Advertisements

ಬಿಗ್ ಬಾಸ್ ವಿನ್ನರ್ ಇನ್ನಿಲ್ಲಾ.. ಪ್ರೇಯಸಿ ಕಣ್ಣೀರು! ಹೃ’ದಯಾ’ಘಾ’ತಕ್ಕೆ ಕಾರಣವಾಯ್ತು ಅತಿಯಾದ ವರ್ಕೌಟ್..

Cinema

ನಮಸ್ತೇ ಸ್ನೇಹಿತರೆ, ಈ ಬದುಕೆ ಇಷ್ಟೇ ನೋಡಿ ಯಾವಾಗ ಏನಾಗುತ್ತೆ ಅಂಥ ಹೇಳುವುದಕ್ಕೆ ಆಗೋದಿಲ್ಲಾ.. ಅದಕ್ಕೆ ಹೇಳೋದು ಇದ್ದಷ್ಟು ದಿಮ ಖುಷಿಯಾಗಿರ್ಬೇಕು ಯಾರಿಗೂ ಕೇ’ಡನ್ನ ಬಯಸಬಾರದರು ಅಂಥ. ಆದರೆ ಇತ್ತೀಚಿನ ದಿನಗಳಲ್ಲಿ ಸಾಧನೆಯ ಹಂತಕ್ಕೆ ಹೋಗಿದ್ದಾರೆ ಅಲ್ವಾ ಅವರೆಲ್ಲಾ ವಿ’ಧಿ’ವಶರಾಗ್ತಿದ್ದಾರೆ.. ಈಗ ಸಿದ್ದಾರ್ಥ್ ಶುಕ್ಲಾ ಅವರ ಸರದಿ.. ಸಿದ್ದಾರ್ಥ್ ಶುಕ್ಲಾ ಅವರ ಬಗ್ಗೆ ಕೆಲವರಿಗೆ ಗೊತ್ತಿರಬಹುದು ಇನ್ನಷ್ಟು ಜನಕ್ಕೆ ಗೊತ್ತಿಲ್ಲದೇ ಇರಬಹುದು. ಹಿಂದಿ ಬಿಗ್ ಬಾಸ್ ಅನ್ನ ಯಾರು ನೋಡ್ತಾಯಿದ್ರು ಅವರಿಗೆಲ್ಲಾ ಸಿದ್ದಾರ್ಥ್ ಶುಕ್ಲಾ ಯಾರು ಅಂಥ ಗೊತ್ತಿರ್ತಾರೆ.. ಹಿಂದಿ ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ. ಅಷ್ಟೇ ಅಲ್ಲಾ ಬಿಗ್ ಬಾಸ್ ಮೂಲಕ ಅತಿ ಹೆಚ್ಚು ಹೊಗಳಿಕೆಗೆ ಪಾತ್ರರಾದಂತವರು, ಅತಿ ಹೆಚ್ಚು ಜನರನ್ನ ತಮ್ಮ ಮಾತಿನ ಮೂಲಕ, ತಮ್ಮ ಆಕ್ಟಿವಿಟಿಸ್ ಮೂಲಕ ಸೇಳೆದಂತವರು ಅಂದರೆ ಅದು ಸಿದ್ದಾರ್ಥ ಶುಕ್ಲಾ..

[widget id=”custom_html-3″]

