Advertisements

ಮದುವೆ ಮಾಡಿದ್ದ ಮಗಳನ್ನು ಕರೆದುಕೊಂಡು ಬಂದ ತಂದೆ ಎಂತ ಕೆಲಸ ಮಾಡಿದ್ದಾನೆ ನೋಡಿ..

News

ಪ್ರಿಯ ವೀಕ್ಷಕರೆ ಮದುವೆ ಎನ್ನುವುದು ಮಕ್ಕಳ‌ ಜೀವನದಲ್ಲೆ‌ ಎಷ್ಟು ಮುಖ್ಯವಾಗಿರುತ್ತದೆಯೊ ಅಷ್ಟೆ ಜವಾಬ್ದಾರಿ ಹೆತ್ತ ತಂದೆ ತಾಯಿಯ ಮೇಲಿರುತ್ತದೆ. ಮಗಳು ಮದುವೆಯಾಗಿ ಒಳ್ಳೆ ಮನೆ ಸೇರಬೇಕೆಂಬುದು ಪ್ರತಿಯೊಬ್ಬ ಹೆತ್ತವರ ಆಸೆ. ಹಿಂತದರಲ್ಲಿ ಮಗಳನ್ನು ಮದುವೆ ಮಾಡಿಕೊಟ್ಟು ಒಂದು ತಿಂಗಳ ನಂತರ ಮಗಳನ್ನು ಕರೆತಂದು ತಂದೆ ಮಾಡಿದ ಕೆಲಸ ನೋಡಿದರೆ ಒಂದು ಕ್ಷಣ ಬೆಚ್ಚಿ ಬೀಳುತ್ತಿರಾ.. ಹಾಗಾದರೆ ಮದುವೆಯಾದ ಮಗಳಿಗೆ ತಂದೆ ಮಾಡಿದ್ದೇನು ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ಕೈ ತುಂಬ ಖರ್ಚು ಮಾಡಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದ ಅಪ್ಪ ರಮೇಶ. 55 ವರ್ಷ ರಮೇಶ ಹೇಮಾವತಿ ನಾಲಾ ವಲಯ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು . ಇವರ ಪತ್ನಿ 45 ವರ್ಷದ ಮಮತಾ ಅವರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು..ಇವರಿಬ್ಬರಿಗೂ 25 ವರ್ಷದ ಶುಭಾ ಎಂಬ ಮಗಳಿದ್ದು ಪುಟ್ಟ ಕುಟುಂಬ ಕೆ ಆರ್ ನಗರ ಮೂಲದವರಾಗಿದ್ದು ತುಮಕೊರಿನ ಮರಳೂರಿನಲ್ಲಿ ವಾಸವಾಗಿದ್ದರು.

[widget id=”custom_html-3″]

Advertisements

ಇನ್ನು ಮಗಳ ವಿದ್ಯಾಭ್ಯಾಸ ಪೂರ್ಣಗೊಂಡಿದ್ದು ಮದುವೆ ಮಾಡುವ ವಿಚಾರ ಮಾಡಿದ್ದರು. ಅಂದುಕೊಂಡತೆ ಒಳ್ಳೆಯ ವರನನ್ನು ನೋಡಿ ಮಗಳ‌ ಮಧುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. ಆದರೆ ಮದುವೆ ಸಂಭ್ರಮ ತುಂಬ ದಿನ ಉಳಿಯಲಿಲ್ಲ. ಮಗಳ ಮದುವೆಯಾದ ಒಂದು ತಿಂಗಳ ಬಳಿಕ ತಂದೆ ರಮೇಶ ಮರಳಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದರು .ಹೀಗೆ ಕರೆದುಕೊಂಡು ಬಂದ ರಮೇಶ ತಪ್ಪು ನಿರ್ಧಾರ ಒಂದನ್ನು ಅದಾಗಲೇ ತೆಗೆದಕೊಂಡು ಬಿಟ್ಟಿದ್ದರು. ಹೌದು ಗುರುವಾರ ರಾತ್ರಿ ಒಂದು ಓಮಿನಿ ಕಾರಿನಲ್ಲಿ ರಮೇಶ್ ಹೇಮಾವತಿ ಹಾಗೂ ಶುಭಾ ಮೂವರೂ ಸೇರಿ ನಿರ್ಧಾರ ಮಾಡಿಕೊಂಡು ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿಯ ಹೇಮಾವತಿ ನಾಲೆಯ ಬಳಿ ಬಂದು ಕಾರ್ ಹೈವೇ ರಸ್ತೆಯಲ್ಲಿಯೇ ಪಕ್ಕ ನಿಲ್ಲಿಸಿ ನಾಲೆಯ ಬಳಿ ಬಂದು ಮೂವರೂ ನಾಲೆಗೆ ಹಾರಿ ಜೀ’ವ ಕಳೆದುಕೊಂಡಿದ್ದಾರೆ.

[widget id=”custom_html-3″]

ಹೌದು ಹೀಗೆ ಮಗಳ‌ ಮದುವೆಯಾಗಿ ಕೇವಲ‌ ಒಂದು ತಿಂಗಳಿಗೆ ಕುಟುಂಬ ಸಮೇತವಾಗಿ ಆತ್ಮೀಯತೆಗೆ ಶರಣಾಗಿದ್ದಾರೆ. ಹಣ, ಸಾಲ ಬದುಕುವುದೆ ಅಸಾಧ್ಯವಾದಾಗ ಸಾ’ಯುವ ನಿರ್ಧಾರ ಮಾಡಿದವರನ್ನು ಪ್ರಾ’ಣ ಕಳೆದುಕೊಂಡವರನ್ನು ನೋಡಿದ್ದೇವೆ ಆದರೆ ರಮೇಶ ಕುಟುಂಬ ಆ’ತ್ಮಹ’ತ್ಯೆ ಮಾಡಿಕೊಳ್ಳಲು ಬಲವಾದ ಕಾರಣವು ಒಂದು ಇತ್ತು.‌ ಅದೇನೆಂದರೆ ತಿಂಗಳ ಹಿಂದಷ್ಟೆ ಮಗಳಿಗೆ ಮದುವೆ ಮಾಡಿಕೊಟ್ಟಿದ್ದು ಮಗಳನ್ನು ಮದೆವೆಯಾದ ಬಳಿಕ ಗಂಡ ಬಿಟ್ಟಿದ್ದು‌ ಇದರಿಂದ ಮರ್ಯಾದೆ ಹಾಳಾಯಿತು ಎಂದು ಕುಟುಂಬ ಸಮೇತವಾಗಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಪೋಲಿಸ ತನಿಖೆಯಿಂದ ತಿಳಿದು ಬಂದಿದೆ. ಜೀವನದಲ್ಲಿ ದಿನಕ್ಕೊಂದು ಸಮಸ್ಯೆಗಳು, ಸಮಸ್ಯೆಗಳಿಗೊಂದು ಸಮಸ್ಯೆ ಆ ಸಮಸ್ಯೆಗೆ ಸಾವಿರ ಪರಿಹಾರಿಗಳು ಇರುತ್ತವೆ ನೋಡಲು ಬೇಕಾಗಿರುವುದು ತಾಳ್ಮೆ.‌ ರಮೇಶ ಅವರ ಆತುರದ ನಿರ್ಧಾರವೆ ಇದಕ್ಕೆ ನೈಜ್ಯ ಸಾಕ್ಷಿ..