Advertisements

ಸಿನಿಮಾ ಬದುಕನ್ನೇ ಹಾಳು ಮಾಡಿಕೊಂಡ ನಟಿ ಶ್ರುತಿ ಹರಿಹರನ್.. ಸರ್ಜಾ ವಿರುದ್ಧದ ಪ್ರಕರಣ ಏನಾಯ್ತು..

Cinema

ನಮಸ್ತೆ ಸ್ನೇಹಿತರೆ.. ಜೀವನದಲ್ಲಿ ನಡೆಯುವಂತಹ ಕೆಲವೊಂದು ಘ’ಟ’ನೆಗಳು ನಮ್ಮ ಬದುಕನ್ನೇ ಬದಲಿಸಿಬಿಡುತ್ತದೆ ನೋಡಿ.. ಒಂದೇ ವೇಗದಲ್ಲಿ ಓಡುತ್ತಿರುತ್ತೇವೆ ಆವೇಗಕ್ಕೆ ಸಂಪೂರ್ಣವಾಗಿ ಬ್ರೇಕ್ ಕೂಡ ಬಿ’ದ್ದು ಬಿಡುತ್ತದೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ ಕನ್ನಡದ ಪ್ರತಿಭಾನ್ವಿತ ನಟಿ ಶ್ರುತಿ ಹರಿಹರನ್.. ಶೃತಿ ಹರಿಹರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಲೂಸಿಯಾ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಂತಹ ನಟಿ.. ಕೇವಲ ಸೌಂದರ್ಯ ಮತ್ತು ಮೈ’ಮಾ’ಟದಿಂದ ಮಾತ್ರವಲ್ಲಾ ಆಕೆಯ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಂತಹ ನಟಿ. ಸಿನಿಮಾ ಅವಾಕಶಗಳ ಮೇಲೆ ಅವಕಾಶಗಳು ಬರ್ತಾ ಇದ್ದವು.. ಆದರೆ ಇದ್ದಕ್ಕಿದ್ದಂತೆ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಗಂ’ಭೀ’ರವಾದಂತ ಆ’ರೋ’ಪವನ್ನ ಮಾಡ್ತಾರೆ.. ಈ ಒಂದು ಆ’ರೋ’ಪ ಶೃತಿ ಹರಿಹರನ್ ಅವರ ಬದುಕನ್ನೇ ಕಿತ್ತುಕೊಳ್ಳುತ್ತದೆ.

[widget id=”custom_html-3″]

Advertisements

ಕನ್ನಡ ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆ ಹೋಗುತ್ತಿದ್ದ ಶೃತಿ ಹರಿಹರನ್ ಒಂದು ಚಿಕ್ಕ ಯಡವಟ್ಟಿನಿಂದ ಆಕೆಯ ಸಿನಿಮಾ ಬದುಕು ಇಲ್ಲದಂತಾಗುತ್ತದೆ.. ಶೃತಿ ಹರಿಹರನ್ ಇದ್ದಕ್ಕಿದ್ದಾಗೆ ಒಂದು ಆ’ರೋ’ಪವನ್ನ ಮಾಡಿರ್ತಾರೆ. ಅದು ಯಾರು ಕೂಡ ನಿರೀಕ್ಷೆ ಮಾಡಿಕೊಂಡಿರಲಿಲ್ಲಾ.. ಇಂತಹ ಒಂದು ಆ’ರೋ’ಪವನ್ನ ಮಾಡ್ತಾರೆ ಅಂಥ ಹೇಳಿ.. ನನಗೆ ಅರ್ಜುನ್ ಸರ್ಜಾ ಅವರಿಂದ ಕಿ’ರು’ಕುಳ ಆಗಿದೆ. ನನ್ನ ಜೊತೆಗೆ ವಿಚಿತ್ರವಾದಂತಹ ವ’ರ್ತ’ನೆ ತೋರಿದ್ರು, ನನ್ನನ್ನ ಖಾಸಗಿಯಾಗಿ ಕರೆದಿದ್ರು.. ಪದೆ ಪದೆ ಬಂದು ನಮಗೆ ಇಷ್ಟವಿಲ್ಲದಿದ್ರು ನನ್ನ ಬೇರೆ ರೀತಿಯಲ್ಲಿ ಟ’ಚ್ ಮಾಡ್ತಾಯಿದ್ರು. ಈ ರೀತಿಯಾದಂತಹ ಅ’ರೋ’ಪವನ್ನ ಮಾಡ್ತಾರೆ.. ಈ ಅ’ರೋ’ಪ ಮಾಡ್ತಾಯಿದ್ದಾಗೆ ಇಡೀ ಸಿನಿಮಾ ಇಂಡಸ್ಟ್ರಿ ಒಂದು ರೀತಿಯಲ್ಲಿ ಶಾ’ಕ್ ಗೆ ಒಳಗಾಗುತ್ತೆ.

