Advertisements

ಮೂರು ವರ್ಷದ ಪ್ರೀತಿ ಮದುವೆ ವರೆಗೂ ಹೋಗಿದೆ.. ಈ ಹುಡುಗಿ ಅಕ್ಕನ ಮಗಳು ಬೇರೆ.. ಆದರೆ ಮೂರೇ ನಿಮಿಷದಲ್ಲಿ ಈತನಿಗೆ ಅಕ್ಕನ ಮಗಳಿಂದ ಏನಾಯ್ತು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಮುದ್ದು ಮುದ್ದಾ ಜೋಡಿ, ಕುಷಿಯಾದ ಒಡನಾಡ, ಬೈಕ್ ನಲ್ಲಿ ಸುತ್ತಾಟ ಇವರಿಬ್ಬರ ಪ್ರೀತಿಗೆ ಮನೆಯಿಂದ ಯಾವುದೇ ರೀತಿ ವಿ’ರೋ’ಧ ಇರಲಿಲ್ಲಾ.. ಆದರೆ ಇವರ ಪ್ರೀತಿ ಮದುವೆವರೆಗೂ ಹೋಗಿರಬೇಕು ಅಲ್ವಾ. ಏನಾಯ್ತು ನೋಡೋಣ.. ಅಂದಾಗೆ ಇವರು ಹೆಸರು ಮಂಡ್ಯ ಜಿಲ್ಲೆ ಮದ್ದೂರು ನಿವಾಸಿಯಾಗಿರುವ ಸಿದ್ದರಾಮ ಹಾಗು ಆತನ ಅಕ್ಕನ ಮಗಳು.. ಸಿದ್ದರಾಮ ಬೆಂಗಳೂರಿನಲ್ಲಿ ಯಾವುದೋ ಒಂದು ಕೆಲಸದಲ್ಲಿ ಇರ್ತಾರೆ. ಇತನಿಗೆ ತನ್ನ ಅಕ್ಕನ ಮಗಳು ಅಂದರೆ ಬಹಳ ಪ್ರೀತಿ.. ಮೂರವರ್ಷದಿಂದ ಇವರಿಬ್ಬರ ನಡುವೆ ಪ್ರೀತಿಯ ಪಯಣ ಬೆಳೆದಿದೆ. ಪಾರ್ಕ್, ದೇವಸ್ಥಾನ, ಒಳ್ಳೊಳ್ಳೆ ಜಾಗದಲ್ಲಿ ಓಡಾಡಿಕೊಂಡು ಖುಷಿಯಾಗಿ ಇರ್ತಾರೆ.. ಮನೆಯವರು ಕೂಡ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಕೊಟ್ಟು ಮದುವೆ ಮಾಡಿಸೋಣ ಅಂಥ ಅಂದುಕೊಂಡಿರ್ತಾರೆ.

Advertisements

ಎಲ್ಲವೂ ಸರಿ ಇದ್ದಾಗ ಇವರ ಪ್ರೀತಿ ಮದುವೆವರೆಗೂ ಹೋಗ್ಲಿಲ್ಲಾ. ಇವರ ಮೂರು ವರ್ಷದ ಪ್ರೀತಿ ಮೂರೇ ನಿಮಿಷದಲ್ಲಿ ಏನಾಗಿದೆ ಗೊತ್ತಾ.. ಇಬ್ಬರ ಪ್ರೀತಿಗೆ ಮನೆಯ ವಿರೋಧವೇ ಇಲ್ಲದಿದ್ರು ಸಿದ್ಧರಾಮ ಹಾಗು ಅಕ್ಕನ ಮಗಳ ಪ್ರೀತಿ ದು’ರಂ’ತ ಅಂ’ತ್ಯ ಕಂಡಿದೆ. ಮೂರು ವರ್ಷ ಪ್ರೀತಿಸಿದ ಆ ಯುವತಿ ಏಕೋ ಎನೋ ಮನಸ್ಸು ಬದಲಾಯಿಸಿದ್ದಾಳೆ.. ನಿನ್ನ ಜೊತೆ ನಾನು ಮದುವೆ ಆಗಲ್ಲ ಅಂಥ ಅಕ್ಕನ ಮಗಳು ಸಿದ್ಧರಾಮನಿಗೆ ಮೂರು ತಿಂಗಳಿ ಹಿಂದೆ ಹೇಳಿಬಿಡ್ತಾಳೆ. ಸಿದ್ಧರಾಮ ಅಕ್ಕನ ಮಗಳನ್ನ ತುಂಬಾ ಪ್ರೀತಿ ಮಾಡ್ತಿದ್ದ, ತುಂಬಾ ಅಚ್ಚುಕೊಂಡಿದ್ದ.. ಇದ್ದಕ್ಕಿದ್ದಂತೆ ಅಕ್ಕನ ಮಗಳು ಮದುವೆ ಆಗಲ್ಲ ಅಂಥ ಹೇಳಿದ್ರೆ ಯಾವ ರೀತಿ ಆಗುತ್ತೆ ನೀವೆ ಹೇಳಿ..

