ನಮಸ್ತೇ ಸ್ನೇಹಿತರೆ, ನಾನು ಸಿಕ್ಕಾಪಟ್ಟೆ ಕು’ಡಿ’ಯುತ್ತಿದ್ದೆ ಈಗಾಗಿ ನನಗೆ ಆರೋಗ್ಯ ಕೈ ಕೊಟ್ಟಿತ್ತು ಎಂದು ಶಾ’ಕಿಂ’ಗ್ ಹೇಳಿಕೆಯನ್ನು ಕೊಟ್ಟಿದ್ದಾರೆ ಸ್ಟಾರ್ ನಟಿ.. ಈ ಸ್ಟಾರ್ ನಟಿ ಹೇಳಿದ ಈ ಮಾತುಗಳನ್ನು ಕೇಳಿ ಅಭಿಮಾನಿಗಳು ಶಾ’ಕ್ ಆಗಿದ್ದು ಸಿನಿಮಾ ರಂಗ ಕೂಡ ಬೆಚ್ಚಿ ಬಿದ್ದಿದೆ.. ಅದೇ ರೀತಿ ಜಾಲಾತಾಣದಲ್ಲೂ ಕೂಡ ತುಂಬಾನೆ ಸಂಚಲನ ಸೃಷ್ಟಿಸಿದೆ. ಹಾಗಾದರೆ ಆ ನಟಿ ಯಾರು ಎಂದು ನೋಡೋಣ.. ಹೌದು ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಶೃತಿ ಹಾಸನ್ ನಾನು ತುಂಬಾ ಕು’ಡಿಯುತ್ತಿದ್ದೆ. ಈ ಕಾರಣಕ್ಕಾಗಿ ನನ್ನ ಆರೋಗ್ಯ ಕೈ ಕೊಟ್ಟಿತ್ತು ಎಂದು ಶಾ’ಕಿಂ’ಗ್ ಹೇಳಿಕೆ ಕೊಟ್ಟಿದ್ದಾರೆ.
[widget id=”custom_html-3″]

ಇದು ಸೋಷಿಯಲ್ ಮೀಡಿಯಾಗಳಲ್ಲಿ ಬಾರಿ ಸಂ’ಚಲನ ಮೂಡಿಸಿತ್ತು.. ಟಾಲಿವುಡ್ ನಟಿ ಮಂಜುಲಕ್ಷ್ಮಿ ಖಾಸಗಿ ವಾಹಿನಿ ಒಂದರಲ್ಲಿ ಕಾರ್ಯಕ್ರಮ ಒಂದನ್ನು ನಡೆಸಿಕೊಡುತ್ತಿದ್ದಾರೆ.. ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಶೃತಿ ಹಾಸನ್ ನಾನು ವಿ’ಸ್ಕಿ ಬಾಟಲ್ ಗೆ ವ್ಯ’ಸಿ’ನಿ ಆಗಿದ್ದೇ ಎರಡು ವರ್ಷ ಸಿಕ್ಕಾಪಟ್ಟೆ ಕು’ಡಿದಿದ್ದೀನಿ.. ಈ ಕಾರಣದಿಂದ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ..
[widget id=”custom_html-3″]

ಆದರೆ ಈಗ ಎಲ್ಲವನ್ನು ನಿಲ್ಲಿಸಲು ತಿರ್ಮಾನ ಮಾಡಿದ್ದೇನೆ ಜೊತೆಗೆ ಜೀವನದಲ್ಲಿ ಹೊಸ ಬದಲಾವಣೆ ಆಗಿದೆ ಎಂದು ಶಾ’ಕಿಂ’ಗ್ ಹೇಳಿಕೆಯನ್ನು ಶೃತಿ ಹಾಸನ್ ಕೊಟ್ಟಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಕೂಡ ಚೆನ್ನಾಗಿ ಹೊಗಳಿದ್ದಾರೆ ಅಂದರೆ ನಿಮ್ಮಿಂದ ನೋಡಿ ಎಲ್ಲರು ಕಲಿಬೇಕು ನೀವು ಒಬ್ರು ಸ್ಟಾರ್ ನಟಿ.. ಇನ್ನೊಬ್ಬರಿಗೆ ಸ್ಪೂರ್ತಿಯಾಗಿರಬೇಕೆ ಹೊರತು ನಿಮ್ಮನ್ನು ನೋಡಿ ಕೆಲವರು ಹಾಳಾಗ್ ಬಾರ್ದು. ನಿಮ್ಮನ್ನ ಸಿನಿಮಾಗಳಲ್ಲಿ ಹಾಕಿಕೊಳ್ಳುವ ನಿರ್ದೇಶಕರಿಗೂ ತಲೆ ಇಲ್ಲಾ ಎಂಥೆಲ್ಲಾ ಬೈದು ಉಪ್ಪಾಕಿದ್ದಾರೆ.