Advertisements

ಡಿಕೆಶಿ ಅಳಿಯ ಬ್ಯಾಗ್ರೌಂಡ್ ಏನು ಗೊತ್ತಾ? ಇವರ ಕುಟುಂಬ ಸಾಮ್ರಾಜ್ಯದ ಬಗ್ಗೆ ಕೇಳಿದ್ರೆ ಶಾ’ಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ತಿಂಗಳ ಹಿಂದೆಯಷ್ಟೇ ಶಾಸಕ ಡಿಕೆ ಶಿವಕುಮಾರ್ ಅವರ ಮುದ್ದಿನ ಪುತ್ರಿ ಐಶ್ವರ್ಯ ಮತ್ತು ಕಾಫಿ ಡೇ ಮಾಲಿಕ ಸಿದ್ದಾರ್ಥ ಹೆಗಡೆಯವರ ಮಗ ಅಮರ್ಥ್ಯ ಹೆಗಡೆ ಅವರ ಮದುವೆ ಬಹಳ ಅದ್ದೂರಿಯಾಗಿ ನಡೆದಿತ್ತು.. ಇನ್ನೂ ಈ ಮದುವೆಗೆ ಸಾಕಷ್ಟು ರಾಜಕೀಯ ನಾಯಕರು, ಸ್ನೇಹಿತರು ಹಾಗೂ ಬಂದುಗಳು ಈ ನವಜೋಡಿಗಳಿಗೆ ಶುಭ ಆರೈಸಿ ಹೋಗಿದ್ದರು.. ಇನ್ನೂ ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗಡೆ ಅವರ ಬ್ಯಾಗ್ರೌಂಡ್ ಏನು ಗೊತ್ತಾ.. ನೋಡೊಣ. ಅಮರ್ತ್ಯ ಹೆಗಡೆ ಅವರಿಗೆ ಈಗ 28 ವರ್ಷ. ಕೆಲವು ವರ್ಷಗಳ ಕಾಲ ತನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲೇ ಮುಂದುವರೆಸಿ..

Advertisements

ನಂತರ ಉತ್ತಮ ಶಿಕ್ಷಣಕ್ಕಾಗಿ ಅಮೇರಿಕಾಗೆ ಹೋದ ಅಮರ್ತ್ಯ ಅವರು ಎಂಬಿಎ ಪದವಿಯನ್ನು ಪಡೆಯುತ್ತಾರೆ. ಇದಾದ ನಂತರ ಮರಳಿ ಭಾರತಕ್ಕೆ ಬಂದ ಅಮರ್ತ್ಯ ಅವರು ತಂದೆ ನಡೆಸುತ್ತಿದ್ದ ಕಾಫಿ ಎಸ್ಟೇಟ್ ಅನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರುತ್ತಾರೆ.. ಇನ್ನೂ ಸಿದ್ದಾರ್ಥ ಹೆಗಡೆಯವರ ಸಾ’ವಿನ ಸುದ್ದಿ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಆ ದಿನ ಎಲ್ಲರಿಗೂ ನೋವುಂಟು ಮಾಡಿದ ದಿನ. ಕಾಪಿಡೇ ಮೂಲಕ ಅನೇಕ ಜನರಿಗೆ ಕೆಲಸವನ್ನು ಕೊಟ್ಟಿದ್ದ ಸಿದ್ದಾರ್ಥ ಹೆಗಡೆಯವರು ಬಾರದ ಲೋಕಕ್ಕೆ ಹೋಗುತ್ತಾರೆ.. ನಂತರ ಮಗ ಅಮರ್ತ್ಯ ಹೆಗಡೆಯವರು ತಂದೆ ನಡೆಸುತ್ತಿದ್ದ ಸಂಪೂರ್ಣ ವ್ಯವಹಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ.

ಇನ್ನೂ ಸಿದ್ದಾರ್ಥ ಹೆಗಡೆ ಕುಟುಂಬದವರ ಸಾಮ್ರಾಜ್ಯದ ಬಗ್ಗೆ ನೀವು ಕೇಳಿದರೆ ಆಶ್ಚರ್ಯ ಪಡುತ್ತೀರಾ.. ಹೌದು ಸಾವಿರ ಕೋಟಿಯಷ್ಟು ಆಸ್ತಿಯನ್ನು ಈ ಕುಟುಂಬ ಹೊಂದಿದೆ. ಸಿದ್ದಾರ್ಥ್ ಹೆಗಡೆಯವರು ಮೊದಲು ಮೈಂಡ್ ಟ್ರೀ ಎನ್ನುವ ಕಂಪನಿಯಲ್ಲಿ ಶೇರ್ ಹೋಲ್ಡರ್ ಆಗಿದ್ದರು.. ಆ ಶೇರ್ ಬೆಲೆ ಬರೋಬ್ಬರಿ 2 ಸಾವಿರ ಕೊಟಿಗಿಂತ ಹೆಚ್ಚು ಎಂದು ತಿಳಿಯಲಾಗಿದೆ. ಸಿದ್ಧಾರ್ಥ್ ಹೆಗಡೆಯವರ ಕಾಪಿಡೇ ಮಳಿಗೆಗಳು ಬಾರತ ಮತ್ತು ವಿದೇಶದಲ್ಲಿ ಸುಮಾರು 1600ಕ್ಕು ಹೆಚ್ಚು ಇದ್ದು ಇದರ ಬೆಲೆ ಬರೋಬ್ಬರಿ 8 ಸಾವಿರ ಕೊಟಿ ಎನ್ನಲಾಗಿದೆ. ಹಾಗೆ ಸಿದ್ಧಾರ್ಥ್ ಅವರ ಬಳಿ 12000 ಎಕರೆ ಕಾಪಿ ಎಸ್ಟೇಟ್ ಇದ್ದು ಇದರ ಬೆಲೆ 2 ಸಾವಿರ ಕೋಟಿಯಷ್ಟು ಇದೆ..

ಇನ್ನೂ ಇಷ್ಟೇ ಅಲ್ಲದೇ ಸಿದ್ದಾರ್ಥ್ ಅವರ ಹೆಸರಿನಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ತಿ ಕೂಡ ಇದ್ದು ಇದರ ಬೆಲೆ 1500 ಕೋಟಿ ಎನ್ನಲಾಗುತ್ತಿದೆ. ಎವೆಲ್ಲವನ್ನು ಹೊರತು ಪಡಿಸಿ ಸಿದ್ದಾರ್ಥ್ ಹೆಗಡೆಯವರು ಇತರ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.. ಅದರ ಬೆಲೆ 500 ಕೋಟಿ ಎನ್ನಲಾಗಿದೆ.. ಇನ್ನೂ ಸಿದ್ದಾರ್ಥ್ ಹೆಗಡೆಯವರಿಗೆ ಸಾಲ ಕೂಡ ಇದ್ದೂ ಅದು ಬರೋಬ್ಬರಿ 3 ಸಾವಿರ ಕೋಟಿಗಿಂತ ಹೆಚ್ಚು ಎಂದು ತಿಳಿಯಲಾಗಿದೆ. ಸಿದ್ದಾರ್ಥ್ ಕುಟುಂಬದವರು ಎಲ್ಲಾ ಸಾಲವನ್ನು ತೀರಿಸಿಕೊಂಡ್ರೂ ಅವರ ಬಳಿ ಇನ್ನೂ 10 ಸಾವಿರ ಕೋಟಿ ಇರುತ್ತದೆ..