ಮೂರುವರ್ಷದಿಂದ ಎಲ್ಲಾ ಚೆನ್ನಾಗಿತ್ತು ಆದರೆ ಈಗ ಯಾಕೆ ಇದ್ದಕ್ಕಿದ್ದಂತೆ ಮದುವೆ ಬೇಡ ಅಂತಿದ್ದಾಳೆ ಅಂಥ ಖಿ’ನ್ನ’ತೆಗೆ ಜಾರ್ತಾರೆ ಸಿದ್ಧರಾಮ.. ಆದರೆ ಈ ದಿನ ಸಿದ್ಧರಾಮ ಇನ್ನಿಲ್ಲವಾಗಿದ್ದಾರೆ.. ಇನ್ನೂ ಸ್ನೇಹಿತ ಮಂಜುನಾಥ ಸಿದ್ಧರಾಮ ಬಗ್ಗೆ ಮಾತನಾಡಿದ್ದು ಪ್ರತಿಯೊಂದು ಸಹ ಸಿದ್ದರಾಮ ಅವಳ ಅಕ್ಕನ ಮಗಳಿಕ್ಕೋಸ್ಕರ ಖರ್ಚು ಮಾಡಿದ್ದಾನೆ.. ಲವ್ ಮಾಡ್ತಿದ್ದ ಇಬ್ಬರು ಕೂಡ ಚೆನ್ನಾಗಿದ್ರು. ಬ್ರೇ’ಕ’ಪ್ ಆದ್ಮೇಲೆ ನನ್ನ ಬಳಿ ಹೇಳಿಕೊಂಡಿದ್ದ ಆಮೇಲೆ ಮತ್ತೆ ನಾವು ಒಂದಾಗ್ತಿದ್ದೇವೆ ಅಂಥ ಹೇಳ್ತಿದ್ದ ನೋಡಿದ್ರೆ ಲಾಸ್ಟ್ ನಲ್ಲಿ ಈ‌ ಪರಿಸ್ಥಿತಿಯಲ್ಲಿ ಇದ್ದಾನೆ.. ಅವನಿಗೆ ಯಾವುದೇ ರೀತಿ ಕೆ’ಟ್ಟ ಚ’ಟ ಇಲ್ಲಾ, ಸಾಲ ಇಲ್ಲಾ, ಹಣಕಾಸಿನಲ್ಲಿ ಚೆನ್ನಾಗಿದ್ದ ಲವ್ ಒಂದೇ ಅವನ ಜೀ’ವಕ್ಕೆ ಕು’ತ್ತು ತಂದಿದೆ ಅಂಥ ಹೇಳಿದ್ದಾರೆ ಸಿದ್ದರಾಮ ಸ್ನೇಹಿತ ಮಂಜುನಾಥ ಅವರು.. ಈ ಘ’ಟ’ನೆ ಬಗ್ಗೆ ನಿವೇನ್ ಹೇಳ್ತಿರಾ.