Advertisements

ಕಷ್ಟ ಎಂದು ಮನೆ ಮುಂದೆ ಬಂದ್ರೆ ಮನೆ ಮೇಲಿಂದಲೇ ದುಡ್ಡು ಸುತ್ತಿ ಎಸೆಯುತ್ತಿದ್ದ ಖ್ಯಾತ ನಟ ಯಾರು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ದೇವರ ದಯೆ ಅದೃಷ್ಟ ಇವೆರಡನ್ನು ಮೀರಿದಂತಹ ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮ ಸಿದ್ದಿಗಳು ಮತ್ತೊಬ್ಬರು ಇರೋದಿಲ್ಲಾ.. ಆದರೆ ಎಷ್ಟೇ ಸಂಪಾದನೆ ಮಾಡಿದರು, ಎಷ್ಟೇ ಇದ್ದರು ಹೋಗುವಾಗ ಏನು ಎತ್ಕೊಂಡು ಹೋಗಲು ಆಗುವುದಿಲ್ಲ. ಎಲ್ಲರೂ ಹೋಗುವುದು ಅದೇ ಭೂಮಿ ತಾಯಿಯ ಮಡಿಲಿಗೆ.. ಜೀವನದಲ್ಲಿ ಪ್ರತೀ ಮನುಷ್ಯನು ಬಡತನ ಅನುಭವಿಸಬೇಕು ಆಗ ಮಾತ್ರ ಆತ ದೊಡ್ಡ ಪಾಠ ಕಲಿಯುತ್ತಾ‌ನೆ ಎಂದು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಹೇಳಿದ್ದಾರೆ.

[widget id=”custom_html-3″]

ಅದೇ ರೀತಿ ಕಷ್ಟ ಅರಿತವನೇ ಮತ್ತೊಬ್ಬರ ಕಷ್ಟವನ್ನು ಅರಿಯಲು ಸಾಧ್ಯ.. ಕೆಲವರು ಅತ್ತಿ ಬಂದ ಏಣಿಯನ್ನು ಮರೆತರೆ, ಇನ್ನೂ ಕೆಲವರು ಧಾನ ಶೂರ ಕರ್ಣನನ್ನು ನೆನಪಿಸುವಂತೆ ಕಷ್ಟ ಎಂದು ಬಂದವರಿಗೆ ಬರೀಗೈಯಲ್ಲಿ ವಾಪಸ್ ಕಳುಹಿಸದೇ ಸಹಾಯ ಮಾಡುತ್ತಾರೆ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಸಿನಿಮಾ ನಟರಲ್ಲಿ ಬಹಳಷ್ಟು ನಟರು ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಬಡವರಿಗೆ ನೆರವಾಗುತ್ತಾರೆ. ಕೆಲವರು ಪ್ರಚಾರಕ್ಕೊಸ್ಕರ ಕೆಲಸ ಮಾಡಿದರೆ ಇನ್ನೂ ಕೆಲವರು ಮನಸ್ಫೂರ್ತಿಯಾಗಿ ಸಹಾಯ ಮಾಡುವವರು ಸಿಗುವುದು ಬಹಳ ಅಪರೂಪ.. ಅಂತವರಲ್ಲಿ ನಟ ಶ್ರೀ ಹರಿ ಕೂಡ ಒಬ್ಬರು.. ತೆಲುಗು ನಟ ಶ್ರೀ ಹರಿ ಇಂದು ಇಲ್ಲದಿದ್ದರೂ ಅವರಿಂದ ಸಹಾಯ ಪಡೆದವರು ಇಂದಿಗೂ ಕೂಡ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. 80, 90ರ ದಶಕದಲ್ಲಿ ಚಿತ್ರಂರಗದ ಮಾಧಕ ಡ್ಯಾನ್ಸರ್ ಎಂದು ಹೆಸರಾಗಿದ್ದ ಡಿಸ್ಕೋ ಶಾಂತಿ ಅವರ ಪತಿಯೇ ಈ ಶ್ರೀ ಹರಿ ಅವರು‌‌‌‌.. ಶ್ರೀಹರಿ ಅವರು ಹೈದರಾಬಾದ್ ನಲ್ಲಿ ನೆಲೆಸಿದ್ದರು. ಯಾರಾದ್ರು ಅವರ ಮನೆ ಬಳಿ ಬಂದು ನಿಂತು ಕಷ್ಟ ಎಂದರೆ ಅದು ಯಾರು ಏನು ಎಂದು ಕೇಳದೇ ಕಲ್ಲಿಗೆ ದುಡ್ಡು ಕಟ್ಟಿ ಬಾಲ್ಕನಿ ಮೇಲೆಯಿಂದ ಎಸೆಯುತ್ತಿದ್ದರು.‌.

[widget id=”custom_html-3″]

ಅದೇನೆಂದು ತೆಗೆದು ನೋಡಿದವರು ಆಶ್ಚರ್ಯಗೊಂಡು ಶ್ರೀಹರಿಗೆ ಸಂತೋಷದಿಂದ ನಮಸ್ಕರಿಸಿ ಹೋಗುತ್ತಿದ್ದರು‌.. ಅವರು ಮಾಡಿರುವ ದಾನ ದರ್ಮಗಳಿಗೆ ಲೆಕ್ಕವೇ ಇಲ್ಲಾ ಎಂದು ಶ್ರೀ ಹರಿ ಅವರನ್ನು ನೆನೆಸಿಕೊಂಡರು. ಒಂದು ಕಾರ್ಯಕ್ರಮದಲ್ಲಿ ಯುವ ನಟ ಉದಯ್ ಕಿರಣ್ ಬಗ್ಗೆ ಶ್ರೀ ಹರಿ ಮಾತನಾಡಿದ್ದರು.. ಉದಯ್ ಕಿರಣ್ ಒಳ್ಳೆಯ ಪ್ರತಿಭಾವಂತ ನಟ. ಒಳ್ಳೆ ಜೀವನ ಇತ್ತು, ಆದರೆ ಎಲ್ಲೋ ಎನೋ ತಪ್ಪಾಗಿದೆ, ಆತ ದುಡುಕಿನ ನಿರ್ಧಾರ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದರು. ಶ್ರೀ ಹರಿ ಅವರು ಇಂದು ನಮ್ಮೊಂದಿಗೆ ಇಲ್ಲಾ.. ಇದ್ದಿದ್ದರೆ ಈ ಕ’ರೋ’ನ ಸಮಯದಲ್ಲಿ ಎಲ್ಲರಿಗಿಂತ ಮುಂದೆ ನಿಂತು ಜನರ ಸೇವೆಗೆ ಇಳಿಯುತ್ತಿದ್ದರು‌.

[widget id=”custom_html-3″]