Advertisements

ಈ ಮೂತಿಗಾಗಿ ಬಂಗರಾದಂತಹ ಗಂಡನನ್ನು ಈಕೆ ಏನು ಮಾಡಿದ್ದಳು ಗೊತ್ತಾ? ಈಕೆ ಹೆಣ್ಣು ಕುಲಕ್ಕೆ ಕಳಂಕ ಅಂದ್ರೆ ತಪ್ಪಲ್ಲ..

News

ಭಾರತದ ಕೇರಳ ಮೂಲದ ಶ್ಯಾಮ್ ಎಂಬುವರೊಂದಿಗೆ ಬಾಲ್ಯದಿಂದಲೇ ಪ್ರೀತಿಸಿ ವಿವಾಹವಾಗಿದ್ದವಳು ಸೂಫಿಯಾ. ಇವರ ಹಿಸ್ಟರಿ ನೋಡೋದಾದ್ರೆ, ಇವರಿಬ್ಬರೂ ಕ್ರಿಶ್ಚಯನ್ ಮೂಲದವರು. ಇವರಿಬ್ಬರು ಬಾಲ್ಯದಿಂದಲೇ ಪ್ರೀತಿಸುತ್ತಿದ್ದರು. ಮುಂದೆ ಮನೆಯವರನ್ನು ಒಪ್ಪಿಸಿ ವಿವಾಹವಾಗಿ ನಂತರ ಕೂಡಿಬಾಳುವ ಕನಸು ಕಟ್ಟಿಕೊಂಡಿದ್ದವರು. ಇವರಿಬ್ಬರದು ಇನ್ನು ಕಲಿಯುವ ವಯಸ್ಸಾಗಿದ್ದರಿಂದ ಶಿಕ್ಷಣ ಮೊದಲು ಮುಗಿಸಿ ನಂತರ ವಿವಾಹವಾಗುವುದಾಗಿ ಕುಟುಂಬದಲ್ಲಿ ತಿಳಿಸಿದರು. ಇದಕ್ಕೆ ಮನೆಯವರು ಸಮ್ಮತಿಸಿ ನಿಶ್ಚಿತಾರ್ಥ ಮಾಡುತ್ತಾರೆ. ಇದಾದನಂತರ ಶಾಮ್ ಶಿಕ್ಷಣ ಪೂರ್ಣಗೊಳ್ಳುತ್ತದೆ. ಜೊತೆಗೆ ದುಬೈಯಲ್ಲಿ ಕೆಲಸ ಸಿಗುತ್ತದೆ. ಆತ ಕೆಲಸದ ನಿಮಿತ್ತ ತೆರಳುತ್ತಾನೆ. ಇತ್ತ ಸೂಫಿಯ ತನ್ನ ಐಯರ್ ಸ್ಟಡಿಯಲ್ಲಿ ಮುಂದುವರೆಯುತ್ತಾಳೆ. ಇದೆ ಸಮಯದಲ್ಲಿ ಶಿಕ್ಷಣ ಮಾತ್ರ ಪಡೆಯದೇ ಅರುಣ್ ಎಂಬುವರೊಂದಿಗೆ ಅತಿ ಸ್ನೇಹದಲ್ಲಿ ಬಿಳುತ್ತಾಳೆ. ಕೊನೆಗೆ ಆತನನ್ನು ಸಹ ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಇತ್ತ್ ಶ್ಯಾಮ್ ನ ಪ್ರೀತಿಗೆ ಮೋಸಮಾಡುತ್ತ ಸಾಗುತ್ತಾಳೆ. ಈ ಹಿಂದೆ ನಿಶ್ಚಿತಾರ್ಥ ಶ್ಯಾಮ್ ಜೊತೆ ಮುಗಿದಿರುತ್ತೆ. ಸೂಫಿಯ ಶಿಕ್ಷಣ ಮುಗಿದಿದ್ದರಿಂದ ಮದುವೇ ಕಾರ್ಯ ಚುರುಕಾಗುತ್ತದೆ. ಇತ್ತ ಸೂಫಿಯ ತಾನು ಬೇರೊಬ್ಬನನ್ನು ಮತ್ತೆ ಪ್ರೀತಿಸಿದ್ದೇನೆ ಎಂದು ಹೇಳದೆ ಅದನ್ನೂ ಬಚ್ಚಿಟ್ಟು ಮದುವೆಯಾಗಿದ್ದು ಮಾತ್ರ ಶಾಮ್ ನನ್ನು.

