Advertisements

ಅಪ್ಪು ಹೋದ ಮೇಲೆ ನನ್ನ ತಮ್ಮ ಇವನೇ ಎಂದ ಶಿವಣ್ಣ! ಕಣ್ಣೀರಿಟ್ಟ ರಾಘಣ್ಣ!

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನಾವು ದೈಹಿಕವಾಗಿ ಕಳೆದುಕೊಂಡು ಈಗಾಗಲೇ ಹಲವಾರು ತಿಂಗಳುಗಳು.. ಕಳೆದರು ಕೂಡ ಅಜಾತಶತ್ರು ವಿನಂತೆ ಇದ್ದಂತಹ ಬಂಗಾರದ ವ್ಯಕ್ತಿತ್ವದ ಮನುಷ್ಯ ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ನಮ್ಮ ಕುಟುಂಬದವರನ್ನು ಕಳೆದುಕೊಂಡಷ್ಟೇ ದುಃಖ ಇಂದಿಗೂ ಕೂಡ ಕಾಡುತ್ತಿದೆ ಇನ್ನು ಅವರ ಕೊನೆಯ ಚಿತ್ರ ಆಗಿರುವ ಜೇಮ್ಸ್ ಮಾರ್ಚ್ 17 ಅಂದರೆ ಇವತ್ತು ಅವರ ಜನ್ಮದಿನದ ವಿಶೇಷವಾಗಿ ಪಂಚ ಭಾಷೆಗಳಲ್ಲಿ ದೇಶ-ವಿದೇಶದ ಅತ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಸಕಲ ಸಿದ್ಧತೆಗಳನ್ನು ಮಾಡಿ ಜೇಮ್ಸ್ ಚಿತ್ರವು ಈ ದಿನ ಕೋಟ್ಯಾಂತರ ಅಭಿಮಾನಿಗಳು ವೀಕ್ಷಿಸುತ್ತಿದ್ದಾರೆ

Advertisements

ಇತ್ತೀಚೆಗಷ್ಟೇ ಜೇಮ್ಸ್ ಚಿತ್ರದ ಪತ್ರಿಕಾಗೋಷ್ಠಿ ಕೂಡ ಮಾಧ್ಯಮಗಳ ಎದುರು ನಡೆಯಿತು ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಹೋದರ ನಾಗಿರುವ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಭಾಗವಹಿಸಿದ್ದರು ಇನ್ನು ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಬಿಟ್ಟರೆ ನನ್ನ ತಮ್ಮನಂತೆ ಕಾಣುವುದು ಈ ನಟ ಮಾತ್ರ ಎಂಬುವುದಾಗಿ ಖ್ಯಾತ ನಟನ ಹೆಸರನ್ನು ಹೇಳಿದ್ದಾರೆ ಶಿವರಾಜ್ ಕುಮಾರ್ ಹಾಗಾದರೆ ಆ ನಟ ಯಾರು ಎಂಬುದನ್ನು ತಿಳಿಯೋಣ ಬನ್ನಿ

ಹೌದು ಜೇಮ್ಸ್ ಚಿತ್ರದ ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಅವರ ಕುರಿತಂತೆ ಮಾತನಾಡುತ್ತ ಶಿವರಾಜ್ ಕುಮಾರ್ ಅವರು ಭಾವುಕರಾಗಿ ರಾಜಕುಮಾರ ಚಿತ್ರದಲ್ಲಿ ಅಪ್ಪು ಅವರ ಜೊತೆಗೆ ಚಿಕ್ಕಣ್ಣ ನಟಿಸಿದ ನಂತರ ಅವರು ಇನ್ನು ಮುಂದೆ ನನ್ನ ತಮ್ಮನಂತೆ ಎಂಬುವುದಾಗಿ ಹೇಳಿಕೊಂಡಿದ್ದಾರೆ ಚಿತ್ರದ ಪ್ರಮೋಶನ್ ಗೆ ಯಾವಾಗ ಬೇಕಾದರೂ ಕರೆಯಿರಿ ನಾನು ಬಂದು ಮಾಡುತ್ತೇನೆ ನನಗೆ ಯಾವುದೇ ಸಂಭಾವನೆ ಬೇಡ ಒಂದು ರೂಪಾಯಿ ಕೂಡ ಬೇಡ ಅಂದಿದ್ದಾರೆ
ಶಿವರಾಜ್ ಕುಮಾರ್ ಅವರ ಈ ಗುಣದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..