[widget id=”custom_html-3″]

ಯಾಕೆಂದರೆ ಅರ್ಜುನ್ ಸರ್ಜಾ ಅವರ ಬಗ್ಗೆ ಅಷ್ಟೊಂದು ಒಳ್ಳೆ ಹೆಸರಿತ್ತು.. ಇದುವರೆಗೆ ಅದ್ಭುತವಾದಂತಹ ನಟ ಹಾಗು ಅದ್ಭುತವಾದಂತಹ ವ್ಯಕ್ತಿ ಎಂಬ ಮಾತುಗಳಿವೆ. ಒಂದೇ ಒಂದು ಕ’ಪ್ಪು ಚು’ಕ್ಕೆ ಅರ್ಜುನ್ ಸರ್ಜಾ ಅವರ ಮೇಲೆ ಇಲ್ಲಿಯವರೆಗೂ ಇರಲಿಲ್ಲಾ.. ಆದರೆ ಅರ್ಜುನ್ ಸರ್ಜಾ ಅವರ ಮೇಲೆ ಇಲ್ಲಿಯವರೆಗೂ ಒಂದೇ ಒಂದು ಆ’ರೋ’ಪ ಇಲ್ಲದಂತಹ ಕಾರಣಕ್ಕಾಗಿ ಯಾರು ಕೂಡ ನಂಬೋದಕ್ಕೆ ರೆಡಿ ಇರಲಿಲ್ಲಾ. ಎಲ್ಲರೂ ಕೂಡ ಶೃತಿ ಹರಿಹರನ್ ಅವರ ಮೇಲೆ ಅನುಮಾನದ ದೃಷ್ಟಿಯಿಂದ ನೊಡೋಕೆ ಶುರುಮಾಡ್ತಾರೆ.. ಇದಾದ ನಂತರ ಶೃತಿ ಹರಿಹರನ್ ಮೇಲೆ ಸಾಕಷ್ಟು ದೂ’ರು’ಗಳು ಬರುತ್ತವೆ.. ಸುಖಾ ಸುಮ್ಮನೆ ಪ್ರ’ಚಾ’ರ ಪಡಕೊಳೋದಕ್ಕೆ ಉದ್ದೇಶಪೂರ್ವಕವಾಗಿ ಆ’ರೋ’ಪವನ್ನ ಮಾಡ್ತಿದ್ದಾರೆ ಆಗೆ ಈಗೆ ಅಂತೇಳಿ.. ಅರ್ಜುನ್ ಸರ್ಜಾ ಅವರು ಕೂಡ ಕೆಲವೊಂದು ಮಾತುಗಳನ್ನ ಹೇಳ್ತಾರೆ.

[widget id=”custom_html-3″]

