಗ್ಯವಾಗಿಯೇ ಇದ್ದರು. ಶಿವಣ್ಣ ಮತ್ತು ಗೀತಾ ಇವರ ಮದುವೆಯನ್ನು ಬಹು ಅದ್ಧೂರಿಯಾಗಿ ನೆರವೇರಿಸಿದರು. ವಿವಾಹವಾದ ಮೇಲೆ ನಿರುಪಮಾ ಗೆ ಆರೋಗ್ಯದಲ್ಲಿ ಕೊಂಚ ಏರುಪೇರುಗಳು ಹೆಚ್ಚಾಗುತ್ತಲೇ ಹೋದವು. ಕಾರಣ ಶೀಘ್ರದಲ್ಲಿಯೇ ಸ್ಲಿಮ್ ಆಗಲು ಇವರು ತೆಗೆದುಕೊಂಡ ಚಿಕಿತ್ಸೆ.

[widget id=”custom_html-3″]

ಹೌದು ಇದರ ಅಡ್ಡ ಪರಿಣಾಮಗಳು ನಿರುಪಮಾ ಗೆ ತಿಳಿಯದಂತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದ್ವು. ಇದರಿಂದ ನಿರುಪಮಾ ಒಂದು ದಿನ ತಲೆಸುತ್ತಿ ಬಿದ್ದಿದ್ದರಂತೆ. ಇದಾದ ಕೆಲವು ದಿನಗಳವರೆಗೆ ಇವರಿಗೆ ಪ್ರಜ್ಞೆ ಇರಲಿಲ್ಲ. ಹೀಗೆ ಕೆಲ ದಿನಗಳ ನಂತರ ಇವರು ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದರು. ಇದೇ ಕಾರಣದಿಂದಾಗಿ ಚಿಕ್ಕಪ್ಪನ ಸ’ಮಾ’ಧಿ ಬಳಿ ಬಂದಾಗ ನಿರುಪಮಾ ಕೊಂಚ ಕುಸಿದಿದ್ದರು ಎನ್ನಲಾಗಿದೆ. ಅದೇನೇ ಆಗಲಿ ಶಿವಣ್ಣ ಹಾಗೂ ಕುಟುಂಬ ಕ್ಕೆ ಈ ಎಲ್ಲ ನೋವುಗಳನ್ನು ಸಹಿಸಿಕೊಳ್ಳಲು, ನೋವು ಎದುರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಆಶಿಸೋಣ..

[widget id=”custom_html-3″]