Advertisements

ದುಃಖ ತಾಳಲಾರದೆ ಶಿವರಾಜ್ ಕುಮಾರ್ ಏನ್ ಮಾಡಿದ್ದಾರೆ ನೋಡಿ!

Cinema

ನಮಸ್ಕಾರ ವೀಕ್ಷಕರೆ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಮಾರ್ಚ್ 17ಕ್ಕೆ ತೆರೆ ಮೇಲೆ ಬರಲಿದೆ ಈ ಚಿತ್ರದ ಸುದ್ದಿಗೋಷ್ಠಿ ಬೆಂಗಳೂರಿನಲ್ಲಿಯೇ ನಡೆದಿದೆ ಈ ಕಾರ್ಯಕ್ರಮದ ವೇದಿಕೆಯ ಮೇಲೆ ಶಿವರಾಜಕುಮಾರ್ ಅವರು ಮಾತನಾಡಿದ್ದಾರೆ ಈ ಕಾರ್ಯಕ್ರಮದ ವಿಚಾರದಲ್ಲಿ ಶಿವರಾಜ್ ಕುಮಾರ್ ಅವರು ಮಾತನಾಡಿದ್ದರು ಈ ವೇಳೆ ಸಾಕಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ ಈ ಸಮಯದಲ್ಲಿ ಶಿವಣ್ಣ ಸಾಕಷ್ಟು ಭಾವುಕರಾದರು ಮಾತನಾಡುವುದಕ್ಕೆ ಕಷ್ಟ ಆಗ್ತಿದೆ ನಗುತ್ತೀವಿ ಊಟ ಮಾಡೋಕೆ ಭಾಗಿಯಾಗುತ್ತೇವೆ ಆದರೆ ಮನಸ್ಸಿನಲ್ಲಿರುವ ನೋವು ಮಾತ್ರ ಕಡಿಮೆಯಾಗುತ್ತಿಲ್ಲ ಬದುಕಬೇಕು ಬದುಕುತ್ತಿದ್ದೇವೆ ಅಪ್ಪು ಚಿಕ್ಕ ವಯಸ್ಸಿಗೆ ಹೋದ ನೆನಪಿಸಿಕೊಂಡಾಗಲೆಲ್ಲ ನೋವು ಜಾಸ್ತಿನೇ ಆಗುತ್ತಿದೆ ಪ್ರೆಸ್ ಮೀಟ್ ನಲ್ಲಿ ನಾನು ಏನು ಮಾತನಾಡೋಕೆ ಸಾಧ್ಯ ಇಲ್ಲಿ ಮಾತನಾಡುವುದು ಕಷ್ಟವೆಂದು ಶಿವರಾಜಕುಮಾರ್ ಹೇಳಿದ್ದಾರೆ

Advertisements

ಅಪ್ಪು ವಾಯ್ಸ್ ಗೆ ನಾನೇ ಡಬ್ಬಿಂಗ್ ಮಾಡಬೇಕು ಎಂದಾಗ ನಾನು ಹೇಳಿದೆ ಅವನಂತೆ ವಾಯ್ಸ್ ಬಳಸೋಕೆ ಆಗುತ್ತಾ ನೋಡಿ ಎಂದು ಹೇಳಿದ್ದೆ ಮಿಮಿಕ್ರಿ ಮಾಡುವವರ ಬಳಿ ಮಾಡಿಸಲಿಕ್ಕೆ ಟ್ರೈ ಮಾಡಿ ಎಂದು ಹೇಳಿದೆ ಹಾಗಾ ಚೇತನ್ ಅವರು ಟ್ರೈ ಮಾಡಿದರು ಆದರೆ ಅದು ಸರಿಯಾಗಿ ಬರಲಿಲ್ಲ ಆದರೆ ನಾನು ಹೆದರಿಕೊಂಡು ಮಾಡಿದ್ದೆ ಅವರ ವಾಯ್ಸ್ ತುಂಬಾ ಅದ್ಭುತವಾಗಿತ್ತು ಆದರೆ ನಾನು ಸ್ವಲ್ಪ ಟ್ರೈ ಮಾಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ ಜೇಮ್ಸ್ ಇದು ಒಳ್ಳೆಯ ವ್ಯಕ್ತಿಯ ಮನಸ್ಸಿನ ಚಿತ್ರ ಯಾವಾಗ ಕಾಲ್ ಮಾಡಿದರು ಕೂಡ ಶಿವಣ್ಣ ಎನ್ನುತ್ತಿದ್ದ ಯಾವಾಗ ಅಗ್ ಮಾಡುವಾಗಲೂ ಕೂಡಾ ಹೃದಯಭಾಗ ಟಚ್ ಆಗುವಂತೆ ಅಗ್ ಮಾಡುತ್ತಿದ್ದ ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ

ಪುನೀತ್ ಇಂಡಸ್ಟ್ರಿ ಅವರ ಹಾಗೂ ಅಭಿಮಾನಿಗಳ ಹಾರ್ಟ್ ನಲ್ಲಿ ಯಾವಾಗಲೂ ಇರುತ್ತಾರೆ ಅಪ್ಪು ಅನೇಕರಿಗೆ ಸ್ಫೂರ್ತಿಯಾಗಿದ್ದರು ಎಂದು ನೆನೆದು ಭಾವುಕರಾದರು ಶಿವಣ್ಣ. ಅಪ್ಪು ಹಾಗೂ ಚಿಕ್ಕಣ್ಣ ಇಬ್ಬರು ಕ್ಲೋಸ್ ಆಗಿದ್ದರು. ನಾನು ಚೆನ್ನೈಗೆ ಹೋದಾಗ ನೀವು ಪುನೀತ್ ಅವರ ಅಣ್ಣ ಅಲ್ಲವಾ ಎಂದು ಜನ ಕೇಳಿದ್ದರು ಕೃಷ್ಣಗಿರಿ ಯಲ್ಲಿ ಶೂಟ್ ಮಾಡುವಾಗಲೂ ಸಹ ಅದೇ ಪ್ರಶ್ನೆ ಕೇಳಿದರು ಅವನು ಅಣ್ಣನಾಗಿ ಇರೋಕೆ ನಾನು ಅದೃಷ್ಟ ಮಾಡಿದ್ದೆ ಅಪ್ಪು ಯಾವಾಗಲೂ ಬದುಕಿರುತ್ತಾನೆ ಜೇಮ್ಸ್ ತಂಡಕ್ಕೆ ಒಳ್ಳೆಯದಾಗಲಿ ಎಂದು ಮಾತು ಮುಗಿಸಿದರು ಶಿವರಾಜ್ ಕುಮಾರ್ ಅವರು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..