Advertisements

ಹಲಸಿನ ಮರವನ್ನು ಕಾಯಲು ಸಿಸಿ ಕ್ಯಾಮರಾ ಫಿಕ್ಸ್ ಮಾಡಿಸಿದ ರೈತ.. ಈ ಮರದಲ್ಲಿ ಅಂತದ್ದೇನಿದೆ ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ.. ರೈತ ಬೆವರ ಹನಿ ಭೂತಾಯಿ ಸ್ಪರ್ಶ ಮಾಡಿದ ಹಿಂದನ ಪರಿಶ್ರಮ ಅಷ್ಟೀಷ್ಟಲ್ಲ ಬಿಡಿ.. ಒಂದು ಬೆಳೆ ಕೈಸೇರಲು ರೈತ ಮಾಡುವ ಕಸರತ್ತು ತುಂಬ ಹತಿರದಿಂದ ನೋಡಿದಾಗ ಮಾತ್ರ ತಿಳಿಯುತ್ತೆ.. ಇನ್ನೆನೂ ಬೆಳೆ ಕೈ ಸೇರುತ್ತೆವಾನ್ನುವಷ್ಟರಲ್ಲಿ ನೂರೆಂಟು ಅಡಚಣೆಗಳು ಅಡ್ಡಿ ಮಾಡೋದ್ಕೆ ಕಾ’ದು ಕುಳಿತಿರುತ್ವೆ. ಹೀಗೆ ಒಬ್ಬ ರೈತ ತನ್ನ ಬೆಳೆ ರಕ್ಷಣೆಗೆ ಯಾವ್ ರೀತಿ ಕ್ರಮ ತೇಗೆದುಕೊಂಡಿದ್ದಾನೆಂದು ನೋಡೋಣ ಬನ್ನಿ.. ಹೌದು ತುಮಕೂರಿಲು ಜಿಲ್ಲೆಯ ರೈತನೊಬ್ಬ ನಾವು ಬೆಳೆದ ಹಲಸನ್ನು ರಕ್ಷಿಸಲು. ತಮ್ಮ ತೋಟದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಈ ಸುದ್ದಿ ಆಶ್ಚರ್ಯ ಅನಿಸಿದ್ರಯ ಸತ್ಯನೇ..‌ ತುಮಕೂರಿನ ಗುಬ್ಬಿ ತಾಲೂಕಿನ ಸೀಗೇನಹಳ್ಳಿಯ ರೈತ ಪರಮೇಶ್ ಎಂಬುವವರು ತಮ್ಮ ಬೆಳೆ ರಕ್ಷಣೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ..

Advertisements

ಸುಮಾರು 20 ಎಕರೆ ಜಮೀನಿನಲ್ಲಿ ಹಲಸು, ತೆಂಗು ಬೆಳೆದಿದ್ದಾರೆ. ತೋಟದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಸಿದ್ದು ಹಲಸಿನ ಮರ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಕಾರಣ.. ಈ ಅಪರೂಪದ ಸಿದ್ದು ಹಲಸಿನ ಮರ ತೋಟದಲ್ಲಿದೆ ಎಂಬ ವಿಷಯ ಪರಮೇಶ್ ಅವರಿಗೆ ಗೊತ್ತಿರಲಿಲ್ಲ. ಹೌದು ಈ ವಿಶೇಷ ತಳಿಯ ಹಲಸಿನ ಮರದಿಂದ ಪರಮೇಶ್ ಅವರಿಗೆ ಕಳೆದ ವರ್ಷ 5ಲಕ್ಷ ರೂ. ಅನ್ನು ಆದಾಯದ ಹಣವನ್ನಾಗಿ ನೀಡಲಾಗಿದೆ. ಸಿದ್ದು ಹಲಸು ತಾಮ್ರ ಬಣ್ಣದಿಂದ ಕೂಡಿದ್ದಾಗಿದೆ. ಮನುಷ್ಯನ ದೇಹದಲ್ಲಿ ಆಂ’ಟಿ ಆ’ಕ್ಸಿ’ಟೆಂಡ್ ಉತ್ಪತ್ತಿ ಮಾಡುವ ಗುಣ ಹೊಂದಿರುವ ಖ’ನಿ’ಜಾಂಶ ಒಳಗೊಂಡಿದೆ. ಜೀವ ಕೋಶಗಳ ಅಭಿವೃದ್ಧಿಗೆ ಈ ಖನಿಜಾಂಶ ಸಹಕಾರಿಯಾಗಲಿದೆ ಸಂಶೋಧನೆಯಲ್ಲಿ ತಿಳಿದು ಬಂದಿದೆ.. ಇದರಲ್ಲಿ ಲೈಕೋಪಿನ್, ಕೆರೋಟಿನೈಡ್, ಫ್ಲೈ’ವನೈ’ಡ್, ಶೇ.31ರಷ್ಟು ಅತಿಯಾದ ರುಚಿ ಅಂಶದಿಂದ ಕೂಡಿದೆ ಎಂಬುದು ಬೆಳಕಿಗೆ ಬಂದಿದೆ..

ಹೌದು ಒಮ್ಮೊಮ್ಮೆ ನಮ್ಮ ಅಂಗಯಲ್ಲಿ ಅಮೃತ ಅಡಗಿದ್ರು ತಿಳಿ ನೀರಿಗಾಗಿ ಊರೂರು ಅಲೆದಾಡುವಂತಾಗಿರುತ್ತದೆ… ಈ ವಿಶೇಶವಾದ ಹಲಸು ಮರವನ್ನು ನೋಡಲು ವಿದೇಶಿ ರೈತರು, ವಿಜ್ಞಾನಿ, ಆಸಕ್ತರು ಬರುತ್ತಿದ್ದಾರೆ. ಇದನ್ನು ರಕ್ಷಣೆ ಮಾಡಲು ಮರದ ನಾಲ್ಕೂ ಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. 24 ಗಂಟೆಯೂ ಮರದ ಸುತ್ತಲೂ ಸೆ’ನ್ಸಾ’ರ್ ಕ್ರಾಸಿಂಗ್ ಮಾಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಸೆಕ್ಯುರಿಟಿ ಗಾರ್ಡ್​​ಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದ್ದಾರೆ. ನೋಡಿದ್ರಲ್ಲ ಮನೆಯಲ್ಲಿ ಬೆಳೆಬಾಳುವ ವಸ್ತಗಳಿದ್ರೆ ಸಿಸಿ ಕ್ಯಾಮೆರಾ ಅಳವಡಿಸುವುದು ಗೊತ್ತಿದೆ.. ಆದರೆ ರೈತನಿಗೆ ಬೆಳೆಯೆ ಬಂಗಾರವಾಗಿ ಬಿಡುತ್ತೆ ಅನ್ನೊದ್ಕೆ ಇದೊಂದು ಒಳ್ಳೆಯ ನಿದರ್ಶನ ಅನ್ಬಹುದಲ್ವ..