Advertisements

ಶಿವಣ್ಣನ ಮನೆ ಹೇಗಿದೆ, ಮನೆಯ ಹೆಸರೇನು ಗೊತ್ತಾ? ವಾ ಸೂಪರ್..

Uncategorized

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರಿಗೂ ಚೆನ್ನಾಗಿ ದುಡಿದು ಜೀವನದಲ್ಲಿ ತಮ್ಮ ಇಷ್ಟಕ್ಕೆ ತಕ್ಕಂತೆ ಒಂದು ಚೆಂದದ ಮನೆ ಕಟ್ಟಬೇಕು.. ಆ ಮನೆಯಲ್ಲಿ ನೆಮ್ಮದಿಯಾಗಿ ಜೀವನ ಮಾಡಬೇಕು ಎಂಬ ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ಇನ್ನೂ ಆ ಮನೆಯ ಹೊಳಗೆ ಮತ್ತೆ ಹೊರಗೂ ಸುಂದರವಾಗಿ ವಿನ್ಯಾಸಗೊಳಿಸಿ ಎಲ್ಲರೂ ತಮ್ಮ ಮನೆಯನ್ನು ಮೆಚ್ಚಿಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ..

Advertisements

ಇನ್ನೂ ತಮ್ಮ ಸುಂದರವಾದ ಮನೆಗೆ ಒಂದು ಚೆಂದದ ಹೆಸರನ್ನು ಕೂಡ ಇಡಬೆಕಾಗುವುದು ಸಹ ಮುಖ್ಯವಾಗುತ್ತದೆ. ಅದೇ ರೀತಿ ಸಿನಿಮಾ ತಾರೆಯರು ಕೂಡ ಚೆಂದದ ಮನೆಗಳನ್ನು ಕಟ್ಟಿ.. ಆ ಚೆಂದದ ಮನೆಗೆ ಅಷ್ಟೇ ಸುಂದರವಾದ ಹೆಸರುಗಳನ್ನು ಇಟ್ಟಿದ್ದಾರೆ.. ಇನ್ನೂ ಕನ್ನಡ ಸಿನಿಮಾ ರಂಗದ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಬೆಂಗಳೂರಿನ ನಾಗವಾರದ ಬಳಿ..

ಕೆಲವು ವರ್ಷಗಳ ಹಿಂದೆ ಒಂದು ಚೆಂದದ ಮನೆ ಕಟ್ಟಿದ್ದರು. ಇನ್ನೂ ಆ ಮನೆಗೆ ಒಂದು ಚೆಂದದ ಹೆಸರನ್ನು ಕೂಡ ಇಟ್ಟಿದ್ದಾರೆ.. ಹೌದು ನಟ ಶಿವರಾಜ್ ಕುಮಾರ್ ಅವರು ಬೆಂಗಳೂರಿನ ನಾಗವಾರದಲ್ಲಿರುವ ತಮ್ಮ ಮನೆಗೆ ಶ್ರೀ ಮುತ್ತು ಎಂದು ಹೆಸರಿಟ್ಟಿದ್ದಾರೆ. ತಮ್ಮ ತಂದೆ ಡಾ.ರಾಜ್ ಕುಮಾರ್ ಅವರ ಜ್ಞಾಪಕಾರ್ಥವಾಗಿ ಶಿವಣ್ಣ ಅವರು ತಮ್ಮ ಮನೆಗೆ ಶ್ರೀ ಮುತ್ತು ಎಂದು ಹೆಸರಿಟ್ಟಿದ್ದಾರೆ.