Advertisements

ಸಿಗ್ಲಿ ಬಸ್ಯಾ ಕರ್ನಾಟಕದ ರಾಜಕಾರಣಿಗಳ ಮನೆಗಳೇ ಈತನ ಟಾರ್ಗೆಟ್! ಪೈಪಲ್ಲಿ ದುಡ್ಡು ಇಡೋರ್ಗಿಂತ ಈತನೇ ಎಷ್ಟೋ ವಾಸಿ..

Kannada Mahiti

ನಮಸ್ಕಾರ ಪ್ರಿಯ ವೀಕ್ಷಕರೆ ಜಗತ್ತು ವಿಸ್ಮಯ ನಮ್ಮ ಸುತ್ತಮುತ್ತ ನಡೆಯುವುದೆಲ್ಲವು ವಿಸ್ಮಯವೇ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗಿಂತ ವಿಭಿನ್ನ. ಅವರವರ ಸೃಜನಾತ್ಮಕ ಕೌಶಲ್ಯಕ್ಕೆ ಸರಿಹೊಂದುವಂತಹದ್ದು. ಹೀಗೆ ಒಂದೆ ವಿಷಯ, ಕೆಲಸ ಸಾಧನೆ ಮಾಡಿ ಇತಿಹಾಸದ ಪುಟದಲ್ಲಿ ಅನೇಕ ಸಾಧಕರನ್ನು ನೋಡಿದ್ದೇವೆ. ಇದಷ್ಟೆಲ್ಲದೆ ಸಕಾರಾತ್ಮಕ ಕೆಲಸ ಮಾತ್ರ ಅಲ್ಲದೆ ಕೆಲವೊಮ್ಮೆ ಸಮಾಜವನ್ನು ಆಳಿ, ದಬ್ಬಾಳಿಕೆ ಮಾಡಿಯು ಕೆಲವು ಜನರು ಪ್ರಖ್ಯಾತಿ ಹೊಂದಿದ್ದಾರೆ. ಅವರ ಸಾಲಿನಲ್ಲೆ ಬರುತ್ತಾರೆ ಈ ಸಿಗ್ಲಿ ಬಸ್ಯಾ. ಯಾರು ಈ ಸಿಗ್ಲಿ ಬಸ್ಯಾ ಇತ ಮಾಡಿದ ಕೆಲಸವಾದ್ರು ಏನು ಅಂತೀರಾ ಹಾಗಿದ್ರೆ ಈ ಸ್ಟೋರಿನಾ ಓದಿ.. ಸಿಗ್ಲಿ ಬಸ್ಯಾ ರಾಜ್ಯವೇ ಕಣ್ತೆರೆದು ನೋಡುವಂತಹ ಖತರ್ನಾಕ್ ಕ’ಳ್ಳ. ಉತ್ತರ ಕಾರ್ನಾಟಕದ ರಾಬಿನ್ ಹುಡ್, ಕಾನುನು ಹುಲಿ ಎಂದು ಕರೆಸಿಕೊಳ್ಳುವ ಇತ 245 ಕ’ಳ್ಳ’ತನದ ಆ’ರೋ’ಪಗಳನ್ನು ಹೊತ್ತಿದ್ದನು. ಈ ಬಸ್ಯಾ ಕೆ’ಸ್ ಗಳಲ್ಲಿ ಯಾವುದೇ ಲಾಯರ್ ಗಳ ಬೆಂಬಲ ಪಡೆಯದೆ ತನ್ನ ಪರವಾಗಿ ತಾನೇ ವಾದ ‌ಮಾಡಿಕೊಂಡಿದ್ದಾನೆ.

