Advertisements

ಸಿಲ್ಕ್ ಸ್ಮಿತಾ ಸಾಯುವ ಕೊನೆಯ ಬಾರಿ ಕರೆ ಮಾಡಿದ್ದು ಕನ್ನಡದ ಯಾವ ದೊಡ್ಡ ನಟನಿಗೆ ಗೊತ್ತಾ..

Cinema

ನಮಸ್ಕಾರ ಪ್ರಿಯ ವೀಕ್ಷಕರ.. ಸಿನೆಮಾ ದುನಿಯಾ ಅಂದ್ರೆ ಮಾಯಾ ಪ್ರಪಂಚ ಅದೆಷ್ಟೊ ನಟ ನಟಿಯರಿಗೆ ಲಕ್ ತಂದುಕೊಟ್ಟ ದುನಿಯಾನೆ ಈ ತಾರಾಪ್ರಪಂಚ.. ಇಂತ ಪ್ರಪಂಚದಲ್ಲಿ ಅದೆಷ್ಟೊ ನಟ ನಟಿಯರು ತಮ್ಮದೆ ನಟನಾ ಕಲೆ ಮೂಲಕ ಅಭಿಮಾನಿಗಳ ಹೃದಯ ಗೆದ್ದವರಲ್ಲಿ ದಕ್ಷಿಣ ಭಾರತದ ಮಾಧಕ ನಟಿ ಎಂದೆ ತನ್ನನ್ನು ತಾ ಗುರುತಿಸಿಕೊಂಡ ನಟಿ ಸಿಲ್ಕ್ ಸ್ಮೀತಾ..
ಯಾವುದೇ ಕಥೆ‌ ಇರಲಿ ಆ ಕಥೆಯಲ್ಲಿ ಸ್ವಲ್ಪ ಆದ್ರು ಈ ಸ್ಮೀತಾಳ ನಟನೆಯ ಝಲಕ್ ಮಾರುಹೋಗದವರಿರಲಿಲ್ಲ. ದಂತದ ಮೈಕಟ್ಟು ಬಟ್ಟಲು ಕಣ್ಗಳ ಈ ಕೃಷ್ಣ ಸುಂದರಿಯ ಅಂದ ಕಣ್ಣ್ ತುಂಬಿಕೊಳ್ಳಲು ಸಿನೆಮಾ ಹಾಲ್ಗೆ ಅಭಿಮಾನಿಗಳ ಬಳಗ ಹರಿದು ಬರುತಿತ್ತು.. ಕ್ಯಾಬ್ರೆ ಡ್ಯಾನ್ಸ್ರ್ ಆದ್ರು ಇಕೆಯ ಅಭಿಮಾನಿಗಳ ಬಳಗಕ್ಕೆನು ಕಡಿಮೆ ಇರಲಿಲ್ಲ ಅದುವೆ ಇಕೆಯ ನಟನಾ ಕಲೆಗೆ‌ ಸಾಕ್ಷಿ. ಈ ಪಡ್ಡೆ ಯುವಕರ ಮನಗೆದ್ದ ಸ್ಮೀತಾ ಜನಿಸಿದ್ದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಎಲ್ಲೂರಿನಲ್ಲಿ 1960 ರ ಡಿಸೆಂಬರ್ 2ರಂದು ಸರಸಮ್ಮ ಮತ್ತು ರಾಮುಲುಗೆ ಮಗಳಾಗಿ ಜನಿಸಿದರು..

