Advertisements

ಅಪ್ಪನ ಬರ್ತಡೆ ಗೆ ನಾನು ಬರಲ್ಲ ಅಂತ ವಿದೇಶದಿಂದ ಪೋನ್ ಮಾಡಿ ಕಣ್ಣೀರಿಟ್ಟ ಅಪ್ಪು ಮಗಳು ಧೃತಿ !

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾಗಿ ತಿಂಗಳುಗಳೇ ಕಳೆದು ಹೋಗಿದೆ ಆದರೂ ಪುನೀತ್ ರಾಜಕುಮಾರ್ ಅವರ ನಗು ಎಲ್ಲಾ ಅಭಿಮಾನಿಗಳಲ್ಲೂ ಹಚ್ಚ ಹಸಿರಾಗಿದೆ ಎಂದರೆ ತಪ್ಪಾಗಲಾರದು
ಅಪ್ಪುವಿನ ಹುಟ್ಟುಹಬ್ಬ ಇದೆ ತಿಂಗಳು ಮಾರ್ಚ್ 17 ಕ್ಕೆ ಇರುವ ಕಾರಣ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ದೃತಿ ವಿದೇಶದಲ್ಲಿ ಓದುತ್ತಿರುವ ಮಕ್ಕಳು ಅಪ್ಪನ ಹುಟ್ಟು ಹಬ್ಬಕ್ಕೆ ನನ್ನನ್ನು ಕರೆಯಬೇಡಿ ಎಂದು ಕಣ್ಣೀರು ಹಾಕುತ್ತಾ ತನ್ನ ದೊಡ್ಡಪ್ಪ ಶಿವರಾಜಕುಮಾರ್ ಅವರಿಗೆ ಕರೆ ಮಾಡಿ ಹೇಳಿದ್ದೇಕೆ ಈ ಸಂಪೂರ್ಣ ಮಾಹಿತಿ ಓದಿ ನೋಡಿ ಹೌದು ಪುನೀತ್ ರಾಜಕುಮಾರ್ ಅವರ ಬರ್ತಡೇ ದಿನ ತನ್ನ ಇಬ್ಬರು ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ ಮಕ್ಕಳಿಗೆ ಬೇಕಾಗಿರುವುದನ್ನು ಕೊಡಿಸುತ್ತಿದ್ದರು

Advertisements


ಹಾಗೂ ಅಪ್ಪನ ಬರ್ತಡೇಗೆ ಮೊದಲು ವಿಶ್ ಮಾಡಿ ಕೇಕ್ ಕಟ್ ಮಾಡಿಸುತ್ತಿದ್ದರು ಇದೆಲ್ಲವನ್ನು ನೆನಪಿಸಿಕೊಂಡು ದೃತಿ ನಾನು ಆ ಮನೆಗೆ ಬಂದರೆ ನನ್ನ ಪಪ್ಪನ ನೆನಪುಗಳು ಕಾಡುತ್ತದೆ ಅಪ್ಪನ ಒಂದೊಂದು ಕನಸು ನಮ್ಮ ಮನಸ್ಸಿನಲ್ಲಿ ಜೀವಂತ ಅದು ಹಾಗೆ ಇರಬೇಕು ನಮ್ಮನ್ನ ಹುಟ್ಟುಹಬ್ಬಕ್ಕೆ ಕರಿಬೇಡಿ ದೊಡ್ಡಪ್ಪ ಎಂದು ಶಿವಣ್ಣ ಅವರಿಗೆ ಹೇಳಿದ್ದಾರೆ ದೃತಿ ಈ ಮಾತು ಕೇಳಿ ಶಿವರಾಜ್ ಕುಮಾರ್ ಅವರು ಕೂಡ ಕಣ್ಣೀರು ಹಾಕಿದ್ದಾರೆ

ಇನ್ನು ಶಿವರಾಜ್ ಕುಮಾರ್ ಅವರು ಕೂಡ ಮಗಳೆ ನೀನು ಅಪ್ಪನ ಆಸೆಗಳನ್ನು ಈಡೇರಿಸು ನೀನು ಚೆನ್ನಾಗಿ ಓದಿ ಅವರ ಕನಸುಗಳನ್ನು ನನಸು ಮಾಡು ಎನ್ನುತ್ತಾ ಭಾವುಕರಾಗಿದ್ದಾರೆ ಹಾಗೂ ನೀನು ಓದು ಮುಗಿಸಿಕೊಂಡು ಬಂದು ಆಮೇಲೆ ಅಪ್ಪನ ಸಿನಿಮಾ ನೋಡುವಂತೆ ಸಮಾಧಾನಕರವಾದ ಮಾತುಗಳನ್ನು ಹೇಳಿದ್ದಾರೆ ದೃತಿ ದೊಡ್ಡಪ್ಪನಿಗೆ ಹೇಳಿದ್ದು ಸರಿನಾ ತಪ್ಪಾ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