Advertisements

ಶಿವರಾಜ್ ಕುಮಾರ್ ಮನೆ ಹೊಳಗಡೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈಗ್ಲೂ ಕೂಡ ಚಿರ ಯುವಕನಂತೆ ಕಾಣ್ತಾರೆ.. ವಯಸ್ಸು ಹತ್ತಿರ ಹತ್ತಿರ 59 ಆದ್ರೂ ಮುಖ ಚಾ’ಯೇ, ಮುಖದ ಹೊ’ಳಪು ಸ್ವಲ್ಪಪೂ ಕಡಿಮೆ ಆಗಿಲ್ಲ. ಈಗ್ಲೂ ಕೂಡ ಸಿನಿಮಾ ಚಿತ್ರೀಕರಣ ಅಂಥ ಸದಾ ಬ್ಯುಸಿ ಇರೋ ಶಿವಣ್ಣ ಸಾಂಸಾರಿಕ ಜೀವನದಲ್ಲೂ ಕೂಡ ಅಷ್ಟೇ ಯಶಸ್ವಿಯಾಗಿದ್ದಾರೆ.. ಈ ಜೋಡಿ ಎಷ್ಟೋ ಮಂದಿ ಸೆಲೆಬ್ರಿಟಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಇನ್ನೂ ಶಿವಣ್ಣ ಅವರು ತಮ್ಮ ಅಭಿರುಚಿಗೆ ತಕ್ಕಂತೆ ಕಟ್ಟಿಸಿರುವ ಮನೆ ಹೇಗಿದೆ ಎಲ್ಲಿದೆ ಎಂದು ನೋಡೋಣ.. ಬೆಂಗಳೂರಿನ ಯಲಹಂಕ ಹೆಬ್ಬಾಳ ರಸ್ತೆಯಲ್ಲಿರುವ ಇದು ಶಿವಣ್ಣ ಅವರ ಸುಂದರವಾದ ಮನೆ..

[widget id=”custom_html-3″]

Advertisements

ಮನೆಯ ಮುಂಭಾಗದ ನೋಟ. ವಿಶಾಲವಾದ ಹಾಲ್ ಹೊಂದಿದೆ. ಅಧುನಿಕ ಶೈಲಿಯ ಕಿಚನ್.. ಇನ್ನೂ ಮನೆಯ ಹೊರಾಂಗಣ ಹಚ್ಚ ಹಸುರಿನಂತೆ ಇದೆ. ಶಿವಣ್ಣ ತನ್ನ ಮನೆಯನ್ನ ತುಂಬಾ ವಿಶಾಲವಾಗಿ ಕಟ್ಟಿಸಿದ್ದು ಮನೆಯ ಒಳಗೆ ಮತ್ತು ಹೊರಗೆ ಎರಡು ಕಡೆಯೂ ವಿಶಾಲವಾದ ಸಿಟಿಂಗ್ ಕ್ಯಾ’ಬಿನೇಟ್ ಅನ್ನು ಮಾಡಿಕೊಂಡಿದ್ದಾರೆ.. ಸಿನಿಮಾದ ಯಾವುದೇ ವಿಚಾರವಿದ್ರೂ ಸಹ ಇಲ್ಲಿಯೇ ಕೂತು ಮಾತುಕತೆ ನಡೆಸುತ್ತಾರೆ.

[widget id=”custom_html-3″]

ಇನ್ನೂ ಸೌತ್ ಇಂಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಶಿವಣ್ಣ ಅವರಿಗೆ ಈಗ್ಲೂ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ.. ಶಿವಣ್ಣ ಅವರ ಲುಕ್ ಖದರ್.. ಖ’ಡಕ್ ಡೈಲಾಗ್ ಮತ್ತು ಡ್ಯಾನ್ಸ್ ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ.. ಶಿವಣ್ಣ ಸಿನಿಮಾ ಅಂದರೆ ಇಂದಿಗೂ ಪ್ಯಾಮಿಲಿ ಕೂತು ನೋಡಿದ್ರೆ ಪಕ್ಕಾ ಪೈಸಾ ವ’ಸೂಲ್ ಸಿನಿಮಾ ಅಂಥ ಹೇಳಬಹುದು. ಇನ್ನೂ ಶಿವಣ್ಣ ಅವರ ಲುಕ್, ಪಿ’ಟ್ನೆಸ್ ಮತ್ತು ಅವರ ಮನೆ ಹೇಗಿದೆ ಎಂದು ನಿಮ್ಮ ಅನಿಸಿಕೆ ತಿಳಿಸಿ..