Advertisements

ಬಡತನದ ಕಾರಣದಿಂದಾಗಿ ಶಾಲೆ ತೊರೆದು ಕುಟುಂಬ ನಿರ್ವಹಣೆಗಾಗಿ ಚಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು ಸ್ಮಿತಾ.. ಕಪ್ಪು ಬಣ್ಣ ಇವಳದಾದ್ರು ಇವಳ ಅಂದ ಚಂದ ಮೈ’ಮಾ’ಟಕ್ಕೆ ಮಾರುಹೋಗದವರಿಲ್ಲ.. ಬಡತನದ ಜೊತೆಗೆ ಚಿಕ್ಕವಯಸ್ಸಿನಲ್ಲಿ ಬಾಲ್ಯ ವಿವಾಹಕ್ಕೆ ಒಳಗಾದ ಈಕೆಗೆ ಕಷ್ಟಗಳ ಸುರಿಮಳೆ. ಮದುವೆ ನಂತರ ಮನೆಯವರ ಕಿ’ರು’ಕುಳಕ್ಕಾಗಿ ಮನೆ ತೊರೆದು ಊರು ಬಿಟ್ಟು ಹೆಜ್ಜೆ ಕಿತ್ತು ಇಟ್ಟಿದ್ದು ಚೆನ್ನೈ ನತ್ತ.. ಟಚಪ್ ಲೇಡಿ ಮೇಕಪ್ ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿಗೆ ಪಾದ ಇಟ್ಟಿದ್ದ ಸ್ಮಿತಾಳನ್ನು ಗುರುತಿಸಿದ್ದು ಎವಿಎಂ ಸ್ಟುಡಿಯೋದ ಪ್ರಸಿದ್ಧ ನಿರ್ದೇಶಕ ವಿನು ಚಕ್ರವರ್ತಿ. ಆಕೆಯ ಹಾವಭಾವ ನಡೆ ನುಡಿ ಗಮನಿಸಿ ಆಕೆಯನ್ನು ಈ ಲೋಕಕ್ಕೆ ಕರೆತಂದರು. ಈ ಸ್ಮಿತಾಳ ಮೂಲ ಹೆಸರು ವಿಜಯಲಕ್ಷ್ಮಿ ವಾಡ್ಲಾ ಪಟ್ಲ ನಂತರ ಸ್ಮಿತಾ ಎಂದು ಬದಲಾಗಿತ್ತು.

ನಿರ್ದೇಶಕರ ಪತ್ನಿ ಇಂಗ್ಲಿಷ್ ಜೊತೆಗೆ ನಟಿಯರಿಗೆ ಇರಬೇಕಾದ ಎಲ್ಲ ಕೌಶಲ್ಯಗಳ ತರಬೇತಿಯನ್ನು ಶ್ರದ್ಧೆಯಿಂದ ಕಲಿತ ಸ್ಮಿತಾ ಮೊದಮೊದಲು ಲೋ ಬಜೆಟ್ ಸಿನಿಮಾಗಳಲ್ಲಿ ಕ್ಯಾಬರೆ ಡ್ಯಾನ್ಸರ್ ಆಗಿ ನಟಿಸಿದ್ದರು. 1979 ರಲ್ಲಿ ಆಕೆ ನಟಿಸಿದ ತಮಿಳು ಚಿತ್ರ ವಂಡೆ ಚಕ್ಕರಂ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಆಕೆಯೇ ಪಾತ್ರ ಸಿಲ್ಕ್ ನಂತರ ಸಾಲು ಸಾಲಾಗಿ ಬಂದ ಸಿನಿಮಾಗಳಲ್ಲಿ ನಟಿಸಿ ಬಡ್ಡಿ ಅಭಿಮಾನಿಗಳ ಹೃದಯ ಗೆದ್ದ ನಟಿ ಅವರ ಮನದಲ್ಲಿ ಬೇರೂರಿದ್ದು ಸಿಲ್ಕ್ ಸ್ಮಿತಾ.. ಕನ್ನಡ ತೆಲುಗು ತಮಿಳು ಮಲಯಾಳಂ ಸೇರಿದಂತೆ ಎರಡು ದಶಕಗಳಲ್ಲಿ ನಟಿಸಿ ಬಹುಭಾಷಾ ಕಲಾವಿದೆಯಾಗಿ ತನ್ನನ್ನು ತಾನು ಗುರುತಿಸಿಕೊಂಡವರು. ನಂತರ ಬಿಡುಗಡೆ ಕಂಡ ಮಂಡ್ರ ಮೊಗಮ್ ಚಿತ್ರ ದಕ್ಷಿಣ ಭಾರತದ ಚಿತ್ರರಂಗವನ್ನು ಪರಿಚಯಿಸಿ ಕೊಟ್ಟಿತ್ತು. ಮುಂದೆ ಕನ್ನಡದಲ್ಲಿ ಶಂಕರ್ ನಾಗ್ ಅಭಿನಯದ ಗೆದ್ದಮಗ ಚಿತ್ರದಲ್ಲಿ ಈಕೆಗೆ ಅವಕಾಶ ಒದಗಿ ಬಂದಿತ್ತು.