ಸಿನಿಮಾ ಶೂ’ಟಿಂ’ಗ್ ಮುಗಿಯುವರೆಗು ನನ್ನ ಜೊತೆ ಚೆನ್ನಾಗಿ ಮಾತಾಡಿತಿದ್ರು ಈಗೆ‌ನ್ ಆಗಿದೆ ಅಂಥ ಗೊತ್ತಿಲ್ಲಾ.. ಯಾಕೆ ಈ ರೀತಿ ನನ್ನ ಮೇಲೆ ಆ’ರೋ’ಪ ಮಾಡಿದ್ರು ಅಂಥ ಹೇಳಿ ಅರ್ಜುನ್ ಸರ್ಜಾ ಕೂಡ ಒಂದು ಮಾತನ್ನ ಹೇಳ್ತಾರೆ. ಇನ್ನೂ ಇದಕ್ಕೆ ಶೃತಿ ಹರಿಹರನ್ ಪ್ರತಿ ಆ’ರೋ’ಪ ಮಾಡ್ತಾರೆ.. ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಕೆರಿಯರ್ ಹಾಳಾಗಿ ಹೋಗುತ್ತೇನೋ ಅನ್ನುವ ಕಾರಣಕ್ಕೆ ನಾನು ಆ’ರೋ’ಪವನ್ನ ಮಾಡಿರಲಿಲ್ಲಾ.. ಈಗ ಮಿಟು ಕ್ಯಾಂಪೆನ್ ನಡಿತಿದೆ, ಈ ಕ್ಯಾಂಪೇನ್ ಅನ್ನು ನಾನು ಬಳಿಸ್ಕೋತಾಯಿದಿನಿ ವೇದಿಕೆಯಾಗಿ ಅಂಥ ಹೇಳಿ ಶೃತಿ ಹರಿಹರನ್ ಅವರು ಕೂಡ ಒಂದು ಮಾತನ್ನ ಹೇಳ್ತಾರೆ. ಅಂತಿಮವಾಗಿ ಅರ್ಜುನ್ ಸರ್ಜಾ ಶೃತಿ ಹರಿಹರನ್ ಅವರ ಮೇಲೆ ಮಾನನಷ್ಟ ಮೊ’ಕ’ದ್ದಮೆ ಹಾಕ್ತಾರೆ ಅರ್ಜುನ್ ಸರ್ಜಾ, ಅಂತಿಮವಾಗಿ ಅಂಬರೀಶ್ ಅವರ ನೇತೃತ್ವದಲ್ಲಿ ಸಂದಾನ ಸಭೆ ಕೂಡ ನಡೆಸ್ತಾರೆ.. ಆದರೆ ಸಂದಾನ ಸಭೆಗೆ ಶೃತಿ ಹರಿಹರನ್ ದಿಕ್ಕಾರ ಅಂಥ ಹೇಳ್ತಾರೆ..

[widget id=”custom_html-3″]

ಆ ಸಂದಾನ ಸಭೆ ಕೂಡ ವಿ’ಫ’ಲವಾಗುತ್ತೆ. ನಂತರ ನನಗೆ ಕಾನೂನು ರೀತಿಯಲ್ಲಿ ಇದಕ್ಕೆ ಉತ್ತರ ಬೇಕು ಎಂಬ ರೀತಿಯಲ್ಲಿ ಶೃತಿ ಹರಿಹರನ್ ಕೂಡ ಪಟ್ಟು ಹಿಡಿದು ಕುಳಿತುಕೊಳ್ತಾರೆ‌‌.. ಕಾನೂನು ಹೋರಾಟ ಮುಂದುವರೆಯುತ್ತೆ . ಆ’ರೋ’ಪ ಪ್ರ’ತ್ಯಾರೋ’ಪ ಎಲ್ಲವೂ ಕೂಡ ಬಹಳ ಜೋರಾಗಿ ಕೇಳಿ ಬರುತ್ತೆ.. ಆಗ ಶೃತಿ ಹರಿಹರನ್ ಅರ್ಜುನ್ ಸರ್ಜಾ ನನ್ನ ಮೇಲೆ ದಮಕಿ ಆಕಿದ್ರು ಅಂಥ ಒಂದು ಮಾತನ್ನ ಹೇಳ್ತಾರೆ. ನೀನೆನಾದ್ರು ಯಾರತ್ರವಾದ್ರು ಹೇಳಿದ್ರೆ ನಿನ್ನ ಸಿನಿಮಾ ಬದುಕನ್ನೇ ಹಾ’ಳ್ ಮಾಡ್ತೀನಿ ಅನ್ನುವ ಮಾತನ್ನ ಹೇಳಿದ್ಲಂತೆ.. ನನ್ನ ಸಿನಿಮಾ ಬದುಕು ಆ’ಳಾ’ದ್ರು ಪರವಾಗಿಲ್ಲ ನನ್ನಿಂದ ಮುಂದೆ ಬರುವ ನಟಿಯರಿಗೆ ಪ್ಲಾ’ಬ್ಲ’ಮ್ ಆಗಬಾರ್ಧು ಅಂಥ ನಾನು ಈ ರೀತಿಯಾದಂತಹ ಆ’ರೋ’ಪವನ್ನ ಮಾಡ್ತಿದೇನೆ ಅಂಥ ಹೇಳ್ತಾರೆ. ಒಟ್ಟಿನಲ್ಲಿ ಪೈನಲಿ ತಾರ್ಕಿಕ ಅಂ’ತ್ಯ ಸಿಗೋದಿಲ್ಲಾ.. ಈ ಸಮಯದಲ್ಲಿ ಶೃತಿ ಹರಿಹರನ್ ಅವರ ಮದುವೆ ವಿಚಾರ ಹೊರಗಡೆ ಬರುತ್ತೆ..

