Advertisements

ನಟಿ ಶ್ರೃತಿ ಹರಿಹರನ್ ಮುದ್ದು ಮಗಳು ಈಗ ಹೇಗಿದ್ದಾಳೆ ಗೊತ್ತಾ? ನೀವೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಲೂಸಿಯಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಶೃತಿ ಹರಿ ಹರನ್ ಮುದ್ದು ಮಗಳು ಹೇಗಿದ್ದಾಳೆ ನೊಡೋಣ.. ಇವರು ಹುಟ್ಟಿದ್ದು ಕೇರಳ ಆದ್ರೆ ಬೆಳೆದಿದ್ದು ಬೆಂಗಳೂರು. ಕನ್ನಡ, ತಮಿಳು, ಮಲೆಯಾಳಂ, ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ.
ಇವರು ನಟಿಸಿರುವ ಕೊನೆಯ ಸಿನಿಮಾ 2019 ರಲ್ಲಿ ಬಿಡುಗಡೆಯಾದ ಮನೆ ಮಾರಾಟಕ್ಕಿದೆ ಎಂಬ ಸಿನಿಮಾ ಅದಕ್ಕೂ ಮುನ್ನ ನಾಚುತರಾಮಿ, ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದಕ್ಕೆ ಅನೇಕ ಬ್ಯಾಗ್ ರೌಂಡ್ ಕೂಡ ಸಿಕ್ಕಿತು. ರ್ಯಾಂಬೋ 2, ಅಂಬಿ ನಿಂಗೆ ವಯಸ್ಸಾಯ್ತೊ, ತಾರಕ್,  ಉಪೇಂದ್ರ ಮತ್ತೆಬಾ, ರಾಜರಥ, ಹೀಗೇ ಅನೇಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

Advertisements

ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಕಿರೀಕ್ ಪಾರ್ಟಿ ಕೀರ್ತಿಯ ರಕ್ಷಿತ್ ಶೆಟ್ಟಿರವರು ಗೋದಿಬಣ್ಣ ಸಾಧಾರಣ ಮೈ ಕಟ್ಟು, ಸಿನಿಮಾದಲ್ಲಿ ನಟಿಸಿದ್ದಾರೆ. ಅದಕ್ಕೂ ಕೂಡ ಇವರಿಗೆ ಅವಾರ್ಡ್ ಸಿಕ್ಕಿತು. ಇವರ ಪತಿಯ ಹೆಸರು ರಾಮ್ ಕುಮಾರ್ ಇವರ ಮದುವೆ ವಿಚಾರ ಕೆಲವು ದಿನಗಳಷ್ಟೆ ಬಹಿರಂಗವಾಗಿತ್ತು. ಇವರು ಯಾವಾಗ ಮದುವೆಯಾದ್ರು.. ಮತ್ತು ಮದುವೆ ಪೋಟೊಗಳು ಎಲ್ಲೂ ಕೂಡ ಸಿಕ್ಕಿಲ್ಲ.
ಕೆಲವು ವರ್ಷಗಳ ಹಿಂದಷ್ಟೆ  ಮೀಟೂ ವಿವಾದಕ್ಕೆ ಕಾರಣರಾದ್ರೂ. ಇದಾದ ಬಳಿಕ ಇವ್ರಿಗೆ ಆಫರ್ಸ್ ಕೂಡ ಕಡಿಮೆ ಆಯಿತು.. ನೀವು ಈ ಫೋಟೊದಲ್ಲಿ ಶೃತಿಯವರ ಮಗಳು ಹೇಗಿದ್ದಾಳೆ ಎಂದು ನೋಡಬಹುದು..

ಈ ಮುದ್ದು ಕಂದನ ಹೆಸರು ಜಾನಕಿ. ಸದ್ಯ ಶೃತಿಯವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೇರಳದಲ್ಲಿ ಇವ್ರಿಗೆ ಸ್ವಂತ ಮನೆ ಇದೆ. ಇವರ ಪತಿಯೂ ಸಹ ಮೂಲತಃ ಕೇರಳದವರು ಕಲಾರಿಪಟು ಕಲಾವಿದ ಅಧ್ಭುತವಾಗಿ ಡ್ಯಾನ್ಸ್ ಮಾಡ್ತಾರೆ. ಡ್ಯಾನ್ಸ್ ಕೂಡ ಹೇಳಿಕೊಡ್ತಾರೆ. ಶೃತಿಯವರು ನಟನೆಗೂ ಮುನ್ನ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ರು, ಅನೇಕ ಡ್ಯಾನ್ಸ್ ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ. ಇವರೂ ಸಹ ಕಷ್ಟಪಟ್ಟು ಮೇಲೆ ಬಂದ ಕಲಾವಿದೆ. ಇವರು ನಟಿಸಿರುವ ಅನೇಕ ಸಿನಿಮಾಗಳಿಗೆ ಅವಾರ್ಡ್ ಸಿಕ್ಕಿದೆ.. ಇಲ್ಲಿಯ ತನಕ 15 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಶೃತಿಯವರಿಗೆ 31 ವರ್ಷ.. ಸದ್ಯ ಮಗುವನ್ನು ಮನೆಯಲ್ಲೇ ನೋಡಿಕೊಂಡು ಆರಾಮವಾಗಿದ್ದಾರೆ. ಈಗ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಇವರು.. ಮಗಳನ್ನೇ ಪ್ರಪಂಚ ಎಂದುಕೊಂಡಿದ್ದಾರೆ. ನಿಮಗೂ ಸಹ ಶೃತಿ ಅವರ ಸಿನಿಮಾಗಳು ಇಷ್ಟವಾಗಿದ್ರೆ ಅವರ ಬಗ್ಗೆ ಅನಿಸಿಕೆ ತಿಳಿಸಿ..