Advertisements

ಅನಾಥ ಹುಡುಗ ಮಧ್ಯರಾತ್ರಿ ರಸ್ತೆ ಪಕ್ಕದಲ್ಲಿ ಕೂತು ಅ’ಳುತ್ತಿದ್ದಾಗ.. ಈ ಪೋಲಿಸ್ ವ್ಯಕ್ತಿ ಬಂದು ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ರಾತ್ರಿ 10 ಗಂಟೆಗೆ ನೈಟ್ ಡ್ಯೂಟಿ ಮಾಡಲು ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ನಾಗಮಲ್ಲು ಅವರು ಎಲ್.ಪಿ ಸಿ’ಗ್ನ’ಲ್ ಬಳಿ ಬಂದರು.. ಹಾಗ 11 ವರ್ಷದ ಹುಡುಗ ಅಳುತ್ತಾ ಆ ರೋಡ್ ಬಳಿ ತಿರುಗಾಡುತ್ತಿದ್ದ ಇದನ್ನು ನೋಡಿದ ಎಸ್ಸೈ ನಾಗಮಲ್ಲು ಆ ಹುಡುಗನ ಬಳಿ ಹೋಗಿ ಏನಾಯಿತು ಎಂದು ಕೇಳಿದರು.‌ ಅದಕ್ಕೆ ಉತ್ತರಿಸಿದ ಹುಡುಗ ನನ್ನ ಅಜ್ಜಿ ಹೂವಿನ ವ್ಯಾಪಾರ ಮಾಡುತ್ತಿದ್ದು ಅವರನ್ನು ನೋಡಲು ಬಂದೇ.. ಆದರೆ ಅವರು ಯಾರು ಇಲ್ಲಿ ಕಾಣಿಸುತ್ತಿಲ್ಲ. ಎಲ್ಲೋ ಹೋಗಿದ್ದಾರೆ ಎಂದು ಹೇಳಿದನು ಬಾಲಕ‌.. ನಿನ್ನ ಹೆಸರು ಏನು ಎಂದು ಕೇಳಿದರು ನಾಗಮಲ್ಲು.. ನನ್ನ ಹೆಸರು ನಾನಿ, ನಾನು ಉಳಿದುಕೊಂಡ ಅನಾಥ ಆಶ್ರಮದಲ್ಲಿ ಆರನೇಯ ತರಗತಿ ಓದುತ್ತಿದ್ದೇನೆ ನನ್ನ ತಾಯಿ ಬಾವಿಯಲ್ಲಿ ಬಿ’ದ್ದು ಜೀ’ವ ಬಿಟ್ಟರು.

Advertisements

ನನ್ನ ತಂದೆ ಕು’ಡಿ’ತದಿಂದ ಜೀವ ಬಿಟ್ಟರು ಎಂದು ಹೇಳಿದ ಹುಡುಗ ಇಲ್ಲಿ ಅಜ್ಜಿಯನ್ನು ನೋಡಲು ಬಂದೇ ಆದರೆ ಅವರು ಕಾಣುತ್ತಿಲ್ಲ.. ಈಗ ಊರಿಗೆ ವಾಪಸ್ ಹೋಗಲು ಎಲ್ಲಿ ಬಸ್ ಹತ್ತಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಅದಕ್ಕೆ ಅಳುತ್ತಿದ್ದೇನೆ ಎಂದು ಹೇಳಿದನು.. ಇದನ್ನು ಕೇಳಿದ ಎಸ್ಸೈ ನಾಗಮಲ್ಲು ಭಯ ಪಡಬೇಡ ನಾನು ಬಸ್ ಹತ್ತಿಸುತ್ತೇನೆ. ಈ ಹಣ ನಿನ್ನ ಬಳಿ ಇಟ್ಕೊ ಎಂದು ಒಂದಷ್ಟು ಹಣವನ್ನು ಹುಡುಗನಿಗೆ ಕೊಟ್ಟರು. ಆದರೆ ಎಸ್ಸೈ ನಾಗಮಲ್ಲು ಅವರಿಂದ ಹಣ ತೆಗೆದುಕೊಳ್ಳದ ಹುಡುಗ ನನ್ನ ಬಳಿ 320 ರುಪಾಯಿ ಹಣ ಇದೆ.. ನಾನು ಊರಿಗೆ ಹೋಗಲು ಈ ಹಣ ಸಾಕು. ನಿಮ್ಮ ಹಣ ನನಗೆ ಬೇಡ ಎಂದನು.. ಮತ್ತೆ ಬೆಳಗ್ಗೆಯಿಂದ ಏನಾದರೂ ಊಟ ತಿಂದಿದೀಯಾ ಅಂತ ಕೇಳಿದರು ನಾಗಮಲ್ಲು.