Advertisements

ತನ್ನ ಜೀವನದ ಸುಮಾರು 30ವರ್ಷಗಳನ್ನು ಕಂಬಿಹಿಂದೆಯೇ ಕಳೆದಿದ್ದಾನೆ ಈ ಸಿಗ್ಲಿ ಬಸ್ಯಾ. ಇತನದು ಸಣ್ಣಪುಟ್ಟ ಕಳ್ಳತನವಾಗಿರದೆ ರಾಜಕಾರಣಿಗಳ ಮನೆ, ಶ್ರೀಮಂತ ವ್ಯಕ್ತಿಗಳೆ ಇತನ ಮುಖ್ಯ ಟಾರ್ಗೆಟ್ ಆಗುತ್ತಿದ್ದರು. ಗದಗನ ಲಕ್ಷ್ಮೇಶ್ವರ ಮೂಲದವನಾದ ಇತ 1965 ರಲ್ಲಿ ಸಮಾನ್ಯ ಕುಟುಂಬದಲ್ಲಿ ಜನಿಸುತ್ತಾ‌ನೆ. ಇತನ ತಂದೆಗೆ ಇಬ್ಬರು ಹೆಂಡತಿಯರಿದ್ದು ಒಟ್ಟು 23 ಮಕ್ಕಳಲ್ಲಿ ಇತನು ಒಬ್ಬನಾಗಿದ್ದ. ಎರಡನೆ ಹೆಂಡತಿಯ 11ಜನ ಮಕ್ಕಳಲ್ಲಿ ಇತ ಕಿರಿಯವನಾಗಿದ್ದ. ಕೂಡುಕುಟುಂಬದಲ್ಲಿ ಬೆಳೆದ ಬಸ್ಯಾ ಎಲ್ಲ ಪ್ರೀತಿಯ ಪಾತ್ರನಾಗಿದ್ದ. ಮುಂದೆ ತಂದೆ ತೀರಿಹೋದ ನಂತರ ಅಪ್ಪನ ಹೆಸರಿನಲ್ಲಿದ್ದ ಅಲ್ಪ ಸ್ವಲ್ಪ‌ ಆಸ್ತಿಯು ಮೊದಲ‌ ಹೆಂಡತಿಯ ಪಾಲಾಗುತ್ತದೆ. ಇದರಿಂದ ಬಸ್ಯಾ ಚಿಕ್ಕವನಿರುವಗಲೇ ಹಲವು ತುಳಿತಕ್ಕೆ ಒಳಗಾಗಿ ಕ’ಳ್ಳ’ತನದ ಹಾದಿ ಹಿಡಿಯುತ್ತಾನೆ. 1970 ರಲ್ಲಿ ಬೆಳಗಾವಿಯ ಕೊನೆಂ ಬಜಾರನಲ್ಲಿ ಬೇರೆ ಯಾರು ಮಾಡಿರುವ ಕಳ್ಳತನದ ಆರೋಪ‌ನೀಡುವ ಮೂಲಕ 1 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ.

ಆಗ ಜನಿಸಿದ್ದು 1971 ರಲ್ಲಿ ಆ ಪ್ರಕರಣ ನಡೆದಿದ್ದು 1977 ರಲ್ಲಿ ಹೀಗಾಗಿ ತನ್ನ ಶಾಲಾ ದಾಖಲೆಗಳನ್ನು ಒದಗಿಸುವ ಮೂಲಕ ತಾನು ನಿ’ರಪರಾ’ಧಿ ಎಂದು ಸಾಭಿತುಪಡಿಸುವಲ್ಲಿ ಯಶಸ್ವಿಯಾದನು. ಮುಂದೆ ಇದೇ ಕಾರಣ ಆತ ಕಳ್ಳನಾಗಲು ಕಾರಣವಗುತ್ತದೆ‌. ಹೀಗಾಗಿ ಮುಂದೆ ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಇತ ಊರಿನ ದೇವಾಲಯ, ಮಠ, ಮನೆ ಕ’ದಿ’ಯುವ ಸೂ’ಫಾ’ರಿಯನ್ನು ಪಡಯುವುದರ ಮೂಲಕ ಕ’ಳ್ಳತನವನ್ನು‌ ಮಾಡುತ್ತಾನೆ. ಸಣ್ಣ ವಸ್ತಗಳಿಂದ ದೇವಾಲಯಗಳಲ್ಲಿರುವ ಬೆಲೆ ಬಾಳುವ ವಿಗ್ರಹವನ್ನು ಕದಿದ್ದಾನೆ. ಬಾಲಾಪ’ರಾ’ಧಿ ಇರುವಾಗಲೇ ಇತ ಅ’ಪರಾ’ಧಿ ಹಣೆಪಟ್ಟಿ ಪಡೆದಿದ್ದನು. ಈ ರೀತಿ ಊರಲ್ಲಿನ ಬೆಲೆ‌ ಬಾಳುವ ವಸ್ತುಗಳನ್ನು ಕದ್ದು ಅದರಿಂದ ಬಂದ ಹಣದಲ್ಲಿ ಶೋಕಿ‌ ಮಾಡುತಿದ್ದನು. ತಮ್ಮದೆ ಊರಿನ ದ್ಯಾವಮ್ಮ ದೇವಿಯ ತಾ’ಳಿ‌ ಕದಿಯುವ ಸಮಯದಲ್ಲಿ ಇತ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ರಾಣಿಬೆನ್ನೋರು, ಗದಗ, ಬೆಳಗಾವಿ, ತುಮಕೂರು, ಹುಬ್ಬಳ್ಳಿ, ‌ಬಳ್ಳಾರಿ ಬೆಂಗಳೂರು ರಾಜ್ಯದ ಎಲ್ಲ ಜೈ’ಲು’ಗಳಲ್ಲಿ ಭೇಟಿ ನೀಡಿದ್ದಾನೆ.