[widget id=”custom_html-3″]

ರಾಮ್ ಕುಮಾರ್ ಎಂಬುವವರ ಜೊತೆ 2017 ರಲ್ಲೇ ಮದುವೆ ಆಗಿರ್ತಾರೆ. ಈ ವಿಚಾರವನ್ನು ಶೃತಿ ಹರಿಹರನ್ ಎಲ್ಲಿ ಕೂಡ ಹೇಳಿರೋದಿಲ್ಲಾ.. ಸಿನಿಮಾ ಕೆರಿಯರ್ ಗೆ ಪೆಟ್ಟು ಬೀಳಬಾರ್ದು ಅನ್ನುವ ಕಾರಣಕ್ಕಾಗಿ ಅವರು ಮದುವೆ ವಿಚಾರವನ್ನ ಎಲ್ಲಿ ಕೂಡ ಬಹಿರಂಗ ಪಡಿಸಿರೋದಿಲ್ಲಾ.. ಆದರೆ ಮಿ’ಟು ಗೆ ಸಂಬಂಧಿಸಿದಂತೆ ಯಾವುದೇ ತಾರ್ಕಿಕ ಅಂ’ತ್ಯ ಸಿಗಲೇ ಇಲ್ಲಾ.. ಅರ್ಜುನ್ ಸರ್ಜಾ ತ’ಪ್ಪು ಮಾಡಿದ್ದಾರೆ ಅಂಥ ಪ್ರೂವ್ ಮಾಡೋದಕ್ಕೆ ಸಾಧ್ಯವಾಗಲಿಲ್ಲಾ. ಮತ್ತೊಂದು ಕಡೆ ಶೃತಿ ಹರಿಹರನ್ ಹೇಳಿದ್ರು ಸು’ಳ್ಳು ಅಂಥ ಅದನ್ನು ಕೂಡ ಪ್ರೂವ್ ಮಾಡೋದಕ್ಕೆ ಸಾಧ್ಯವಾಗಲಿಲ್ಲಾ.. ಇದರಿಂದ ಶೃತಿ ಹರಿಹರನ್ ಅವರಿಗೂ ಕೂಡ ಸ’ಮ’ಸ್ಯೆ ಆಯ್ತು. ಇನ್ನೊಂದು ಕಡೆ ಅರ್ಜುನ್ ಸರ್ಜಾ ಅವರ ಮೇಲೆ ಕು’ಪ್ಪೆ ಚು’ಕ್ಕೆ ಬಿ’ದ್ದಂ’ಗಾಯ್ತು.. ಯಾರ್ದು ಸರಿ ಯಾರ್ದು ತ’ಪ್ಪು ಅಂಥ ಕಂಡುಹಿಡಿಯೋದಕ್ಕೆ ಸಾಧ್ಯವಾಗಲಿಲ್ಲಾ. ಕೊನೆದಾಗಿ ಶೃತಿ ಹರಿಹರನ್ ಮಾಡಿಕೊಂಡ ಯ’ಡವ’ಟ್ಟಿನಂದ ಯಾರು ಕೂಡ ಸಿನಿಮಾ ಅವಕಾಶಗಳನ್ನ ಕೊಡಲಿಲ್ಲಾ..