[widget id=”custom_html-3″]

Advertisements

ಇತ್ತ ಸೂಫಿಯಾಳನ್ನು ಪ್ರೀತಿಸುತ್ತಿದ್ದ ಅರುಣ್ ಕೂಡ ಬೇರೆ ಹುಡುಗಿಯೊಂದಿಗೆ ವಿವಾಹವಾಗುತ್ತಾನೆ. ಕಾಲಕ್ರಮೇಣ ಗಂಡು ಮಗುವಿಗೆ ತಂದೆಯಾಗುತ್ತಾನೆ. ಕೆಲ ದಿನಗಳ ನಂತರ ಸುಫಿಯಾ ತಿರುವಂತನಪುರ ದಲ್ಲಿ ಉತ್ತಮ ಕಂಪನಿಯಲ್ಲಿ ಜಾಬ್ ಮಾಡುತ್ತಾಳೆ. ಗಂಡ ಮದುವೇ ಕಾರ್ಯ ಮುಗಿಸಿ ಮತ್ತೆ ದುಬೈ ಗೆ ಕೆಲಸಕ್ಕೆ ಹೋಗುತ್ತಾನೆ. ಇತ್ತ ಆಸ್ಟ್ರೇಲಿಯದಲ್ಲಿ ಅರುಣ್ ಕೂಡ ಕುಟುಂಬದೊಂದಿಗೆ ವಾಸವಾಗುತ್ತಾನೆ. ಸುಫಿಯ ಮತ್ತು ಅರುಣ್ ಇಬ್ಬರಿಗೂ ಮಕ್ಕಳಾಗಿದ್ದರು ಸಹ ತಮ್ಮ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡು ಬಂದಿರುತ್ತಾರೆ. ಇದು ಅರುಣ್ ಪತ್ನಿ ಗಾಗಲಿ, ಇತ್ತ ಸುಫಿಯ ಪತಿ ಶ್ಯಾಮ್ ನಿಗಾಗಲಿ ತಿಳಿಯುವುದಿಲ್ಲ. ಕೆಲವರ್ಷಗಳ ನಂತರ ಸ್ನೇಹಿತ ಪ್ರಿಯಕರ ಇದ್ದ ಆಸ್ಟ್ರೇಲಿಯಾಗೆ ಸೂಫಿಯಾ ಕೂಡ ಕೆಲಸ ಪಡೆದು ಅಲ್ಲಿಯೇ ನೆಲೆಸುತ್ತಾಳೆ. ಅದೆಷ್ಟೋ ಬಾರಿ ತನ್ನ ಜೊತೆಗೆ ಇರುವಂತೆ ದುಬೈನಲ್ಲಿ ಕೆಲಸ ಮಾಡುವಂತೆ ಎಷ್ಟು ಬಾರಿ ಮನವಿ ಮಾಡಿದ್ದ. ಇದಕ್ಕೆ ಒಪ್ಪದ ಸೂಫಿಯಾ ಪ್ರಿಯಕರನಿಗೋಸ್ಕರ ಆಸ್ಟ್ರೇಲಿಯಾ ಹಾರಿದ್ದು ಪತಿಗೆ ತಿಳಿಯುದಿಲ್ಲ. ಈ ಸಮಯ ಅರುಣ್ ಮತ್ತು ಸೂಫಿಯಾಗೆ ಹೇಳಿ ಮಾಡಿಸಿದ ಸಮಯವಾಗಿತ್ತು. ಶಾಮ್ ಆಸ್ಟ್ರೇಲಿಯಾದಿಂದ ಬರುವವರೆಗೂ ಲೀಲಾಜಾಲವಾಗಿ ಕಳೆದ ಜೋಡಿಗೆ ಸಂಕಷ್ಟ ಒಂದು ಎದುರಾಗಿತ್ತು.

[widget id=”custom_html-3″]

ಪತ್ನಿಯೊಂದಿಗೆ ವಾಸವಾಗಿರಲು ಶ್ಯಾಮ್ ಕೂಡ ಆಸ್ಟ್ರೇಲಿಯಾಗೆ ತೆರಳುತ್ತಾನೆ. ಅನುಭವಿಯಾಗಿರುವ ಶ್ಯಾಮ್ ಗೆ ಅಲ್ಲಿಯೂ ಒಳ್ಳೆಯ ಕೆಲಸವೇ ಸಿಗುತ್ತದೆ. ಇವನ ಆಗಮನದಿಂದ ಅರುಣ್ ನನ್ನ ಸೋಫಿಯಾ ಭೇಟಿಯಾಗುವುದು ಕಷ್ಟವಾಗುತ್ತದೆ. ಇವನನ್ನು ಹೇಗಾದರೂ ಮಾಡಿ ದುಬೈ ಮರಳಿಸುವಂತೆ ಸೋಫಿಯಾಗೆ ತಿಳಿಸುತ್ತಾನೆ. ಇದಕ್ಕೆ ಶಾಮ್ ಒಪ್ಪುವುದಿಲ್ಲ. ಇದಾದ ಕೆಲವೇ ದಿನಗಳಲ್ಲಿ ಶಾಮ್ ಮೇಲೆ ಅರುಣ್ ಅನಿರೀಕ್ಷಿತವಾಗಿ ಹ’ಲ್ಲೆ ಮಾಡುತ್ತಾನೆ. ಆಗ ಶಾಮ್ ಪಾರಾಗುತ್ತಾನೆ. ಇದಾದ ಕೆಲ ದಿನಗಳಲ್ಲಿ ಆತನೊಂದಿಗೆ ತನ್ನ ಪತ್ನಿ ಸೂಫಿಯಾ ಹೊಂದಿದ್ದ ಸಂಬಂಧದ ಗುಟ್ಟು ತಿಳಿಯುತ್ತದೆ. ಇದನ್ನು ಕೇರಳದಲ್ಲಿ ಇದ್ದ ತನ್ನ ತಂದೆ ತಾಯಿ ಶ್ಯಾಮ್ ತಿಳಿಸುತ್ತಾನೆ. ಕೆಲ ದಿನಗಳ ನಂತರ ಶ್ಯಾಮ್ ಪತ್ನಿ ಸುಫಿಯಾಳನ್ನು ಕರೆದುಕೊಂಡು ಒಮ್ಮೆ ಕೇರಳಕ್ಕೆ ಭೇಟಿ ಕೂಡ ನೀಡಿದ್ದ. ಬೇಟಿ ನೀಡಿದ ಮೂರನೆ ದಿನಕ್ಕೆ ಶ್ಯಾಮ್ ಪತ್ನಿ ಸುಪೀಯಾನೊಂದಿಗೆ ವಾಪಸ್ ಆಸ್ಟ್ರೇಲಿಯಾಕ್ಕೆ ತೆರಳಿದ್ದ.