ಊರಿನಿಂದ ಹೊರಬಂದ‌ ಬಸ್ಯಾ ದಾವಣಗೆರೆಯ ತಮ್ಮ ಸಂಬಂದಿಯೊಬ್ಬರ ಮನೆಯಲ್ಲಿ ವಾಸವಾಗುತ್ತಾನೆ. ಅವನಂತೆಯೇ ಕಳ್ಳರನ್ನು ಒಂದುಗೊಡಿಸಿಕೊಂಡು‌ ತಂಡವನ್ನು‌ ರಚಿಸಿ ಮನೆಯನ್ನು ಗುರುತಿಸಿ ರಾತ್ರಿ ದಾ’ಳಿ ಮಾಡಿ ಮನೆಯನ್ನು ಲೂ’ಟಿ ಮಾಡುತಿದ್ದರು. ಇದುವರೆ ಬಸ್ಯಾ ದಾವಣಗೆರೆಯಲ್ಲಿ 25ಕ್ಕೂ ಹೆಚ್ಚು ಮನೆಗಳನ್ನು ಲೂಟಿ‌ ಮಾಡಿದ್ದಾನೆ. ಇತ ಈ ಕಳ್ಳತನದಲ್ಲಿ ಎಷ್ಟು ಪ್ರಖ್ಯಾತಿ ಹೊಂದಿದನೆಂದರೆ ಯಾವುದೇ ಕ’ಳ್ಳ’ತನ‌ ನಡೆದರು ಇವನ ಹೆಸರೆ ಮೊದಲು ಇರುತಿತ್ತು. ಅದೆಷ್ಟೊ ಬಾರಿ ಬಸ್ಯಾ ಮಾಡದ ತಪ್ಪಿ ಅ’ಪರಾ’ಧಿಯಾಗಿ ಶಿ’ಕ್ಷೆ ಅನುಭವಿಸಿದ್ದಾನೆ. ಡಾನ್ ಜಯರಾಜ್, ಜೇಡರಹಳ್ಳಿ ಕೃಷ್ಣಪ್ಪ,ಕಿಟ್ಟಿ, ಡೆಡ್ಲಿ ಸೋಮ ಹೀಗೆ ಹಲವರ ಗೆಳೆತಯನವನ್ನು ಜೈ’ಲಿ’ನಲ್ಲಿ ಬೆಳೆಸಿಕೊಂಡಿದ್ದನು. 260 ಕ್ರಿಮಿನಲ್ ಹಾಗೂ 150 ಸಿವಿಲ್ ದಾವೆಗಳನ್ನು ತಾನೆ ಖುದ್ದಾಗಿ ವಾದ ಮಾಡಿಕೊಂಡು‌ ಪರಿಹರಿಸಿಕೊಂಡಿದ್ದಾನೆ. ಇತನ ವಾದಕ್ಕೆ ಶಿವಮೊಗ್ಗ, ಗದಗ, ಬೆಳಗಾವಿ ನ್ಯಾಯಾದೀಶರೆ ದಂಗಾಗಿದ್ದರು. ಸರಕಾರಿ, ರಾಜಕೀಯ, ದೇವಾಲಯ, ಊರಿನಲ್ಲಿರು ಮನೆ ಹೀಗೆ ಎಲ್ಲವನ್ನು‌ ಖದಿಯುವ‌‌ ಮೂಲಕ 5 ವರ್ಷಗಳ ಕಾಲ ಜೈಲುವಾಸ ಅನುಭವಿಸಿ,ಎಲ್ಲ ಪ್ರ’ಕರ’ಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾನೆ. ಸದ್ಯ ಕ’ಳ್ಳ’ತನಕ್ಕೆ ಗುಡ್ ಬೈ ಹೇಳಿ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ..‌