Advertisements

ಹೆಂಡತಿಯ ಮೇಲೆ ಸಂಶಯ ಪಟ್ಟ ಗಂಡ.. ಮಗು ನನ್ನದಲ್ಲ ಅಂಥ ಬೋರ್ ವೆಲ್ ಹಾಕಿದ್ದ ಜಾಗಕ್ಕೆ ಮಗುವನ್ನು ಎತ್ಕೊಂಡು ಹೋಗಿ ಏನ್ ಮಾಡಿದ್ದ ಗೊತ್ತಾ? ಪಾಪಿ ತಂದೆ..

Kannada Mahiti

ನಮಸ್ಕಾರ ಬಂಧುಗಳೇ. ಈ ಅನುಮಾನ ಅನ್ನೊದು ನೆಟ್ಟಗಿರುವ ಸಂಬಂಧಕ್ಕೂ ಬೆಂಕಿ ಹಚ್ಚಿ ಬಿ’ಸಿ‌’ಕಾಯಿಸುವಂತೆ ಮಾಡುತ್ತೆ.. ತಿಳಿ ಸಂ’ಬಂ’ಧದಲ್ಲಿ ಬಿರುಗಾಳಿ ಬಿಸುವಂತೆ ಮಾಡುತ್ತೆ.. ಪ್ರತಿಯೊಂದು ಹೆಣ್ಣು ಮಗಳಿಗೆ ನಿನ್ನ ಗಂಡ ಹೇಗಿರಬೇಕು ಅಂದ್ರ ಬಹುತೇಕರ ಉತ್ತರ. ಅವನು ಕು’ಡು’ಕನಾದ್ರು ಪರವಾಗಿಲ್ಲ ಅನುಮಾನ ಅನ್ನೊ ನಶೆ ತಲೆಗೆರಬಾದ್ರು ಅಂತ.. ಯಾಕಪ್ಪ ಇಷ್ಟು ಅನುಮಾನದ ಬಗ್ಗೆ ಹೇಳ್ತಿದ್ದಿನಿ ಅಂತಿರಾ.. ಇಲ್ಲೋಂದು ತಿಳಿ ಸಂಸಾರದಲ್ಲಿ ಸುನಾಮಿ ಎಬ್ಬಿಸಿದ್ದ ಸುದ್ದಿಯೊಂದನ್ನು ನಿಮ್ಮ ಮುಂದೆ ಹೇಳ್ತೆನೆ.. ಬೆಳಗಾವಿಯ ಸಿದ್ದಪ್ಪ ತನ್ನ ಪತ್ನಿ ಜೊತೆ ಆಗಾಗ ಜ’ಗ’ಳ ಮಾಡ್ತಿರ್ತಾನೆ.. ಗಂಡ ಹೆಂಡತಿಯ ಜ’ಗ’ಳ‌ ಉಂಡು ಮಲಗು ತನಕ ಇರಲಿಲ್ಲ.. ತನ್ನ ಮಗುವಿನ ಜೀವ ಕಿ’ತ್ತು’ಕೊಳ್ಳುವ ಹಂತಕ್ಕೆ ಬಂದಿತ್ತು..‌ ಸಿದ್ದಪ್ಪ ಆಗಾಗ ಈ ಮಗು ನನ್ನದಲ್ಲ ಅಂತಾ ಹೆಂಡತಿ ಜೊತೆ ಪದೇ ಪದೇ ಕಿರಿ’ಕ್ಮಾ’ಡುತ್ತಿದ್ದನಂತೆ.

Advertisements

ಈ ವಿಚಾರದ ಬಗ್ಗೆ ಅಕ್ಕ ಪಕ್ಕದ ಮನೆಯವರು ಹೇಳ್ತಿದ್ದರು.. ಎಷ್ಟೋ ಸಲ ಗ್ರಾಮದ ಮುಖಂಡರು, ಕುಟುಂಬಸ್ಥರು ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ ಆಸಾಮಿ ತನ್ನ ಕಿರಿಕ್ ಅಲ್ಲಿಗೆ ನಿಲ್ಲಿಸಲಿಲ್ಲ.. ಅವನ ವಕ್ರ ಬುದ್ಧಿ ಮ’ಗು’ವಿನ ಮೇಲೆ ಬಿದ್ದು ಬಿಟ್ಟಿತ್ತು.. ಅಂಗಳದಲ್ಲಿ ಅಂದವಾಗಿದ್ದ ಮಗು.. ಸಿಕ್ಕಿದ್ದು ಮಾತ್ರ ಬೋರ್​ವೆಲ್​ ನಲ್ಲಿ.. ಆಡುತ್ತಿದ್ದ ಮಗುವನ್ನು ಬೋರ್ ವೆಲ್ ಗೆ ಹಾಕಿ ಮಗುವನ್ನು ಮುಗಿಸಿದ್ದು ಬೇರೆಯಾರು ಅಲ್ಲ ಸ್ವಂತ ತಂದೆಯೇ! ನೀವು ನಂಬಲೇ ಬೇಕು ಪೊಲೀಸರ ವಿಚಾರಣೆಯಲ್ಲಿ ಬಾಯಿಬಿಟ್ಟ ತಂದೆ ಮಗುವನ್ನು ನಾನೇ ಮು’ಗಿ’ಸಿದೆ ಅಂತ ತ’ಪ್ಪು ಒಪ್ಪಿಕೊಂಡಿದ್ದಾನೆ.. ಸಾ’ವ’ನ್ನಪ್ಪಿದ ಆ ಮಗು ಹೆಸರು ಶರತ್.. ಈ ಘ’ಟ’ನೆ ಬೆಳಗಾವಿ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ.. ಎರಡೂವರೆ ವರ್ಷದ ಆ ಹಸುಗುಸು ಬೋರ್​ವೆಲ್​ನಲ್ಲಿ ಶ’ವ’ವಾಗಿ ಸಿಕ್ಕಾಗ ಹೆತ್ತ ಕರಳಿಗಾದ ನೋವು ಅಷ್ಟಿಷ್ಟಲ್ಲ ಬಿಡಿ..‌