[widget id=”custom_html-3″]

ಆಸ್ಟ್ರೇಲಿಯಾಕ್ಕೆ ತೆರಳಿದ ಮೂರನೇ ದಿನವೇ ಶ್ಯಾಮ್ ಸಾ’ವಿ’ನ ಸುದ್ದಿಯನ್ನು ಸುಫಿಯಾ ಅವರ ತಂದೆ, ತಾಯಿ ಗೆ ಕರೆ ಮಾಡಿ ತಿಳಿಸುತ್ತಾಳೆ. ಹೃದಯಾ’ಘಾ’ತದಿಂದ ನಿಮ್ಮ ಮಗ ಸಾ’ವ’ನ್ನಪ್ಪಿದ್ದಾರೆ ಎಂದು ತಿಳಿಸುತ್ತಾಳೆ. ಪತಿಯ ದೇಹದ ಚೆಕಪ್ ಎಲ್ಲ ಮುಗಿದ ನಂತರ ಶ’ವ’ದೊಂದಿಗೆ ಕೇರಳಕ್ಕೆ ಬರುತ್ತಾಳೆ. ಅತ್ತ ಶ್ಯಾಮ್ ದೇಹದ ಚೆಕಪ್ ನಲ್ಲಿ ಶ್ಯಾಮ್ ಗೆ ಸೈ’ನಾ’ಡ್ ತಿನ್ನಿಸಿ ಕೊ’ಲ್ಲ’ಲಾಗಿದೆ ಎಂದು ತಿಳಿದುಬರುತ್ತದೆ. ಈ ಕುರಿತು ತನಿಖೆ ನಡೆಸಿದ ಆಸ್ಟ್ರೇಲಿಯ ಪೊಲೀಸ್ ರಿಗೆ ಸೂಫಿಯಾ ಮತ್ತು ಅವರ ಕ’ಳ್ಳ ಸಂಬಂಧ ಗುಟ್ಟು ತಿಳಿದು ಬರುತ್ತದೆ. ತನಿಖೆ ತೀ’ವ್ರ’ಗೊಳಿಸಿದಾಗ ಪೊಲೀಸರಿಗೆ ಸುಪಿಯಾ ಮತ್ತು ಅರುಣ್ ಮಾಡಿದ ತಪ್ಪು ಒಪ್ಪಿ ಒಪ್ಪಿಕೊಳ್ಳತ್ತಾರೆ. ನಂತ್ರ ಇವರನ್ನು ಅಲ್ಲಿಯ ಪೊಲೀಸ್ರು ವಶಕ್ಕೆ ಪಡೆದು ದೀರ್ಘಾವಧಿಯವರೆಗೆ ಜೈ’ಲು ಶಿ’ಕ್ಷೆ’ಗೆ ಗುರಿ ಮಾಡುತ್ತಾರೆ. ಇತ್ತ ಒಬ್ಬನೇ ಮಗನನ್ನು ಪಡೆದ ತಂದೆ, ತಾಯಿ ಜೀವಿತದ ಕೊನೆಯವರೆಗೂ ಮಗನನ್ನು ನೆನೆದು ಕೊರಗುವಂತಾಗುತ್ತದೆ. ಗಂಡ ಬೇಡವಾದ್ರೆ ವಿಚ್ಛೇದನ ಪಡೆಯಬಹುದಿತ್ತು ಆದರೆ, ಕೊ’ಲೆ ಮಾಡಬಾರದಿತ್ತು ಎನ್ನುವುದು ತಂದೆ ತಾಯಿಯ ಅಭಿಪ್ರಾಯವಾಗಿದೆ. ಇನ್ನೊಂದೆಡೆ ಅರುಣ್ ಪತ್ನಿ ಕೂಡ ದುಃಖದಲ್ಲಿ ಕಾಲಕಳೆಯುತ್ತಾಳೆ..

[widget id=”custom_html-3″]