Advertisements

ಇಂತಹ ಸಿದ್ದಾರ್ಥ ಶುಕ್ಲಾ ವಿ’ಧಿ’ವಶರಾಗಿದ್ದಾರೆ. ಅದು ಕೇವಲ 40 ವರ್ಷ ವಯಸ್ಸಿಗೆ.. ಸಿದ್ದಾರ್ಥ್ ಶುಕ್ಲಾ ಅವರು ನಿನ್ನೆ ಎಂದಿನಂತೆ ತಮ್ಮ ಕೆಲಸ ಮುಗಿಸಿ ಮನೆಯಲ್ಲಿ ಸುಮ್ಮನೆ ಕೂತಿದ್ದ ಸಮಯದಲ್ಲಿ.. ಅದು ರಾತ್ರಿ ಸುಮಾರು 11 ಗಂಟೆಯಲ್ಲಿ ಎದೆ ನೋ’ವು ಕಾಣಿಸಿಕೊಂಡಿದೆ.. ತಕ್ಷಣ ಅವರನ್ನ ಮುಂಬೈನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲು ಪ್ರಾರಂಭ ಮಾಡ್ತಿದ್ದಂತೆಯೇ ಸಿದ್ದಾರ್ಥ್ ಶುಕ್ಲಾ ಇ’ನ್ನಿ’ಲ್ಲವಾಗ್ತಾರೆ.. ಇದನ್ನ ಕೇಳಿ ಕುಟುಂಬದವರೇ ನಂಬಲಿಲ್ಲಾ.. ಯಾಕೆಂದರೆ ಸಿದ್ದಾರ್ಥ್ ಶುಕ್ಲಾ ಅವರಿಗೆ ಅ’ರೋ’ಗ್ಯದಲ್ಲಿ ಯಾವುದೇ ಸ’ಮ’ಸ್ಯೆ ಇರಲಿಲ್ಲಾ, ಯಾವತ್ತು ಕೂಡ ಸೈಲಂಟಾಗಿ ಇರಲಿಲ್ಲವಂತೆ ಸಿದ್ದಾರ್ಥ್ ಶುಕ್ಲಾ. ಯಾವುದಾದರೂ ಒಂದು ಚಟುವಟಿಕೆ ಮಾಡ್ತಾನೆ ಇದ್ರಂತೆ.. ಇದ್ದಕ್ಕಿದ್ದಂತೆ ಬಂದ ಎ’ದೆ ನೋ’ವು ಸಿದ್ದಾರ್ಥ ಶುಕ್ಲಾ ಅವರನ್ನ ಕರೆದುಕೊಂಡು ಹೋಗಿದ್ದು ಎಲ್ಲರನ್ನ ಬೆ’ಚ್ಚಿ ಬೀ’ಳಿ’ಸಿದೆ.

[widget id=”custom_html-3″]

ಸಿದ್ದಾರ್ಥ ಶುಕ್ಲಾ ಅವರಿಗೆ ತುಂಬಾ ಅವಕಾಶಗಳು ಬರ್ತಿದ್ದವು ಸಿನಿಮಾ ರಂಗದಲ್ಲಿ ಮಿಂಚೋದಕ್ಕೆ ಶುರು ಮಾಡಿಕೊಂಡಿದ್ರು ಅಷ್ಟರಲ್ಲಾಗಲೇ ಆ ಭಗವಂತ ಸಿದ್ದಾರ್ಥ್ ಶುಕ್ಲಾ ಅವರನ್ನ ಕರೆಸಿಕೊಂಡಿದ್ದಾನೆ ‌ನೋಡಿ.. ಸದ್ಯ ಸಿದ್ದಾರ್ಥ ಅವರಿಗೆ ಎದೆ ನೋ’ವು ಬರೋದಕ್ಕೆ ಕಾರಣ ಏನಂತ ಕೆಲವೊಂದು ಚರ್ಚೆಗಳು ನಡಿತಿದೆ. ಕೆ’ಟ್ಟ ಚ’ಟಗಳಿಗೆ ಅಡಿಕ್ಟ್ ಆಗಿರೋರ್ಗೆ, ಜ್ಯಾಸ್ತಿ ಟೆಂಕ್ಷೆನ್ ಮಾಡ್ಕೋಳೋರ್ಗೆ ಈ ಹೃ’ದ’ಯಘಾ’ತ ಆಗುತ್ತೆ ಅಂಥ ಹೇಳ್ತಿದ್ರು ಆದರೆ ಈಗ ಜೀಮ್ ನಲ್ಲಿ ಅತಿಯಾದ ವರ್ಕೌಟ್ ಮಾಡೋರ್ಗೆ, ಅಲ್ಲಿ ಕೆಲವೊಂದು ಪೌ’ಡ’ರ್ ಗಳನ್ನ ತೆಗೆದುಕೊಳ್ತಾರೆ ಅದು ಅತಿ ಹೆಚ್ಚು ಹೃ’ದ’ಯಕ್ಕೆ ಎ’ಫೆ’ಕ್ಟ್ ಆಗುತ್ತೆ.. ಸಿದ್ದಾರ್ಥ್ ಶುಕ್ಲಾ ವಿಚಾರದಲ್ಲಿ ಇದೇ ಆಗಿದೆ ಅಂಥ ಹೇಳ್ತಿದ್ದಾರೆ.. ಸಿನಿಮಾಗಳಲ್ಲಿ ಅವಕಾಶ ಸಿಕ್ತಿದ್ದಾಗೆ ಬಾಡಿನೂ ಪಿಟ್ ಮಾಡಿಕೊಳ್ಳಬೇಕಾಗುತ್ತೆ.. ಈ ಕಾರಣಕ್ಕಾಗಿ ಸಿದ್ದಾರ್ಥ್ ಶುಕ್ಲಾ ಸಿಕ್ಕಾಪಟ್ಟೆ ವ’ರ್ಕೌ’ಟ್ ಮಾಡ್ತಾಯಿದ್ರಂತೆ.