ಮಾಡುವುದೆ ಮಾಡಿ ಅ’ಮಾ’ಯಕರ ಹಾಗಿರುವ ಆ ಅಪ್ಪ ತೆಪ್ಪಗೆ ಇದ್ದ..‌ ಮಗುವಿನ ಸಾ’ವಿ’ನ ಸುತ್ತ ಅನುಮಾನ ಮೂಡಿತ್ತು. ಮಗುವಿನ ತಂದೆಯೇ ಮಗುವನ್ನು ಬೋರ್​ವೆಲ್​ಗೆ ಹಾಕಿ ಮು’ಗಿ’ಸಿರುವುದು ಎಂದು ಶಂ’ಕೆ ಕೂಡ ವ್ಯಕ್ತವಾಗಿತ್ತು. ಆದರೆ ಆ ಅನುಮಾನ ಇದೀಗ ನಿಜವಾಗಿದೆ. ತನ್ನ ಮಗುವನ್ನು ತಾನೇ ಮು’ಗಿ’ಸಿರುವ ಬಗ್ಗೆ ತಂದೆ ಸಿದ್ದಪ್ಪ ಪೊ’ಲೀ’ಸರ ಮುಂದೆ ಒಪ್ಪಿಕೊಂಡಿದ್ದಾನೆ. ಮಗು ನನ್ನದಲ್ಲ ಅಂತಾ ಪದೇ ಪದೇ ಕಿ’ರಿ’ಕ್ ಮಾಡುತ್ತಿದ್ದ ಸಿದ್ದಪ್ಪ, ಪತ್ನಿಯ ಮೇಲೆ ಸಂಶಯ ಪಟ್ಟು ಮಗನನ್ನೇ ಮುಗಿಸಿದ್ದಾನೆ ಎಂಬ ಪ್ರಶ್ನೆ ಮೂಡಿತ್ತು.. ಆ ಜಾ’ಡು ಹಿಡಿದ ಪೊಲೀಸರು ಈ ಪ್ರ’ಕ’ರಣ ಭೇ’ದಿ’ಸಿದ್ದಾರೆ.. ಸಿದ್ದಪ್ಪ ನ ಸಂಸಾರ ಚೆನ್ನಾಗೆ ಇತ್ತು..

ಆದರೆ ಕೆಲ ದಿನಗಳ ಬಳಿಕ ಅವನ ತಲೆ ಏರಿದ ಸಂಶಯ ಕಿ’ರಿ’ಕ್ ಮಾಡು ಸುಮ್ಮನಾಗ್ತಿದ್ದ. ಪ್ರತಿಯೊಬ್ಬ ಹೆತ್ತವರು ಮಗಳು ಮದುವೆಯಾದ ನಂತರ ಅವಳ ಬಾಳು ಚೆನ್ನಾಗಿರಲಿ ಅಂತ ಆಸೆ ಪಡ್ತಾರೆ.. ಆದರೆ ಇಲ್ಲಿ ಸರಸ್ವತಿ ಬಾಳು ಮಾತ್ರ ಹಾಳಾಗಿದ್ದು ಕಂಡು ಇಡೀ ಕುಟುಂಬವೇ ಕಣ್ಣೀರು ಹಾಕ್ತಿದೆ.. ಇತ್ತ ಮಗುವನ್ನು ಕಳೆದಕೊಂಡ ತಾಳಿ ಕರುಳಿನ ಸಂ’ಕ’ಟ ಮಾತ್ರ ಅಷ್ಟಿಷ್ಟಲ್ಲ ಬಿಡಿ.. ಕೊನೆದಾಗಿ ಹೇಳುವುದಿಷ್ಟೇ ಅನುಮಾನ ಸಂಬಂಧದ ಮಧ್ಯ ಬಂದಾಗ ಪ್ರೀತಿಗೂ ಬೆಲೆ ಇರಲ್ಲ ಜೀವಕ್ಕೂ ಬೆಲೆ ಇರಲ್ಲ..