Advertisements

ಸಿದ್ಧಾರ್ಥ್ ಗಾಗಿ ಸಿನಿಮಾ ಬದುಕು ಹಾ’ಳು ಮಾಡಿಕೊಂಡ ದೀಪಾ ಸನ್ನಿದಿ.. ಸಿದ್ಧಾರ್ಥ್ ಸಮಂತ್ ಬ್ರೇ’ಕ್ ಅಪ್ ಗೆ ಕಾರಣರಾದ ದೀಪಾ ಸನ್ನಿಧಿ..

Cinema

ನಮಸ್ಕಾರ ಸ್ನೇಹಿತರೆ.. ನಟಿ ದೀಪಾ ಸನ್ನಿಧಿ ಯಾರಿಗೆ ಗೊತ್ತಿಲ್ಲ.. ಅವರ ಮುದ್ದು ಮಾತು, ಮುದ್ದು ಮುಖ, ಅಷ್ಟೇ ಮುದ್ದಾದ ನಟನೆ.. ಇವರು ಕನ್ನಡದ ಕೆಲವೇ ಕೆಲವೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ರು ಇವರು‌ ಕನ್ನಡದ ಮನೆ ಮಾತಾಗಿದ್ದಾರೆ.. ಇದ್ದಕ್ಕಿದ್ದಂತೆ ದೀಪಾ ಸನ್ನಿಧಿ ಸಿನೆಮಾ ಇಂಡಸ್ಟ್ರಿಯಿಂದ ದೂರ ಆಗೋಕೆ ಕಾರಣ ಏನು ಅನ್ನೋದ್ರ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.. ದೀಪಾ ಅವರ ಒಂದು ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು‌. ತಮಿಳಿನ ಖ್ಯಾತ ನಟನಾದ ಸಿದ್ಧಾರ್ಥ್ ಜೊತೆ ರಿಲೇಶನ್ ನಲ್ಲಿದ್ದಾರೆ ಅಂತ.. ಸಿದ್ಧಾರ್ಥ್ ಸ’ಮಂ’ತ ಅವರ ಬ್ರೇ’ಕ್ ಅ’ಪ್ ಗೆ ಇವರೆ ಕಾರಣಾದ್ರು ಅಂತ ಮಾತು‌ಕೇಳಿ ಬಂದಿತ್ತು.. ಅದರ ಹಿಂದಿನ ಅಸಲಿ ಕಾರಣ ಏನು ಅಂತ ನೋಡೋಣ.‌‌

Advertisements

ಅದಕ್ಕೂ ಮೊದಲು ದೀಪಾ ಸನ್ನಿಧಿ ಸಿನಿ ಬದುಕಿನ ಇಣುಕು ನೋಟ ನೋಡೋಣ.. ದೀಪ ಮೂಲತಃ ಚಿಕ್ಕಮಗಳೂರಿನವರು.. 1990 ರಲ್ಲಿ ಜನಿಸುತ್ತಾರೆ.. ಇವರ ಮೊದಲ ಹೆಸರು ರ’ಹ’ಸ್ಯ..‌ ಅದು ದೀಪಾ ಅಂತ ಬದಲಾಗುತ್ತದೆ.. ಎಜ್ಯುಕೇಶನ್ ಜೊತೆ ಮಾಡಲೇಂಗ್ ಸಹ ಮಾಡ್ತಿದ್ರು.. ದರ್ಶನ್ ಅವರ ಜೊತೆ‌ ಮೊದಲು ಕ್ಸ್ರೀ’ನ್ ಶೇರ್ ಮಾಡ್ತಾರೆ.. ಸಿನೆಮಾ ಮತ್ತು ಎಜ್ಯುಕೇಶನ್ ಅಂತ ಬಂದಾಗ ಅವರ ಆಯ್ಕೆ ಸಿನೆಮಾ ಆಗಿತ್ತು.. 2011 ಸಾರಥಿ ಸಿನೆಮಾದಲ್ಲಿ ನಟಿಸುತ್ತಾರೆ.. ಜಾನು ಮತ್ತು ಪರಮಾತ್ಮ ಸಿನಿಮಾಗೆ ಒಟ್ಟೊಟ್ಟಿಗೆ ಸಹಿ ಹಾಕ್ತಾರೆ.. ಕನ್ನಡದಲ್ಲಿ ಒಳ್ಳೆ ಅವಕಾಶಗಳು ಸಿಗ್ತಾವೆ… ನಂತರ ತಮಿಳು ಭಾಷೆಯಲ್ಲೂ ಅವಕಾಶ ಸಿಗುತ್ತೆ.. ಇವರ ಸಂಭಾವನೆ ಹೆಚ್ಚಾಗೆ ಮಾಡ್ತಾರೆ..

ಆ ನಂತರ ಅವರು ಸಿನೆಮಾದಿಂದ ದೂ’ರ ಉಳಿದು ಬಿಡ್ತಾರೆ.. ಇದಕ್ಕೆ ಕಾರಣ ದೀಪಾ ಸನ್ನಿಧಿ ಸಂಭಾವಣೆ ಹೆಚ್ಚಾಗಿದ್ರಿಂದ ಅವಕಾಶಗಳು ಕಡ್ಮೇಯಾಗುತ್ತವೆ.. ದೀಪಾ ಸನ್ನಿಧಿ ಅವರನ್ನು ನಿಜವಾಗಿ ಕು’ಗ್ಗಿ’ಸಿದ ವಿಚಾರ ಸಿದ್ದಾರ್ಥ್.. 2003 ರಲ್ಲಿ ಮೇಘನಾ ಎಂಬವರನ್ನು ಮದುವೆಯಾಗಿರ್ತಾರೆ..‌ ಸಮಂತ್ ಸಿದ್ದಾರ್ಥ್ ನಡುವೆ ತುಂಬ ಕ್ಲೋಸ್ ಇರ್ತಾರೆ.. ಆಗ ದೀಪಾ ಸನ್ನಿಧಿ ಎಂಟ್ರಿಯಾಗ್ತಾರೆ.. ಸಮಂತ ಅವರು ಈ ವಿಚಾರದಿಂದ ಬ್ರೇ’,ಕ್ ಅಪ್ ಮಾಡ್ಕೊತಾರೆ… ಆದರೆ ಆ ಮೇಲೆ ದೀಪ ಸನ್ನಿಧಿ ಮತ್ತು ಸಿದ್ಧಾರ್ಥ್ ದೂ’ರ ಉಳಿದು ಬಿಡ್ತಾರೆ… ಒಟ್ಟಾರೆ ನಿಜ ಜೀವನದಲ್ಲಿಯೂ ನಟ ನಟಿಯರು ಏಳು ಬಿ’ಳು’ಗಳು ಕಂಡಿದ್ದಾರೆ..