[widget id=”custom_html-3″]

ಈ ಎವಿ ವರ್ಕೌಟ್ ನಿಂದ್ಲೆ ಸಿದ್ದಾರ್ಥ್ ಶುಕ್ಲಾ ಅವರು ಇ’ನ್ನಿ’ಲ್ಲವಾಗಿದ್ದಾರೆ ಅಂಥ ಹೇಳಲಾಗ್ತಿದೆ. ಬಿಗ್ ಬಾಸ್ ಗೆ ಬಂದ ನಂತರ ಸಿದ್ದಾರ್ಥ್ ಶುಕ್ಲಾ ಅವರು ಆರಂಭದಿಂದಲೇ ಎಲ್ಲರ ಗಮನ ಸೆಳಿತಿರ್ತಾರೆ.. ಅದರಲ್ಲು ಕೂಡ ನೀವು ಗಮನಿಸಿರ್ಬೋದು ಶೆಹನಾಸ್ ಎಂಬ ಮತ್ತೋರ್ವ ಪ್ರತಿ ಸ್ಪರ್ಧಿ ಇರ್ತಾರೆ. ನಮ್ಮಲ್ಲಿ ಅರವಿಂದ್ ಹಾಗು ದಿವ್ಯಾ ಏಗಿದ್ರೋ ಅದೇ ರೀತಿಯಾಗಿ ಅದರಲ್ಲಿ ಸಿದ್ದಾರ್ಥ್ ಶುಕ್ಲಾ ಮತ್ತು ಶೆಹನಾಸ್ ಅವರು ಇದ್ರು.. ಅವರಿಬ್ಬರ ನಡುವೆ ಒಂದು ಬಲವಾದ ಪ್ರೆಂಡ್ಶಿಪ್ ಇತ್ತು. ಶೆಹನಾಸ್ ಅಂತು ಯಾವಾಗಲೂ ಕೂಡ ಸಿದ್ದಾರ್ಥ್ ಅವರಿಗೆ ಪ್ರಪೋಸ್ ಮಾಡ್ತಾಯಿದ್ರು.. ಸಿದ್ದಾರ್ಥ್ ಕೂಡ ಒಂದು ರೀತಿಯಲ್ಲಿ ಒಪ್ಪಿಕೊಳ್ತಾಯಿದ್ರು, ಒಪ್ಪಿಕೊಳ್ಳದೇ ರೀತಿಯಲ್ಲಿ ಒಂದಷ್ಟು ಕಾಮಿಡಿ ಇವರ ನಡುವೆ ನಡಿತಿತ್ತು.. ಆ ಜೊಡಿಯನ್ನ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ರು ಈ ಕಾರಣಕ್ಕಾಗಿ ಸಿದ್ದಾರ್ಥ್ ಶುಕ್ಲಾ ಅಷ್ಟರ ಮಟ್ಟಿಗೆ ಬಿಗ್ ಬಾಸ್ ನಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ರು.