ತಮಿಳು ತೆಲುಗು ಮಲಯಾಳಂನ ಬಹುಬೇಡಿಕೆ ನಟಿಯಾಗಿದ್ದ ಸ್ಮಿತಾ ಸ್ಯಾಂಡಲ್ ವುಡ್ಗೆ ಪಾದರ್ಪಣೆ ಮಾಡಿದ್ದು 1993 ರಲ್ಲಿ. ಅಳಿಮಯ್ಯ, ಲಾಕಪ್ ಡೆತ್, ಚಿನ್ನ,ಗಣೇಶನ ಗಲಾಟೆ, ಹಳ್ಳಿಮೇಷ್ಟ್ರು ಹಲವು ಸಿನಿಮಾಗಳ ನಟಿಸಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ಮಾಣದ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಅಭಿಮಾನಿಗಳ ಬಳಗ ಕಟ್ಟಿಕೊಂಡರು. ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಿದ್ದ ನಟಿ ಹಲವು ವಿವಾದಾತ್ಮಕ ಗೊಂದಲಗಳಿಗೂ ಕೆಲವೊಮ್ಮೆ ಒಳಗಾಗುತ್ತಿದ್ದರು. ನೇರ ನಿಖರ ನುಡಿಯ ನಟಿ ಸಮಯ ಮತ್ತು ತನ್ನ ಕೆಲಸದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದರು. 1994ರ ಬಳಿಕ ಈಕೆಗೆ ಅವಕಾಶಗಳ ಸಿಕ್ಕಿದ್ದು ಆಮೆಗತಿಯಲ್ಲಿ.

1995 ರಲ್ಲಿ ಮಾನಸಿಕ ಖಿ’ನ್ನ’ತೆಗೆ ಒಳಗಾಗಿದ್ದ ಸ್ಮಿತಾ ಮದ್ಯವ್ಯಸನಕ್ಕೆ ತಮ್ಮನ ಆಹ್ವಾನಿಸಿಕೊಂಡು ಬಿಟ್ಟಿದ್ದರು. ಸ್ಮಿತಾಳ ಗೆಳತಿ ಅನುರಾಧ ಹಾಗೂ ರವಿಚಂದ್ರನ್ ಜೊತೆ ಇವರ ಮಾತು ಕೊನೆಯದಾಗಿತ್ತು. ಅನುರಾಧ ಸ್ಮಿತಾಳನ್ನು ಭೇಟಿಯಾಗುವ ಮೊದಲೇ ಸ್ಮಿತಾ ಅದಾಗಲೇ ಈ ಲೋಕಕ್ಕೆ ಗುಡ್ ಬೈ ಹೇಳಿದ್ರು. ಚೆನ್ನೈನ ಅವ್ರ ಅಪಾರ್ಟ್ಮೆಂಟ್ನಲ್ಲಿ ನೇ’ಣು ಬಿಗಿದ ಸ್ಥಿತಿಯಲ್ಲಿ ದೊರೆತಿರುವ ಇವರ ಶ’ವ ಅನೇಕ ನಿಗೂಢತೆಗಳಿಗೆ ಕಾರಣವಾಗಿತ್ತು. ಮಾನಸಿಕ ಖಿ’ನ್ನ’ತೆ, ಸಿನಿಮಾರಂಗದ ಅವಕಾಶಗಳ ಕೊರತೆಗಳೇ ಸಾ’ವಿ’ಗೆ ಕಾರಣವಿರಬಹುದು ಎಂದು ಹಲವರ ವಾದವಾಗಿತ್ತು. ಅನೇಕ ನಟರ ಹೆಸರುಗಳು ಇವರ ಸಾ’ವಿ’ನ ಸುತ್ತ ಸುತ್ತು ಹಾಕಿದ್ದವು. ಹೀಗೆ ಹಲವು ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸಿ ಮಿಂಚಿ ಮರೆಯಾದ ಸಿಲ್ಕ್ ಸ್ಮಿತಾಳ ಸಾ’ವು ಇಂದಿಗೂ ನಿಗೂಢ..