Advertisements

ಶ್ರುತಿ ಎಸ್ ಮಹೇಂದರ್ ದಾಂಪತ್ಯದಲ್ಲಿ ಬಿರುಕು ಬಂದಿದ್ಯಾಕೆ.. ಡಿವೋರ್ಸ್ ಅರ್ಜಿ ನೋಡಿ ಬೆಚ್ಚಿಬಿದ್ದಿದ್ದ ಮಹೇಂದರ್! ಇಂದಿಗೂ ಅಪ್ಪನ ನೆನಪಲ್ಲೆ ಇದ್ದಾಳೆ ಮಗಳು..

Cinema

ನಮಸ್ಕಾರ.. ಜೀವನ ಹೆಂಗದ್ರೆ ತುಂಬ ಇಷ್ಟಪಟ್ಟದ್ದು ಕೊನೆ ಕೊನೆಗೆ ಕಷ್ಟ ಅನಿಸಬಹುದು.. ಅದೆ ಕಷ್ಟ ಆಗಿದ್ದು ಇಷ್ಟನೂ ಆಗಬಹುದು.. ನಾನು ಇವತ್ತೊಂದು ಅಂತದ್ದೆ ಇನ್ಟ್ರೆಸ್ಟಿಂಗ್ ಸ್ಟೋರಿ ಹೇಳ್ತಿನಿ.. ನಟಿ ಶೃತಿ ಯಾರಿಗೆ ತಾನೇ ಗೊತ್ತಿಲ್ಲ.. ಅವರು ತುಂಬ ಇಷ್ಟಪಟ್ಟು ಎರಡು ಮದುವೆ ಆಗ್ತಾರೆ ಆದರೆ ಆ ಎರಡು ಸಂಬಂಧಗಳು ಉ’ಳಿ’ಯಲ್ಲ ನೋಡಿ.. ಸದ್ಯ ಅವರ ಮಗಳ ಜೊತೆ ಒಂಟಿಯಾಗಿ ಜೀವನ ಸಾಗಿಸ್ತಿದ್ದಾರೆ.. ಇಲ್ಲಿ ಯಾದ್ರು ಸರಿ ತ’ಪ್ಪು ಅಂತ ನಿರ್ಧಾರ ಮಾಡುವಂತಿಲ್ಲ.. ಕಾಲವೇ ಒರೆಗಲ್ಲು ಹಚ್ಚಿ ನಿರ್ಧರಿಸುತ್ತೆ.‌ ಆದರೆ ಶೃತಿ ಬದುಕು ನಮ್ಗೆಲ್ಲ ಪಾಠವಾಗುತ್ತದೆ.. ಜೀವನದಲ್ಲಿ ಇಟ್ಟ ಸಣ್ಣ ತ’ಪ್ಪು ಹೆಜ್ಜೆ ಜೀವನ ಪೂರ್ತಿ ಪರಿತಪ್ಪಿಸುವ ಹಾಗೆ ಮಾಡಿ ಬಿಡುತ್ತೆ.. ಅವರ ಜೀವನದಲ್ಲಿ ಏನಾಯ್ತು ತಿಳಿದುಕೊಳ್ಳೋಣ..

Advertisements

ಕೆವಲ ಸಿನೆಮಾ ಮಾತ್ರವಲ್ಲ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ… ನೂರಾ ಇಪ್ಪತ್ತಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಇವರ ಮೂಲ ಹೆಸರು ಗಿರಿಜಾ.. ಮಲಯಾಳಂ ಚಿತ್ರದಲ್ಲಿ ನಟಿಸುತ್ತಾರೆ.. ಶೃತಿ ಎಂಬ ಹೆಸರು ಇವರ ಸಿನಿ ಬದುಕನ್ನು ಬದಲಿಸಿತು.. ನಟಿಯಾಗಿ ಒಂದು ಜನರೇಷನ್ ನಟಿಸಿದ್ರೆ ಮತ್ತೊಂದು ಜನರೇಷನ್ ನಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಾರೆ.. ನಂತರ ಎಸ್ ಮಹೇಂದ್ರ ಮತ್ತು ಶೃತಿ ಅವರು ಒಟ್ಟಿಗೆ ಕೆಲಸ ಮಾಡ್ತಾರೆ ಆಗ ಅವರ ಮಧ್ಯ ಪ್ರೀತಿ ಹುಟ್ಟಿರುತ್ತೆ.. ನಂತರ ಕೆಲ ಸಿನೆಮಾದಲ್ಲಿ ಕೆಲಸ ಮಾಡ್ತಾರೆ..

ಇವರು 1998 ರಲ್ಲಿ ಮದುವೆಯಾಗ್ತಾರೆ.. ಇವರ ಕುಟುಂಬದಲ್ಲಿ ಯಾವುದೇ ಬಿರುಕಿ ಇರಲ್ಲ.. ರಾಜಕೀಯದಲ್ಲಿ ಎಸ್ ಮಹೇಂದ್ರ ತೋಡಗಿರುತ್ತಾರೆ‌.. ಪ್ರಚಾರದಲ್ಲಿ ಶೃತಿ ಸಹ ಸಾಥ್ ನೀಡ್ತಾರೆ.. ನಂತರ ರಾಜಕೀಯದಲ್ಲಿ ಸೋತಾಗ ಆರ್ಥಿಕವಾಗಿ ಶೃತಿಯವರನ್ನು ಅವಲಂಬಿಸುತ್ತಾರೆ.. 2008 ರಲ್ಲಿ ಶೃತಿ ಜೊತೆಗೆ ಬಿಜೆಪಿಯಲ್ಲಿ ಸೇರುತ್ತಾರೆ.. ಎಸ್ ಮಹೇಂದ್ರ ಮತ್ತು ಶೃತಿ ಮಧ್ಯ ಚಂದ್ರಚೂಡ್ ಬಂದ್ರಂತೆ.. ನಂತರ 2009 ರಲ್ಲಿ ಶೃತಿ ವಿಚ್ಚೇದನ ನೀಡ್ತಾರಂತೆ.. 2011ರಲ್ಲಿ ಅಧಿಕೃತವಾಗಿ ವಿ’ಚ್ಛೇ’ದನ ಸಿಗುತ್ತದೆ… ನಂತರ ಮಗಳ ಜವಾಬ್ದಾರಿ ಶೃತಿ ವಹಿಸಿಕೊಳ್ಳುತ್ತಾರೆ.. 2013 ರಲ್ಲಿ ಚಕ್ರವರ್ತಿ ಚಂದ್ರಚೂಡ್ ಮದುವೆಯಾಗ್ತಾರೆ.. ಆದರೆ ಚಂದ್ರಚೂಡ್ ಮೊದಲ ‌ಮದುವೆಯಾಗಿದ್ದ ಕಾರಣ ಈ ಮದುವೆ ರ’ದ್ದಾ’ಗುತ್ತದೆ.. ಹೀಗೆ ವೈವಾಹಿಕ ಜೀವನದಲ್ಲಿ ಏರುಪೇರುಗಳು ಇದ್ದವು..‌