[widget id=”custom_html-3″]

ಈ ಜೋಡಿಯನ್ನ ಜನ ತುಂಬಾನೆ ಇಷ್ಟಪಡ್ತಿದ್ರು.. ಆಗೆ ಸಿದ್ದಾರ್ಥ್ ಶುಕ್ಲಾ ಅವರನ್ನು ಕೂಡ ಅಷ್ಟೇ ಇಷ್ಟಪಡ್ತಿದ್ರು.. ಕೊನೆದಾಗಿ ಬಿಗ್ ಬಾಸ್ ಸೀಸನ್ 13 ವಿನ್ನರ್ ಆಗ್ತಾರೆ. ಸಿದ್ದಾರ್ಥ್ ಅವರು ದಕ್ಷಿಣ ಭಾರತದಲ್ಲೇ ರೀಚ್ ಆಗೋದ್ರಲ್ಲಿ ಯಶಸ್ಸಿ ಆಗ್ತಾರೆ.. ಯಾಕಂದ್ರೆ ಬಿಗ್ ಬಾಸ್ ಅಷ್ಟರ ಮಟ್ಟಿಗೆ ಹೆಸರು ತಂದುಕೊಡುತ್ತೆ. ಇದೆಲ್ಲಾ ಮುಗಿದು ಇನ್ನೇನು ಅದ್ಬುತ ಲೋಕ ತೆರಿತಿದೆ ಅನ್ನುವಷ್ಟರಲ್ಲಿ ಮತ್ತೆ ಬಾ’ರ’ದ ಲೋಕಕ್ಕೆ ಹೋಗ್ತಾರೆ.. ಇವರ ತಂದೆಯನ್ನ ಮೊದಲೇ ಕ’ಳೆ’ದುಕೊಂಡಿದ್ದಾರೆ. ಇನ್ನೂ ತಾಯಿ ಕೂಡ ಇದ್ದು ಅವರನ್ನ ಸಿದ್ದಾರ್ಥ್ ಅವರೇ ನೋಡಿಕೊಳ್ತಾಯಿದ್ರು‌‌.. ಇಬ್ಬರು ಸಹೋದರಿಯರು ಕೂಡ ಇದ್ರು. ಅವರನ್ನೆಲ್ಲಾ ಬಿಟ್ಟು ಸಿದ್ದಾರ್ಥ್ ಶುಕ್ಲಾ ಹೋಗಿದ್ದಾರೆ.‌. ಇನ್ನೂ ಶೆಹನಾಸ್ ಅವರ ಪರಿಸ್ಥಿತಿ ಕೂಡ ಅಂತು ನಮಗೆ ಊಹೆ ಮಾಡಿಕೊಳ್ಳೋದಕ್ಕು ಸಾಧ್ಯ ಆಗೋದಿಲ್ಲಾ.. ಅಷ್ಟರ ಮಟ್ಟಿಗೆ ಸಿದ್ಧಾರ್ಥ್ ಅವರನ್ನ ಅಚ್ಚುಕೊಂಡಿದ್ರು.. ಈಗ ಅವರು ಅನುಭವಿಸ್ತಿರೋ ನೋ’ವ’ನ್ನ ವರ್ಣನೆ ಕೂಡ ಮಾಡೋಕಾಗಲ್ಲ.