ಇದಕ್ಕೆ ಉತ್ತರಿಸಿದ ಹುಡುಗ ಇರುವ ಹಣದಲ್ಲಿ ತಿಂದರೆ ಮತ್ತೆ ನಾನು ವಾಪಸ್ ಹೋಗಲು ಆಗುವುದಿಲ್ಲ.. ಅದಕ್ಕೆ ಏನು ತಿ‌ನ್ನಲಿಲ್ಲ ಎಂದು ಹೇಳಿದನು. ಬೆಳಗ್ಗೆಯಿಂದ ಏನೂ ತಿನ್ನದೇ ಇದ್ದರು ತಾನು ದುಡ್ಡು ಕೊಟ್ಟಾಗ ಅದನ್ನು ತೆಗೆದುಕೊಳ್ಳದ ಹುಡುಗನ ನಿಯತ್ತನ್ನು ನೋಡಿ ಎಸ್ಸೈ ನಾಗಮಲ್ಲು ಅವರ ಹೃದಯ ಒಂದು ಕ್ಷಣ ಗ’ಲ್ ಎಂದಿತು.. ತಕ್ಷಣ ಹುಡುಗನನ್ನು ಪಕ್ಕದ ಹೋಟೆಲ್ ಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಊಟ ಕೊಡಿಸಿದ ಎಸ್ಸೈ ನಾಗಮಲ್ಲು ತಮ್ಮ ಏಟಿಎಮ್ ನಿಂದ ಎರಡು ಸಾವಿರ ಹಣ ತೆಗೆದು ಹುಡುಗನಿಗೆ ಕೊಟ್ಟು ಬಟ್ಟೆ ಪುಸ್ತಕ ಕೊಂಡುಕೊಳ್ಳುವಂತೆ ಹೇಳಿದರು.

ಅಷ್ಟೇ ಅಲ್ಲದೇ ತನ್ನ ಮೊಬೈಲ್ ನಂಬರ್ ಹುಡುಗನಿಗೆ ಕೊಟ್ಟ ಎಸ್ಸೈ ನಾಗಮಲ್ಲು ನಿನಗೆ ಏನಾದರೂ ಸಹಾಯ ಬೇಕೆಂದರೆ ನನಗೆ ಪೋನ್‌ ಮಾಡು ಎಂದು ಹೇಳಿದರು.. ಸಬ್ ಇನ್ಸ್ಪೆಕ್ಟರ್ ನಾಗಮಲ್ಲು ಅವರು ತನ್ನನ್ನು ನೋಡಿಕೊಂಡ ರೀತಿ ನೋಡಿ ಹುಡುಗನ ಕಣ್ಣಲ್ಲಿ ನೀರು ಬಂತು. ಆನಂತರ ಬಾಲಕನನ್ನು ತನ್ನ ವಾಹನದಲ್ಲಿ ಬಸ್ ಸ್ಯ್ಟಾಂಡ್ ಗೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಊರಿಗೆ ಕಳುಹಿಸಿದರು ಸಬ್ ಇನ್ಸ್ಪೆಕ್ಟರ್.. ಹುಡುಗನನ್ನು ಬಸ್ ಹತ್ತಿಸಿದಾಗ ಆತ ನನಗೆ ಹೇಳಿದ ಟಾಟಾ ವಿಧಾನ ನನ್ನಲ್ಲಿ ಇನ್ನೂ ಕಾ’ಡುತ್ತಿದೆ ಎಂದು ಎಸ್ಸೈ ನಾಗಮಲ್ಲು ಹೇಳಿದ್ದಾರೆ. ಹುಡುಗನ ನಿಯತ್ತು.. ಎಸ್ಸೈ ನಾಗಮಲ್ಲು ಅವರ ಹೃ’ದ’ಯದ ಬಗ್ಗೆ ನಿಮ್ಮ ಅನಿಸಿಕೆ ಏನು.